Advertisment

ಮೆಗಾ ಹರಾಜಿನಲ್ಲಿ RCB ಜಾಣ್ಮೆಯ ಆಟ.. ಹೊಸ ಟೀಂ ಹೇಗಿದೆ..?

ಆಕ್ಷನ್ ಅಖಾಡದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಜಾಣ್ಮೆಯ ಹೆಜ್ಜೆ ಇಟ್ಟಿತು. ಪಕ್ಕಾ ಪ್ಲಾನ್​ನೊಂದಿಗೆ ಕಣಕ್ಕಿಳಿದಿದ್ದ ರೆಡ್​ಆರ್ಮಿ ಚೀಪ್​ ಮತ್ತು ಬೆಸ್ಟ್​ ಆಟಗಾರ್ತಿಯರನ್ನ ಬೇಟೆಯಾಡಿತು.

author-image
Ganesh Kerekuli
Shreyanka Patil
Advertisment

ಆಕ್ಷನ್ ಅಖಾಡದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಜಾಣ್ಮೆಯ ಹೆಜ್ಜೆ ಇಟ್ಟಿತು. ಪಕ್ಕಾ ಪ್ಲಾನ್​ನೊಂದಿಗೆ ಕಣಕ್ಕಿಳಿದಿದ್ದ ರೆಡ್​ಆರ್ಮಿ ಚೀಪ್​ ಮತ್ತು ಬೆಸ್ಟ್​ ಆಟಗಾರ್ತಿಯರನ್ನ ಬೇಟೆಯಾಡಿತು.

Advertisment

ಯಾರೊಬ್ಬರ ಮೇಲೂ ಕನಿಷ್ಟ 1 ಕೋಟಿ ಹಣವನ್ನೂ ಇನ್ವೆಸ್ಟ್​ ಮಾಡಲಿಲ್ಲ. ಇಂಗ್ಲೆಂಡ್​ ವೇಗಿ ಲಾರೆನ್​ ಬೆಲ್​ಗೆ 90 ಲಕ್ಷ ನೀಡಿದ್ದೇ ಆರ್​​ಸಿಬಿಯ ದುಬಾರಿ ಖರೀದಿಯಾಗಿದೆ. ಸ್ಮೃತಿ ಮಂದಾನ, ಎಲ್ಲಿಸ್​ ಪೆರ್ರಿ, ರಿಷಾ ಘೋಷ್​, ಶ್ರೇಯಾಂಕ ಪಾಟೀಲ್​ನ ರಿಟೈನ್​ ಮಾಡಿಕೊಂಡಿದ್ದ ಆರ್​​ಸಿಬಿ ಅಳೆದುತೂಗಿ ಲೆಕ್ಕಾಚಾರ ಹಾಕಿ ಆಟಗಾರ್ತಿಯರನ್ನ ಖರೀದಿಸಿತು.

ಇದನ್ನೂ ಓದಿ: ಅಭಿಮಾನಿಗಳಿಗೆ ಬೇಸರ ತಂದ ರಾಹುಲ್ ಆಟ.. ಯಾಕೆ ಹೀಗೆ ಮಾಡಿದ್ರು..?

ಭಾರತದ ಕ್ಲಾಸ್​ ಆಟಗಾರ್ತಿಯರಾದ ರಾಧಾ ಯಾದವ್​, ಪೂಜಾ ವಸ್ತ್ರಾಕರ್​, ಅರಂಧತಿ ರೆಡ್ಡಿ, ಪ್ರೇಮಾ ಯಾದವ್​ ನ ಯಶಸ್ವಿಯಾಗಿ ಬಿಡ್​ ಮಾಡ್ತು. ಆಸ್ಟ್ರೇಲಿಯಾದ ಝಾರ್ಜಿಯಾ ವೋಲ್​, ಗ್ರೇಸ್​ ಹ್ಯಾರೀಸ್​, ಸೌತ್​ ಆಫ್ರಿಕಾದ ನದಿನೆ ದಿ ಕ್ಲೆರ್ಕ್​​, ಇಂಗ್ಲೆಂಡ್​ ಬೌಲರ್​ ಲಿನ್ಸೀ ಸ್ಮಿತ್​ ​ಆರ್​​ಸಿಬಿ ಖರೀದಿಸಿದ ಪ್ರಮುಖ ವಿದೇಶಿ ಆಟಗಾರ್ತಿಯರು.

RCB ಟೀಂ: ಸ್ಮೃತಿ ಮಂದಾನ, ಎಲ್ಲಿಸ್​ ಪೆರ್ರಿ, ರಿಷಾ ಘೋಷ್​, ಶ್ರೇಯಾಂಕ ಪಾಟೀಲ್​, ಝಾರ್ಜಿಯಾ ವೋಲ್, ಗ್ರೇಸ್​ ಹ್ಯಾರೀಸ್, ನದಿನೆ ದಿ ಕ್ಲೆರ್ಕ್, ಲಿನ್ಸೀ ಸ್ಮಿತ್​, ರಾಧಾ ಯಾದವ್, ಪೂಜಾ ವಸ್ತ್ರಾಕರ್, ಅರಂಧತಿ ರೆಡ್ಡಿ, ಪ್ರೇಮಾ ರಾವತ್, ಲಾರೆನ್ ಬೆಲ್​, ಹೇಮಲತಾ, ಗೌತಮಿ ನಾಯಕ್, ಪ್ರತ್ಯೋಷ್ ಕುಮಾರ್. 

Advertisment

ಇದನ್ನೂ ಓದಿ: ತಾವೇ ತೋಡಿದ ಹಳ್ಳಕ್ಕೆ ಬಿದ್ದ ಗಂಭೀರ್! ಸೋಲಿಗೆ ಅಸಲಿ ಕಾರಣ ರಿವೀಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shreyanka Patil smriti mandhana WPL 2026
Advertisment
Advertisment
Advertisment