Advertisment

ಈ ವಾರ ಹೃದಯಗೆದ್ದ ಸೀರಿಯಲ್ ಕರ್ಣ.. ನೀವು ನೋಡುವ ಧಾರವಾಹಿಗಳ TRP ಎಷ್ಟು ಗೊತ್ತಾ?

ಕನ್ನಡ ಸೀರಿಯಲ್​ಗಳ ಟಿಆರ್​ಪಿ ಲಿಸ್ಟ್​ ಬಿಡುಗಡೆಯಾಗಿದೆ. ನಿಮ್ಮ ನೆಚ್ಚಿನ ಧಾರಾವಾಹಿಗಳು ಎಷ್ಟು ರೇಟಿಂಗ್​ ಪಡೆದುಕೊಂಡಿವೆ ಅನ್ನೋ ವಿವರ ಇಲ್ಲಿದೆ. ಹಳ್ಳಿ ಪವರ್​ ಲಾಂಚ್​ 1.5 ಟಿವಿರ್​ ಹಾಗೂ ಪ್ರತಿ ದಿನದ ಸಂಚಿಕೆ 1.7 ರೇಟಿಂಗ್​ ಪಡೆದುಕೊಂಡಿದೆ.

author-image
Ganesh Kerekuli
karna kannada serial (3)
Advertisment

ಕನ್ನಡ ಸೀರಿಯಲ್​ಗಳ ಟಿಆರ್​ಪಿ ಲಿಸ್ಟ್​ ಬಿಡುಗಡೆಯಾಗಿದೆ. ನಿಮ್ಮ ನೆಚ್ಚಿನ ಧಾರಾವಾಹಿಗಳು ಎಷ್ಟು ರೇಟಿಂಗ್​ ಪಡೆದುಕೊಂಡಿವೆ ಅನ್ನೋ ವಿವರ ಇಲ್ಲಿದೆ. 

Advertisment

ಟಾಪ್​ 10 ಸ್ಥಾನದಲ್ಲಿರೋ ಧಾರಾವಾಹಿಗಳು

ಮೊದಲ ಸ್ಥಾನದಲ್ಲಿ ಕರ್ಣ 9.5 ಟಿಆರ್​ಪಿ, ಎರಡನೇ ಸ್ಥಾನದಲ್ಲಿ ಅಣ್ಣಯ್ಯ 9.2 ಟಿಆರ್​ಪಿ, ಮೂರನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 8.4 ಟಿಆರ್​ಪಿ, ನಾಲ್ಕನೇ ಸ್ಥಾನದಲ್ಲಿ ಅಮೃತಧಾರೆ 8.1 ಟಿಆರ್​ಪಿ, ಐದನೇ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ 6.9 ಟಿಆರ್​ಪಿ ಪಡೆದುಕೊಂಡಿವೆ. 

ಇದನ್ನೂ ಓದಿ: ಕಿರುತೆರೆಗೆ ಎಂಟ್ರಿ ಕೊಟ್ಟ ಅವಿನಾಶ್​​ಗೆ ಅದ್ದೂರಿ ವೆಲ್​​ಕಮ್.. ವಸುದೇವ ಕುಟುಂಬದ ಕತೆ ಏನು..?

'ಕೆಟ್ಟ ಕೆಟ್ಟದಾಗಿ ಜನ ಬೈತಾ ಇದ್ದಾರೆ‘- ಪುಟ್ಟಕ್ಕನ ಮಕ್ಕಳು ನಿರ್ದೇಶಕ ಆರೂರು ಜಗದೀಶ್​ ಹೇಳಿದ್ದೇನು?

ಇನ್ನು ಆರನೇ ಸ್ಥಾನದಲ್ಲಿ ಬ್ರಹ್ಮಗಂಟು 6.4 ಟಿಆರ್​ಪಿ, ಎಳನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 6.1 ಟಿಆರ್​ಪಿ, ಏಂಟನೇ ಸ್ಥಾನದಲ್ಲಿ ನಂದಗೋಕುಲ 5.6 ಟಿಆರ್​ಪಿ, ಒಂಬತ್ತನೇ ಸ್ಥಾನದಲ್ಲಿ ಶ್ರೀ ರಾಘವೇಂದ್ರ ಮಹಾತ್ಮೆ 5.2 ಟಿಆರ್​ಪಿ ಪಡಿದಿವೆ.

Advertisment

ಹಾಗೆಯೇ ಹತ್ತನೇ ಸ್ಥಾನವನ್ನ ಮುದ್ದು ಸೊಸೆ, ಭಾಗ್ಯಲಕ್ಷ್ಮೀ ಹಾಗೂ ನಿನ್ನ ಜೊತೆ ನನ್ನ ಕಥೆ ಹಂಚಿಕೊಂಡಿದ್ದು 4.9 ಟಿಆರ್​ಪಿ ಪಡೆದುಕೊಂಡಿವೆ. ಇನ್ನೂ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಹಾಗೂ ಶ್ರೀದೇವಿ ಮಹಾತ್ಮೆ ಮಹಾ ಸಂಗಮ 5.4 ಟಿಆರ್​ಪಿ ಬಂದಿದೆ. ಹಳ್ಳಿ ಪವರ್​ ಲಾಂಚ್​ 1.5 ಟಿವಿರ್​ ಹಾಗೂ ಪ್ರತಿ ದಿನದ ಸಂಚಿಕೆ 1.7 ರೇಟಿಂಗ್​ ಪಡೆದುಕೊಂಡಿದೆ.

ಇದನ್ನೂ ಓದಿ:ನಿಧಿ, ಕರ್ಣ LOVE ಪ್ರಪೋಸಲ್ ಸಕ್ಸಸ್.. ಕೇಡಿಗಳ ಪ್ಲಾನ್​ಗೆ ಪ್ರೀತಿಯ ಕಿಡಿ ಹೊತ್ತಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Serial TRP
Advertisment
Advertisment
Advertisment