ಹೊಸ ಅವತಾರದಲ್ಲಿ ಶ್ರೇಯಾಂಕಾ ಪಾಟೀಲ್
ಶ್ರೇಯಾಂಕಾ ಡಾನ್ ಮ್ಯಾನರಿಸಮ್ಗೆ ಫುಲ್ ಮಾರ್ಕ್
ಆಟ, ಪಾಠಕ್ಕೂ ಸೈ ನಟನೆಗೂ ಜೈ ಎಂದ ಶ್ರೇಯಾಂಕಾ
ಶ್ರೇಯಾಂಕಾ ಪಾಟೀಲ್.. ಈ ಕನ್ನಡದ ಕವರಿ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಯಾ ಕ್ರಶ್. ಆನ್ಫೀಲ್ಡ್ನಲ್ಲಿ ತನ್ನ ಆಲ್ರೌಂಡ್ ಆಟದಿಂದ ರಂಜಿಸಿರುವ ಈ ಬ್ಯೂಟಿ, ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೇಯಾಂಕಾ ಪಾಟೀಲ್, ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್. ಟೀಮ್ ಇಂಡಿಯಾಗೆ ಕಾಲಿಟ್ಟು ವರ್ಷ ಕಳೆದಿಲ್ಲ. ಈಗಾಗ್ಲೆ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾಳೆ. ಶ್ರೇಯಾಂಕ ಆಟಕ್ಕೆ, ನೋಟಕ್ಕೆ ಕ್ಲೀನ್ಬೋಲ್ಡ್ ಆದವರಿಗೆ ಬರವಿಲ್ಲ. ಟೀಮ್ ಇಂಡಿಯಾ ಹಾಗೂ ಆರ್ಸಿಬಿ ಪರ ಆಡಿ ಮೋಡಿ ಮಾಡಿರುವ ಈ ಚೆಂದುಳ್ಳಿ ಚೆಲುವೆ, ಅಭಿಮಾನಿಗಳ ನಯಾ ಕ್ರಶ್.. ಅಭಿಮಾನಿಗಳ ಪಾಲಿನ ಪ್ರೀತಿಯ ಕುಟ್ಟಿ. ಕ್ರಿಕೆಟ್ ಆಟದಿಂದಲೇ ಮೋಡಿ ಮಾಡಿ ಸೆನ್ಸೇಷನ್ ಸೃಷ್ಟಿಸಿರೋ ಶ್ರೇಯಾಂಕಾ, ಇದೀಗ ಆಫ್ ದ ಫೀಲ್ಡ್ನಲ್ಲೂ ಸಖತ್ ಸದ್ದು ಮಾಡ್ತಿದ್ದಾರೆ.
ಇದನ್ನೂ ಓದಿ:ಮಿಸ್ಟರಿ ಸ್ಪಿನ್ನರ್ಗೆ ದಿಢೀರ್ ಬುಲಾವ್.. ಬಾಂಗ್ಲಾ ಟೆಸ್ಟ್ನಲ್ಲಿ ಟೀಂ ಇಂಡಿಯಾ ಹೊಸ ತಂತ್ರ..!
ಹೊಸ ಅವತಾರದಲ್ಲಿ ಶ್ರೇಯಾಂಕಾ ಪಾಟೀಲ್!
ಆನ್ಫೀಲ್ಡ್ನಲ್ಲಿ ಬ್ಯಾಟ್, ಬಾಲ್, ಫೀಲ್ಡಿಂಗ್ನಿಂದ ಮ್ಯಾಜಿಕ್ ಮಾಡ್ತಿದ್ದ ಶ್ರೇಯಾಂಕಾ, ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಜಸ್ಟ್ ರೀಲ್ಸ್ಗೆ ಸಿಮೀತವಾಗಿದ್ದ ಶ್ರೇಯಾಂಕಾ, ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಜಾಹೀರಾತು ಒಂದರಲ್ಲಿ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡು ಹವಾ ಸೃಷ್ಟಿಸಿದ್ದಾರೆ. ಈಕೆಯ ನಟನೆಗೆ ಫ್ಯಾನ್ಸ್ ಅಂತೂ ಸಖತ್ ಫಿದಾ ಆಗಿದ್ದಾರೆ.
ರೌಡಿ ಬೇಬಿಯ ನ್ಯಾಚುರಲ್ ಆ್ಯಕ್ಟಿಂಗ್ಗೆ ಬಹುಪರಾಕ್
ಮೊದಲ ಬಾರಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಶ್ರೇಯಾಂಕಾ, ರಗಡ್ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಪಕ್ಕಾ ರೌಡಿ ಸ್ಟ್ರೈಲ್ನಲ್ಲಿ ಪೋಸ್ ಕೊಟ್ಟಿರುವ ಕನ್ನಡತಿಯ ಮ್ಯಾನರಿಸಮ್ಗೆ ನೋಡುಗರು ಫುಲ್ ಮಾರ್ಕ್ ನೀಡಿದ್ದಾರೆ. ಶ್ರೇಯಾಂಕಾಳ ನ್ಯಾಚುರಲ್ ಆ್ಯಕ್ಟಿಂಗ್ ಸ್ಕಿಲ್ಸ್ಗೆ ಫ್ಯಾನ್ಸ್ ಬಹುಪರಕ್ ಎಂದಿದ್ದಾರೆ. ಇದು ರಾಹುಲ್ ದ್ರಾವಿಡ್ರ ಇಂದಿರ ನಗರ್ ಕಾ ಗೂಂಡಾ ಜಾಹೀರಾತನ್ನೇ ಕನ್ನಡಿಗರಿಗೆ ನೆನಪಿಸ್ತಿರೋದು ಸುಳ್ಳಲ್ಲ.
ಇದನ್ನೂ ಓದಿ:24 ನಿಮಿಷಗಳ ಮಾತುಕತೆ..! ಪ್ರಸಾದ ಅಷ್ಟೇ ಅಲ್ಲ, ದರ್ಶನ್ಗಾಗಿ ವಿಜಯಲಕ್ಷ್ಮಿ ಏನೇನು ತಂದಿದ್ದರು..?
‘ರೀಲ್ಸ್ ರಾಣಿ’ ಈ ಶ್ರೇಯಾಂಕಾ..!
ಶ್ರೇಯಾಂಕಾ ಜಾಹೀರಾತು ಸಖತ್ ಸೌಂಡ್ ಮಾಡ್ತಿದೆ. ಇದಕ್ಕೂ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ಶ್ರೇಯಾಂಕಾ ಟ್ರೆಂಡ್ ಸೆಟ್ ಮಾಡಿದ್ದಾರೆ. ಹಲವು ಹಾಡುಗಳಿಗೆ ಹೆಜ್ಜೆ ಹಾಕಿ ರೀಲ್ಸ್ ಲೋಕದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಸಿನಿಮಾ ಪ್ರಮೋಷನ್ಗಳಲ್ಲಿ, ಟಿವಿ ಶೋಗಳು ಸೇರಿದಂತೆ ಕೆಲ ಈವೆಂಟ್ಗಳಲ್ಲೂ ಶ್ರೇಯಾಂಕ ಕಾಣಿಸಿಕೊಂಡು ಸೊಂಟ ಬಳುಕಿಸಿದ್ದಿದೆ. ಆದ್ರೆ, ಇದೇ ಫಸ್ಟ್ ಟೈಮ್, ಕಂಪ್ಲೀಟ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಶ್ರೇಯಾಂಕಾ, ಆಟ, ಪಾಠಕ್ಕೆ ಮಾತ್ರವೇ ಅಲ್ಲ. ನಟನೆಗೂ ನಾ ಸೈ ಅನ್ನೋದನ್ನ ನಿರೂಪಿಸಿದ್ದಾರೆ.
ಆನ್ ಫೀಲ್ಡ್ ಆ್ಯಂಡ್ ಅಂಡ್ ಆಫ್ ದಿ ಫೀಲ್ಡ್ನಲ್ಲಿ ಒಂದಿಲ್ಲೊಂದು ರೀತಿಯಾಗಿ ಎಂಟರ್ಟೈನ್ಮೆಂಟ್ ನೀಡ್ತಿರೋ ಶ್ರೇಯಾಂಕಾಗೆ ಸಪರೇಟ್ ಫ್ಯಾನ್ ಬೇಸ್ ಇದೆ. ಈ ಪ್ರಸಿದ್ಧಿಯೇ ಇದೀಗ ಜಾಹೀರಾತುದಾರರು ಮುಗಿ ಬೀಳುವಂತೆ ಮಾಡ್ತಿದೆ.
ಇದನ್ನೂ ಓದಿ:ಬಿಸಿಸಿಐ ಮಾನಹಾನಿ ಮಾಡಿದವರಿಗೆ ಕಪಾಳಮೋಕ್ಷ; ಸತ್ಯ ಬಿಚ್ಚಿಟ್ಟ ಅಫ್ಘಾನ್ ಕ್ರಿಕೆಟ್ ಮಂಡಳಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್