/newsfirstlive-kannada/media/media_files/2025/09/14/india-vs-pakisthan-2-2025-09-14-07-04-15.jpg)
ಏಷ್ಯಾ ಕಪ್ 2025ರಲ್ಲಿ ನಾಲ್ಕು ತಂಡಗಳು ಸೂಪರ್ 4 ಗೆ ಪ್ರವೇಶಿಸಿವೆ. ಭಾರತ ಮತ್ತು ಪಾಕಿಸ್ತಾನ ಈಗಾಗಲೇ ಗ್ರೂಪ್ A ನಿಂದ ಸೂಪರ್ 4ಗೆ ಅರ್ಹತೆ ಪಡೆದಿದ್ದವು. ಗ್ರೂಪ್ Bನಿಂದ ಎರಡು ತಂಡಗಳು ಇದೀಗ ಸೂಪರ್ 4ಗೆ ಅರ್ಹತೆ ಪಡೆದಿವೆ.
ಸೂಪರ್ 4 ತಲುಪುವ ಅಫ್ಘಾನಿಸ್ತಾನದ ಕನಸು ಭಗ್ನಗೊಂಡಿದೆ. ಗ್ರೂಪ್ Bಯ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾ, ಅಫ್ಘಾನ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೂಪರ್ 4ಗೆ ಎಂಟ್ರಿ ನೀಡಿವೆ.
ಇದನ್ನೂ ಓದಿ:ಓಮನ್ ವಿರುದ್ಧ ಪಂದ್ಯ.. ಟೀಂ ಇಂಡಿಯಾದಲ್ಲಿ ಇವತ್ತು ಏನೆಲ್ಲ ಬದಲಾವಣೆ ಆಗಲಿದೆ..?
ಭಾರತ ಮತ್ತು ಪಾಕಿಸ್ತಾನ ತಂಡಗಳು ಈಗಾಗಲೇ ಸೂಪರ್ 4 ಪ್ರವೇಶಿಸಿವೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಈಗಾಗಲೇ ಗ್ರೂಪ್ ಎ ನಿಂದ ಸೂಪರ್ 4ಗೆ ಅರ್ಹತೆ ಪಡೆದಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಸೂಪರ್ ಫೋರ್‌ಗೆ ಅರ್ಹತೆ ಪಡೆದಿವೆ. ಸೆಪ್ಟೆಂಬರ್ 20 ರಂದು ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಮೊದಲ ಸೂಪರ್ ಫೋರ್ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 21 ರಂದು ಪಾಕಿಸ್ತಾನ ಮತ್ತೆ ಟೀಮ್ ಇಂಡಿಯಾವನ್ನು ಎದುರಿಸಲಿದೆ.
ಇದನ್ನೂ ಓದಿ:5 ಬಾಲ್ಗೆ 5 ಸಿಕ್ಸರ್! ಮಗ ದುನಿತ್ ಬೌಲಿಂಗ್ ನೋಡ್ತಿದ್ದ ತಂದೆಗೆ ಹೃದಯಾಘಾತ, ನಿಧನ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ