/newsfirstlive-kannada/media/media_files/2025/11/18/gowthami-jadhav-and-sandhya-khushi-2025-11-18-13-36-15.jpg)
ಉಗ್ರಂ ಮಂಜು ಹಾಗೂ ಗೌತಮಿ ಜಾಧವ್​ ಬಿಗ್​ ಬಾಸ್​ ಮನೆಯ ಗೆಳಯ ಗೆಳತಿ ಅಂತಲೇ ಜನಪ್ರಿಯತೆ ಪಡೆದವರು. ಇವತ್ತಿಗೂ ಇವ್ರ ಸ್ನೇಹ ಅಷ್ಟೇ ಗಟ್ಟಿಯಾಗಿದೆ.
ಇಷ್ಟು ದಿನ ಗೌತಮಿ ಪತಿ ಅಭಿಷೇಕ್ ಹಾಗೂ ಮಂಜು ಒಟ್ಟಿಗೆ ಕಾಣಿಸಿಕೊಳ್ತಿದ್ದರು. ಈಗ ಈ ಗ್ರೂಪ್​ಗೆ ಮಂಜು ಭಾವಿ ಪತ್ನಿ ಸೇರ್ಪಡೇಯಾಗಿದ್ದಾರೆ. ​
ಇದನ್ನೂ ಓದಿ: ಉಗ್ರಂ ಮಂಜು ಅವರ ಭಾವಿ ಪತ್ನಿಯನ್ನ ಭೇಟಿಯಾದ ಗೌತಮಿ ಜಾಧವ್.. ಫೋಟೋ ಶೇರ್​ ಮಾಡಿ ಹೇಳಿದ್ದೇನು?
/filters:format(webp)/newsfirstlive-kannada/media/media_files/2025/11/18/manju-and-gowthami-jadhav-2025-11-18-13-36-45.jpg)
ಹೌದು, ಇತ್ತೀಚಿಗೆ ಉಗ್ರಂ ಮಂಜು ಸಂಧ್ಯಾ ಖುಷಿ ಎಂಬವವರ ಜೊತೆ ನಿಶ್ಚಿತಾರ್ಥ ಮಾಡ್ಕೊಂಡಿದ್ದಾರೆ. ನಿಶ್ಚಿತಾರ್ಥದ ಬಳಿಕೆ ಇದೇ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದೆ ಜೋಡಿ. ಗೌತಮಿ ದಂಪತಿ ಜೋಡಿಯನ್ನ ಭೇಟಿಯಾಗಿ ವಿಶ್​ ಮಾಡಿದ್ದಾರೆ.
ಇದನ್ನೂ ಓದಿ: ‘ಅಶ್ವಿನಿ ಗೌಡ, ರಾಶಿಕಾ..’ ಕಾಕ್ರೋಚ್ ಪ್ರಕಾರ ಯಾರೆಲ್ಲ ಫೈನಲ್​​ಗೆ ಬರ್ತಾರೆ..? VIDEO
/filters:format(webp)/newsfirstlive-kannada/media/media_files/2025/11/18/gowthami-jadhav-and-sandhya-khushi-1-2025-11-18-13-36-59.jpg)
ಕಂಗ್ರಾಜುಲೇಶನ್ಸ್​.. ಖುಷಿಯಾದ ಜೀವನ ನಿಮ್ಮದಾಗಲಿ ಎಂದು ಗೌತಮಿ ಫೋಟೋ ಜೊತೆಗೆ ಹಾರೈಸಿದ್ದಾರೆ. ಉಗ್ರಂ ಮಂಜು-ಸಂಧ್ಯಾ ಖುಷಿ ಮದುವೆಗೆ ತಯಾರಿ ನಡೀತಿದ್ದು, ಶೀಘ್ರದಲ್ಲೇ ಹಸಮಣೆ ಏರಲಿದೆ ಜೋಡಿ.
ಇನ್ನಷ್ಟು ಸುದ್ದಿಗಾಗಿ ಇಲ್ಲಿಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us