ಶ್ರೇಯಾಂಕ ಪಾಟೀಲ್ ಮಾತ್ರವಲ್ಲ, ಕೌರ್ ಕೂಡ ಅನ್ಸೋಲ್ಡ್
ಮಹಿಳಾ ಬಿಗ್ಬ್ಯಾಷ್ ಲೀಗ್ ಆಕ್ಷನ್ನಲ್ಲಿ ಮುಖಭಂಗ
ಸ್ಮೃತಿ ಮಂದಾನ ಯಾವ ತಂಡದ ಪರ ಆಡ್ತಿದ್ದಾರೆ ಗೊತ್ತಾ?
ಟೀಮ್ ಇಂಡಿಯಾದ ಮಹಿಳಾ ತಂಡದ ಕ್ಯಾಪ್ಟನ್ ಹರ್ಮನ್ಪ್ರೀತ್ ಕೌರ್ ಹಾಗೂ ಸ್ಪಿನ್ನರ್ ಶ್ರೇಯಾಂಕ ಪಾಟೀಲ್ಗೆ ಶಾಕ್ ಎದುರಾಗಿದೆ. ಮಹಿಳಾ ಬಿಗ್ಬ್ಯಾಷ್ ಲೀಗ್ ಆಕ್ಷನ್ನಲ್ಲಿ (Women’s Big Bash League ) ಇಬ್ಬರೂ ಅನ್ಸೋಲ್ಡ್ ಆಗಿದ್ದಾರೆ.
ಕಳೆದ 5 ಸೀಸನ್ಗಳಿಂದ ಹರ್ಮನ್ಪ್ರೀತ್ ಕೌರ್ ಬಿಗ್ ಬ್ಯಾಷ್ ಟೂರ್ನಿಯ ಭಾಗವಾಗಿದ್ದರು. ಆದರೆ ಈ ಬಾರಿ ಅನ್ಸೋಲ್ಡ್ ಆಗಿದ್ದಾರೆ. WPLನಲ್ಲಿ RCB ಪರ ಮಿಂಚಿದ್ದ ಶ್ರೇಯಾಂಕ ಪಾಟೀಲ್ ಖರೀದಿಗೂ ಯಾವುದೇ ತಂಡ ಮುಂದಾಗಿಲ್ಲ.
ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್..!
ಹರ್ಮನ್ ಪ್ರೀತ್ ಕೌರ್ ಅವರು ಈ ಟೂರ್ನಿಯಲ್ಲಿ Melbourne Rengades ತಂಡದ ಭಾಗವಾಗಿದ್ದರು, ಒಟ್ಟು 62 WBBL ಪಂದ್ಯವನ್ನು ಆಡಿರುವ ಕೌರ್, 117.16 ಸ್ಟ್ರೈಕ್ರೇಟ್ನಲ್ಲಿ 1440 ರನ್ಗಳನ್ನು ಬಾರಿಸಿದ್ದಾರೆ. 2023ರ ಮಹಿಳಾ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ಗೆ ಚೊಚ್ಚಲ ಮಹಿಳಾ ಐಪಿಎಲ್ ಟ್ರೋಫಿ ತಂದುಕೊಟ್ಟ ನಾಯಕಿ.
WBBLನಲ್ಲಿ ಟೀಂ ಇಂಡಿಯಾ ಆಟಗಾರರು
ಇದನ್ನೂ ಓದಿ:ದ್ರಾವಿಡ್ ಪುತ್ರ ಅಂಡರ್-19 ತಂಡಕ್ಕೆ ಆಯ್ಕೆ; ಆದರೆ ಸಮಿತ್ಗೆ ವಿಶ್ವಕಪ್ ಆಡಲು ಸಾಧ್ಯವಾಗುವುದಿಲ್ಲ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ