/newsfirstlive-kannada/media/media_files/2025/11/18/ashwini-gowda-3-2025-11-18-15-51-14.jpg)
ಬಿಗ್‌ಬಾಸ್ ಸೀಸನ್ 12ರ ಇಬ್ಬರು ಪ್ರಮುಖ ಫಿಲ್ಲರ್‌ಗಳು ಅಂದ್ರೆ ಗಿಲ್ಲಿ ಅಂಡ್ ಅಶ್ವಿನಿ ಅಂತಾ ನಿಶ್ಸಂಯವಾಗಿ ಹೇಳ್ಬುಹದು. ಇವರಿಬ್ಬರೂ ಇಲ್ಲದ ಬಿಗ್‌ಬಾಸ್‌ನ ಊಹಿಸಿಕೊಳ್ಳೋದು ಕಷ್ಟವೇ. ಫಿನಾಲೆ ಹತ್ರ ಬರ್ತಿದ್ದಂತೆ ಅಶ್ವಿನಿ ಗೇಮ್ ಚೇಂಜರ್ ಆದ್ರಾ ಅನ್ನೋ ಚರ್ಚೆ ಈಗ ನಡೆುಯುತ್ತಿದೆ.
ಬಿಗ್‌ಬಾಸ್‌ನಲ್ಲಿ ಒಂದು ನಿರ್ಧಾರ, ಒಂದು ಟಾಸ್ಕ್, ಇಡೀ ಗೇಮ್‌ನೇ ಚೇಂಜ್ ಮಾಡ್ಬುಹುದು ಅನ್ನೋದಕ್ಕೆ ಹಲವು ಉದಾಹರಣೆಗಳಿವೆ. ಈ ಸೀಸನ್‌ನಲ್ಲಿ ಅಶ್ವಿನಿ ಅವರು ನೆಗೆಟಿವ್ ಆಗಿ ಕಾಣಿಸಿಕೊಂಡರು, ಅವರಿಲ್ಲದೇ ಬಿಗ್‌ಬಾಸ್ ಇಲ್ಲ ಅಂತಾ ಹೇಳೋ ವೀಕ್ಷಕರು ತುಂಬಾ ಜನ ಇದ್ದಾರೆ. ಹಾಗಂತ ಗಿಲ್ಲಿ ಇಲ್ವಾ? ಅಂತಲ್ಲ. ಇವರಿಬ್ಬರು ಈ ಸೀಸನ್‌ನ ಹೈಲೆಟೆಡ್ ಸ್ಪರ್ಧಿಗಳು ಅನ್ನೋದು ನಿಶ್ಸಂಯ.
ಇದನ್ನೂ ಓದಿ: ಸಪ್ಪೆ ಮುಖ ಇಟ್ಟ ಗಿಲ್ಲಿ.. ಹಿರಿಹಿರಿ ಹಿಗ್ಗಿದ ಅಶ್ವಿನಿ ಗೌಡ..! ಮುಂದೇನು..?
/filters:format(webp)/newsfirstlive-kannada/media/media_files/2026/01/06/gilli-nata-20-2026-01-06-12-36-45.jpg)
ಟಾಪ್ 6 ಕಂಟೆಂಡರ್ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ರೋಚಕವಾಗಿ ಗೆದ್ದಿದ್ದೇ ಗೆದ್ದಿದ್ದು, ಆಲ್ ಮೋಸ್ಟ್ ಎಲ್ಲಾ ವೀಕ್ಷಕರು ಅವರ ಬಹುಪರಾಕ್ ಹೇಳಿದ್ದಾರೆ. ಅವರ ಆ ಛಲಕ್ಕೆ ಎಲ್ಲರೂ ಮನ ಸೋತಿದ್ದಾರೆ. ಇಷ್ಟೇ ಇಲ್ಲ, ಹಲವರು, ಈ ಬಾರಿ ಅವ್ರಿಗೆ ಕಿಚ್ಚನ ಚಪ್ಪಾಳೆ ಕೊಡ್ಬೇಕು ಅಂತಾನೂ ಬೇಡಿಕೆಯಿಟ್ಟಿದ್ದಾರೆ. ಬಟ್ ಇದೊಂದು ಗೇಮ್‌ನಿಂದ ಅಶ್ವಿನಿ ಗೌಡ ಗೇಮ್ ಚೇಂಜರ್ ಅಂತಾ ಹೇಳೋಕೆ ಆಗುತ್ತಾ?
.
ಈ ಪ್ರಶ್ನೆಯನ್ನೂ ಹಲವರು ಕೇಳ್ತಿದ್ದಾರೆ. ಆದ್ರೆ, ಗೇಮ್‌ನ ಕೊನೆಯ ಹಂತದಲ್ಲಿ ಅಶ್ವಿನಿ ಶೈನ್ ಆಗಿರೋದರಿಂದ ತಳ್ಳಿ ಹಾಕುವಂತಿಲ್ಲ. ಸೇಮ್ ಟೈಮ್, ಗಿಲ್ಲಿ ಕೂಡ, ಡಲ್ ಆಗಿರೋದರಿಂದ ಅವರಿಗೆ ಅಡ್ವಾಂಟೇಜ್ ಅಂತೂ ಇದೆ. ಅಷ್ಟೇ ಅಲ್ಲದೇ ನಿನ್ನೆಯ ಎಪಿಸೋಡ್‌ನಲ್ಲಿ ಅಶ್ವಿನಿ ಗೌಡ ಅವರಿಗೆ ಮನೆಯ ಎಲ್ಲಾ ಸ್ಪರ್ಧಿಗಳು ಉತ್ತಮ ನೀಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್‌ಗೆ ಮುನ್ನ 80 ಸಾವಿರ, ಈಗ 1 ಮಿಲಿಯನ್ ಫಾಲೋವರ್ಸ್ ಗಿಟ್ಟಿಸಿದ ಗಿಲ್ಲಿ ನಟ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us