Advertisment

ಸೂರಜ್​ ಮೈಮಾಟಕ್ಕೆ ಕಳೆದುಹೋದ ಹೆಣ್ಣೈಕ್ಳು.. ನಾಚಿ ನೀರಾದ ವಿಡಿಯೋ ಇಲ್ಲಿದೆ..

ಬಿಗ್​ಬಾಸ್​ ಮನೆಗೆ ಮೂವರು ಸ್ಪರ್ಧಿಗಳ ಎಂಟ್ರಿಯಾಗಿದೆ. ರಿಷಾ ಗೌಡ, ಮ್ಯೂಟಂಟ್ ರಘು ಹಾಗೂ ಸೂರಜ್ ಸಿಂಗ್ ದೊಡ್ಮನೆಗೆ ಆಗಮಿಸಿದ್ದಾರೆ. ಈ ಮೂವರು ಕೂಡ ವಿಭಿನ್ನವಾಗಿ ಮನೆಗೆ ಎಂಟ್ರಿ ನೀಡಿದ್ದು, ಅವರಲ್ಲಿ ಸೂರಜ್ ಸಿಂಗ್​ ಆಗಮನ ತುಂಬಾನೇ ರೋಮ್ಯಾಂಟಿಕ್ ಆಗಿದೆ.

author-image
Ganesh Kerekuli
Suraj Singh
Advertisment

ಬಿಗ್​ಬಾಸ್​ ಮನೆಗೆ ಮೂವರು ಸ್ಪರ್ಧಿಗಳ ಎಂಟ್ರಿಯಾಗಿದೆ. ರಿಷಾ ಗೌಡ, ಮ್ಯೂಟಂಟ್ ರಘು ಹಾಗೂ ಸೂರಜ್ ಸಿಂಗ್ ದೊಡ್ಮನೆಗೆ ಆಗಮಿಸಿದ್ದಾರೆ. ಈ ಮೂವರು ಕೂಡ ವಿಭಿನ್ನವಾಗಿ ಮನೆಗೆ ಎಂಟ್ರಿ ನೀಡಿದ್ದು, ಅವರಲ್ಲಿ ಸೂರಜ್ ಸಿಂಗ್​ ಆಗಮನ ತುಂಬಾನೇ ರೋಮ್ಯಾಂಟಿಕ್ ಆಗಿದೆ.  

Advertisment

ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ ಸೂರಜ್ ಸಿಂಗ್, ಹೆಣ್ಮಕ್ಕಳ ಹೃದಯವನ್ನ ಬರುತ್ತಿದ್ದಂತೆಯೇ ಕದ್ದು ಬಿಟ್ಟಿದ್ದಾನೆ. ಸ್ವಿಮಿಂಗ್ ಪೂಲ್​​ನಲ್ಲಿ ಮೊದಲ ಬಾರಿಗೆ ಸ್ಪರ್ಧಿಗಳಿಗೆ ಕಾಣಿಸಿಕೊಂಡ ಸೂರಜ್ ತುಂಬಾ ರೋಮ್ಯಾಂಟಿಕ್ ಆಗಿದ್ದಾರೆ.. ಅವರನ್ನು ನೋಡುತ್ತಿದ್ದಂತೆಯೇ ಬಿಗ್​ಬಾಸ್ ಮನೆಯ ಹೆಣ್ಮಕ್ಕಳೆಲ್ಲ ವಾವ್ಹ್ ! ಎಂದು ಉದ್ಘಾರ ತೆಗೆದು ಕಳೆದುಹೋಗಿದ್ದಾರೆ. 

ಇದನ್ನೂ ಓದಿ: ಅಶ್ವಿನಿ ಗೌಡ ಮುಖಕ್ಕೆ ಹೊಡೆದಂತೆ ಆರ್ಭಟಿಸಿದ ರಿಷಾ ಗೌಡ.. ಸ್ಪರ್ಧಿಗಳು ಶಾಕ್..!

ನಂತರ ಬಿಗ್​ಬಾಸ್​​ಗೆ ಸೂರಜ್​​ಗೆ ವಿಶೇಷ ಚಟುವಟಿಕೆ ಕೊಟ್ಟಿದ್ದಾರೆ. ಸೂರಜ್ ಈ ಮನೆಯಲ್ಲಿ ಅತೀ ಸುಂದರವಾದ ಸ್ತ್ರೀ ಸದಸ್ಯೆ ಯಾರು ಎಂದು ಕೇಳಿದ್ದಾರೆ. ಅಲ್ಲೂ ರೋಮ್ಯಾಂಟಿಕ್ ಆಗಿ ನಡೆದುಕೊಂಡು ಬರುವ ಸೂರಜ್, ಗುಲಾಬಿಯನ್ನು ರಾಶಿಕಾಗೆ ನೀಡಿದ್ದಾರೆ. ನಂತರ ಮಾತನಾಡಿದ ಸೂರಜ್, ಬಿಗ್​ಬಾಸ್ ರಾಶಿಕಾಗೆ ರೋಜ್ ನೀಡುತ್ತಿದ್ದೇನೆ. ನನಗೆ ಅವರು ಕ್ಯೂಟ್ ಅನಿಸ್ತಿದ್ದಾರೆ.  

Advertisment

ಇದನ್ನೂ ಓದಿ: ಫಿನಾಲೆಗೆ ಯಾರು ಅರ್ಹ ಎಂದು ಕೇಳಿದ ಪ್ರಶ್ನೆಗೆ ಇಬ್ಬರು ಒಂದೇ ಹೆಸರು ಹೇಳಿದ ಮಂಜು, ಅಶ್ವಿನಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Suraj Singh BBK12
Advertisment
Advertisment
Advertisment