ಸಂಗೀತಾ ಶೃಂಗೇರಿ, ನೀತು ವನಜಾಕ್ಷಿ, ಇಶಾನಿ ಹಾಗೂ ಪವಿ ಸಖತ್ ಡ್ಯಾನ್ಸ್
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಡ್ಯಾನ್ಸ್ ವಿಡಿಯೋ
ನೀತು ಮೇಡಂ ಯು ಕಿಲ್ಡ್ ಇಟ್ ಅಂತಾ ಕಾಮೆಂಟ್ ಮಾಡಿದ ಅಭಿಮಾನಿ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಬಿಗ್ಬಾಸ್ ಸೀಸನ್ 10ರ ಸಂಗೀತಾ ಶೃಂಗೇರಿ, ನೀತು ವನಜಾಕ್ಷಿ, ಱಪರ್ ಇಶಾನಿ ಹಾಗೂ ಪವಿ ಪೂವಪ್ಪ ಸಖತ್ ಡ್ಯಾನ್ಸ್ ಮಾಡಿದ್ದಾರೆ.
ಹೌದು, ಬಿಗ್ಬಾಸ್ ಮುಗಿದ ಬಳಿಕ ಎಲ್ಲ ಸ್ಪರ್ಧಿಗಳು ಸಖತ್ ಬ್ಯುಸಿಯಾಗಿದ್ದಾರೆ. ಆ ಬ್ಯುಸಿ ನಡುವೆಯೂ ಆಗಾಗ ಒಬ್ಬರಿಗೊಬ್ಬರು ಭೇಟಿಯಾಗುತ್ತಲೇ ಇರುತ್ತಾರೆ. ಆದರೆ ಇದೀಗ ಭೇಟಿ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾ ಸ್ಪೆಷಲ್ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ. ಸಂಗೀತಾ ಶೃಂಗೇರಿ, ನೀತು ವನಜಾಕ್ಷಿ, ಱಪರ್ ಇಶಾನಿ ಹಾಗೂ ಪವಿ ಪೂವಪ್ಪ ಅವರು ಸೇರಿಕೊಂಡು ಶೇಕ್ ಇಟ್ ಪುಷ್ಪವತಿ ಅಂತ ಸೊಂಟ ಬಳುಕಿಸುತ್ತಾ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ: ಮಗಳನ್ನು ನೆನೆದು ಬಿಕ್ಕಿಬಿಕ್ಕಿ ಅತ್ತ ತಾಯಿ; ನೇಹಾ ಬಗ್ಗೆ ಗೀತಾ ಹಿರೇಮಠ ಹೇಳಿದ್ದೇನು?
View this post on Instagram
ಇನ್ನು, ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ವಾವ್ ಸಖತ್ ಡ್ಯಾನ್ಸ್, ನೀತು ಮೇಡಂ ಯು ಕಿಲ್ಡ್ ಇಟ್ ಅಂತಾ ಕಾಮೆಂಟ್ ಮಾಡುವ ಮೂಲಕ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ