Advertisment

ಬಿಸಿಸಿಐಗೆ CSK ಮಾಜಿ ಸ್ಟಾರ್​ ಅಧ್ಯಕ್ಷ.. ಖಜಾಂಚಿಯಾಗಿ ರಘುರಾಂ ಭಟ್ ಆಯ್ಕೆ

ಬಿಸಿಸಿಐಗೆ (Board of Control for Cricket in India) ನೂತನ ಪದಾಧಿಕಾರಿಗಳ ಆಯ್ಕೆಯಾಗಿದೆ. ಕಳೆದ ರಾತ್ರಿ ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್ ನಿವಾಸದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ.

author-image
Ganesh Kerekuli
bcci president Mithun Manhas
Advertisment

ಬಿಸಿಸಿಐಗೆ (Board of Control for Cricket in India) ನೂತನ ಪದಾಧಿಕಾರಿಗಳ ಆಯ್ಕೆಯಾಗಿದೆ. ಕಳೆದ ರಾತ್ರಿ ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್ ನಿವಾಸದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. 

Advertisment

ಹಾಲಿ ಕೆಎಸ್​ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ. ಇನ್ನು,  ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್​ ಅವರನ್ನು ನೇಮಕ ಮಾಡಲಾಗಿದೆ. ಇವರು ಸಿಎಸ್​ಕೆ ತಂಡದ ಮಾಜಿ ಸ್ಟಾರ್ ಆಗಿದ್ದಾರೆ. ಆದರೆ ಬಿಸಿಸಿಐ ಇಲ್ಲಿಯವರೆಗೆ ಯಾವುದೇ ಮಾಹಿತಿಯನ್ನ ಬಹಿರಂಗಪಡಿಸಿಲ್ಲ. ಸೆಪ್ಟೆಂಬರ್ 28 ರಂದು ವಾರ್ಷಿಕ ಸಾಮಾನ್ಯ ಸಭೆ ನಡೆಸಲಿದೆ. ಈ ಸಭೆಯಲ್ಲಿ ಅಧಿಕೃತವಾಗಿ ನೂತನ ಪದಾಧಿಕಾರಿಗಳ ಹೆಸರನ್ನು ಘೋಷಣೆ ಮಾಡಲಾಗುತ್ತದೆ. 

ಇದನ್ನೂ ಒದಿ:ಇವತ್ತು IND vs PAK ಮ್ಯಾಚ್.. ಕುತೂಹಲ ಮೂಡಿಸಿದ ಪಾಕಿಸ್ತಾನದ ಈ ನಡೆ..!

ನೂತನ ಪದಾಧಿಕಾರಿಗಳ ಲಿಸ್ಟ್​..!

  • ಬಿಸಿಸಿಐ ಅಧ್ಯಕ್ಷ- ಮಿಥುನ್ ಮನ್ಹಾಸ್ ​
  • ಬಿಸಿಸಿಐ ಕಾರ್ಯಾಧ್ಯಕ್ಷ- ದೇವಜಿತ್ ಸೈಕಿಯಾ
  • ಬಿಸಿಸಿಐ ಉಪಾಧ್ಯಕ್ಷ -ರಾಜೀವ್ ಶುಕ್ಲಾ
  • ಐಪಿಎಲ್ ಅಧ್ಯಕ್ಷ- ಅರುಣ್ ಧುಮಲ್
  • ಬಿಸಿಸಿಐ ಖಜಾಂಚಿ- ರಘುರಾಮ್ ಭಟ್
  • ಸಹ ಕಾರ್ಯದರ್ಶಿ-ಪ್ರಭ್ತೇಜ್ ಭಾಟೀಯಾ
  • ಅಪೆಕ್ಷ್ ಕೌನ್ಸಿಲ್ -ಜಯ್​​ದೇವ್ ಶಾ
  • ಐಪಿಎಲ್ ಜಿಸಿ -ಎಂ. ಮಜುಂದಾರ್ 
Advertisment

ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯಕ್ಕೆ ಸ್ಟಾರ್​ ವೇಗಿ ಕಂಬ್ಯಾಕ್.. ಇವತ್ತು ತಂಡದಲ್ಲಿ ಎರಡು ಬದಲಾವಣೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

raghuram bhat Mithun Manhas bcci president BCCI
Advertisment
Advertisment
Advertisment