Advertisment

BIGG BOSS ಕಂಟೆಸ್ಟೆಂಟ್ಸ್​ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಇಬ್ಬರೂ ಅತ್ತೆ- ಸೊಸೆ ಗೊತ್ತಾ..?

ಅಂದಿನ ಕಾವೇರಿಯ ಅತ್ತೆ- ಸೊಸೆ ಜೋಡಿ, ಈಗ ಬಿಗ್​ ಬಾಸ್​ 12 ರಲ್ಲಿ ಪರಸ್ಪರ ಟಕ್ಕರ್​ ಕೊಡ್ತಿದ್ದಾರೆ. ಈ ಮೂಲಕ ಜನರ ಮನಸ್ಸನ್ನು ಹೇಗೆ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಿಗ್​ಬಾಸ್​12ರ ಮೊದಲ ಹಂತದಲ್ಲೆ ವಿಘ್ನ ಎದುರಾಗಿದ್ದು ಅಭಿಮಾನಿಗಳಿಗೆ ಬೇಸರವಾಗಿದೆ

author-image
Ganesh Kerekuli
ashwini and rashika 1
Advertisment

ಬಿಗ್​ಬಾಸ್ ಜನಪ್ರಿಯ ರಿಯಾಲಿಟಿ ಶೋ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ರೀಗ ಅಲ್ಪ ಅವಧಿಗೆ ಕರಿ ನೆರಳು ಆವರಿಸಿದಂತಿದೆ. ಆದಷ್ಟು ಬೇಗ ಇದಕ್ಕೆಲ್ಲಾ ತೆರೆ ಬಿದ್ದು ಮತ್ತೆ ಶೋ ಪ್ರಾರಂಭವಾಗಲಿ ಎಂಬುದೇ ಅಭಿಮಾನಿಗಳ ಮನದಾಸೆಯಾಗಿದೆ. ಬಿಗ್​ಬಾಸ್ ಸೀಸನ್ 12 ರ ಸ್ಪರ್ಧಿಯಾಗಿರುವ ಅಶ್ವಿನಿ ಗೌಡ ಅವರು ಕಿರುತೆರೆ, ಹಿರಿತೆರೆ ಹಾಗೂ ಕನ್ನಡ ಪರ ಹೋರಾಟದಲ್ಲಿ ತಮ್ಮನ್ನ ಗುರುತಿಸಿಕೊಂಡಿದ್ದಾರೆ. ಅವರ ಕುರಿತು ಕೆಲ ಇಂಟ್ರೆಸ್ಟಿಂಗ್ ಮಾಹಿತಿಗಳು ಇಲ್ಲಿವೆ.

Advertisment

ಇದನ್ನೂ ಓದಿ:ರಿಟ್​ ಅರ್ಜಿ ವಾಪಸ್​ ಪಡೆದ ಜಾಲಿವುಡ್​ ಪರ ವಕೀಲ.. ಮುಂದೇನಾಗುತ್ತೆ?

ashwini and rashika

ಅಶ್ವಿನಿ ಗೌಡ ಬಿಗ್​ಬಾಸ್​ನಲ್ಲಿ ಸಕ್ಕತ್ ಸದ್ದು ಮಾಡ್ತಿದ್ದಾರೆ, ಇದು ಎಲ್ರಿಗೂ ಗೊತ್ತಿರುವ ವಿಚಾರ. ಆದ್ರೆ ಇಂಟ್ರೆಸ್ಟಿಂಗ್ ಮಾಹಿತಿ ಏನಂದ್ರೆ, ಅಶ್ವಿನಿ ಗೌಡರ ಹಾಗೂ ಪ್ರತಿಸ್ಪರ್ಧಿಯಾಗಿರುವ ರಾಶಿಕಾ ಶೆಟ್ಟಿ ಒಂದೇ ಧಾರಾವಾಹಿಯಲ್ಲಿ ಅತ್ತೆ-ಸೊಸೆಯ ಪಾತ್ರ ಮಾಡಿದ್ದಾರೆ. ಹೌದು 5 ವರ್ಷಗಳ ಹಿಂದೆ ಉದಯ ವಾಹಿನಿಯಲ್ಲಿ ‘ಕಾವೇರಿ’ ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ಸೊಸೆ ಪಾತ್ರದಲ್ಲಿ ರಾಶಿಕಾ ಶೆಟ್ಟಿ ಅಭಿನಯಿಸಿದ್ರೆ, ಅತ್ತೆ ಪಾತ್ರದಲ್ಲಿ ಅಶ್ವಿನಿ ಗೌಡ ಕೂಡ ಅಷ್ಟೇ ಜನಪ್ರಿಯತೆ ಗಳಿಸಿದ್ದರು.

ಅಂದಿನ ಕಾವೇರಿಯ ಅತ್ತೆ- ಸೊಸೆ ಜೋಡಿ, ಈಗ ಬಿಗ್​ ಬಾಸ್​ 12 ರಲ್ಲಿ ಪರಸ್ಪರ ಟಕ್ಕರ್​ ಕೊಡ್ತಿದ್ದಾರೆ. ಈ ಮೂಲಕ ಜನರ ಮನಸ್ಸನ್ನು ಹೇಗೆ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಿಗ್​ಬಾಸ್​12ರ ಮೊದಲ ಹಂತದಲ್ಲೆ ವಿಘ್ನ ಎದುರಾಗಿದ್ದು ಅಭಿಮಾನಿಗಳಿಗೆ ಬೇಸರವಾಗಿದೆ. ಆವರಿಸಿರುವ ಕಾರ್ಮೋಡ ಸರಿದು, ಮೊದಲಿನಂತೆ ಶೋ ಮುಂದುವರೆಯಲಿ ಎಂಬುದು ಅಭಿಮಾನಿಗಳ ಆರೈಕೆಯಾಗಿದೆ.

ಇದನ್ನೂ ಓದಿ:ಭಯದಲ್ಲಿ ವಿಜಯ್ ಹಜಾರೆ ಟ್ರೋಫಿ ಆಡ್ತಾರಾ ಕೊಹ್ಲಿ, ರೋಹಿತ್.. ಬಿಗ್ ಸ್ಟಾರ್ಸ್​ಗೆ ಲೈಫ್​ಲೈನ್!

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಿಚ್ಚನ ಚಪ್ಪಾಳೆ Kichcha Sudeepa Ashwini SN Bigg Boss Bigg boss Bigg boss mallamma Bigg Boss Kannada 12
Advertisment
Advertisment
Advertisment