Advertisment

ಇಬ್ಬರು ಕನ್ನಡಿಗರಿಗೆ ಗೇಟ್​ಪಾಸ್​ ಕೊಟ್ಟ RCB.. ರಿಲೀಸ್ ಮಾಡಿದ್ದು ಯಾರನ್ನ?

ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇಯರ್ಸ್​ ರಿಲೀಸ್ ಲಿಸ್ಟ್ ಹೊರಬಿದ್ದಿದೆ. ಸಾಕಷ್ಟು ಲೆಕ್ಕಾಚಾರ ಹಾಕಿ ಜಾಣ್ಮೆಯ ನಡೆ ಅನುಸರಿಸಿರುವ ಫ್ರಾಂಚೈಸಿಗಳು ಆಟಗಾರರನ್ನ ರಿಲೀಸ್ ಮಾಡಿವೆ. ವಿದೇಶಿ ​​​ಸ್ಟಾರ್​ ಆಟಗಾರರಿಗೆ​ ಕ್ಯಾರೆ ಅನ್ನದ ಫ್ರಾಂಚೈಸಿ ಮಾಲೀಕರು, ಇಂಡಿಯನ್ ಕೋರ್ ಗ್ರೂಪ್​​ ಅನ್ನ ಉಳಿಸಿಕೊಂಡಿದ್ದಾರೆ.

author-image
Ganesh Kerekuli
RCB_TEAM (1)
Advertisment

ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇಯರ್ಸ್​ ರಿಲೀಸ್ ಲಿಸ್ಟ್, ಇದೀಗ ಹೊರಬಿದ್ದಿದೆ. ಸಾಕಷ್ಟು ಲೆಕ್ಕಾಚಾರ ಹಾಕಿ ಜಾಣ್ಮೆಯ ನಡೆ ಅನುಸರಿಸಿರುವ ಫ್ರಾಂಚೈಸಿಗಳು, ಆಟಗಾರರನ್ನ ತಂಡದಿಂದ ರಿಲೀಸ್ ಮಾಡಿವೆ. ವಿದೇಶಿ ಸೂಪರ್​​​ಸ್ಟಾರ್ಸ್ ಆಟಗಾರರಿಗೆ​ ಕ್ಯಾರೆ ಅನ್ನದ ಫ್ರಾಂಚೈಸಿ ಮಾಲೀಕರು, ಇಂಡಿಯನ್ ಕೋರ್ ಗ್ರೂಪ್​​ ಅನ್ನ ಉಳಿಸಿಕೊಂಡಿದ್ದಾರೆ.

Advertisment

ಇದನ್ನೂ ಓದಿ:ರೋಚಕ ಘಟ್ಟ ತಲುಪಿದ ಕೋಲ್ಕತ್ತ ಟೆಸ್ಟ್.. 2ನೇ ದಿನದಾಟದಲ್ಲಿ ಉರುಳಿದ್ದು 16 ವಿಕೆಟ್ಸ್..!

RCB ಗೆಲುವಿಗೆ ಇವರನ್ನು ಮರೆಯುವಂತಿಲ್ಲ.. ಪಂದ್ಯ ಮುಗಿದ ಬಳಿಕ ಕನ್ನಡಿಗ ಮಯಾಂಕ್ ಏನಂದ್ರು..?

ಐಪಿಎಲ್ ಸೀಸನ್-19ರ ಪ್ಲೇಯರ್ಸ್ ರಿಟೆನ್ಶನ್ ಮತ್ತು ರಿಲೀಸ್​​ಗೆ ಅದ್ಧೂರಿ ತೆರೆ ಬಿದ್ದಿದೆ. ಈ ಬಾರಿ ಫ್ರಾಂಚೈಸಿ ಮಾಲೀಕರು ಸಖತ್ತಾಗೇ ಹೋಂವರ್ಕ್​​ ಮಾಡಿದ್ದಾರೆ. ವಿದೇಶಿ ಆಟಗಾರರಿಗೆ ಹೆಚ್ಚು ಒತ್ತು ನೀಡಿದ ಫ್ರಾಂಚೈಸಿಗಳು, ಲೋಕಲ್ ಪ್ಲೇಯರ್ಸ್​ ಮೇಲೆ ವಿಶ್ವಾಸವಿಟ್ಟು ಮಣೆ ಹಾಕಿವೆ. ಆ ಮೂಲಕ ಬಿಗ್ ಪರ್ಸ್​​​ನೊಂದಿಗೆ ಹರಾಜಿನ ಅಖಾಡಕ್ಕಿಳಿಯಲು ತಂಡಗಳ ಮಾಲೀಕರು ಮುಂದಾಗಿದ್ದಾರೆ.

ಕನ್ನಡಿಗರಿಬ್ಬರಿಗೂ ಕೈಕೊಟ್ಟ RCB ಫ್ರಾಂಚೈಸಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರೀಕ್ಷೆಯಂತೆ ಕೆಲ ಆಟಗಾರರನ್ನ ಕೈಬಿಟ್ಟಿದೆ. ಇಂಗ್ಲೆಂಡ್​​ನ ಲಿಯಾಮ್ ಲಿವಿಂಗ್​ಸ್ಟೋನ್, ಸೌತ್ ಆಫ್ರಿಕಾದ ಲುಂಗಿ ಎಂಗಿಡಿ, ನ್ಯೂಜಿಲೆಂಡ್​ನ ಟಿಮ್ ಟೈರ್ಫಟ್​ರನ್ನ ತಂಡದಿಂದ ರಿಲೀಸ್ ಮಾಡಿದೆ. ಕಳೆದ ಐಪಿಎಲ್​ ಸೀಸನ್​ನಲ್ಲಿ ದೇವದತ್ ಪಡಿಕ್ಕಲ್​​ಗೆ ​ರೀಪ್ಲೇಸ್​​ಮೆಂಟ್ ಪ್ಲೇಯರ್ ಆಗಿ ಆರ್​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಕರ್ನಾಟಕದ ಮಯಾಂಕ್ ಅಗರ್​​ವಾಲ್ ಮತ್ತು ಮನೋಜ್ ಬಾಂಡಗೆಗೆ, ಫ್ರಾಂಚೈಸಿ ಕೈಕೊಟ್ಟಿದೆ.

Advertisment

ಇದನ್ನೂ ಓದಿ:ಐಪಿಎಲ್​​ನಲ್ಲಿ ಬಿಗ್​ ಟ್ರೇಡ್​ ಡೀಲ್.. ಬಿಸಿಸಿಐನಿಂದ ಅಧಿಕೃತ ಲಿಸ್ಟ್ ರಿಲೀಸ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Mayank Agarwal RCB RCB retention manoj bhandage
Advertisment
Advertisment
Advertisment