Advertisment

Bhavishya: ಸ್ವಂತ ಉದ್ಯೋಗದ ಚಿಂತನೆ, ಈ ರಾಶಿಯವರಿಗೆ ಇವತ್ತು ಒಳ್ಳೆಯ ದಿನ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಪಾಲ್ಗುಣ ಮಾಸ, ಕೃಷ್ಣ ಪಕ್ಷ, ಷಷ್ಠೀ ತಿಥಿ, ವಿಶಾಖ ನಕ್ಷತ್ರ. ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ:1.35 ಲಕ್ಷ ಟಿಕೆಟ್ ಸೋಲ್ಡ್, 80 ಪ್ರೈವೇಟ್ ಜೆಟ್‌ಗಳು ಎಂಟ್ರಿ! ಹೇಗಿದೆ ಫೈನಲ್ ಮ್ಯಾಚ್ ಕ್ರೇಜ್..?

ಮೇಷ 

  • ಸ್ನೇಹಿತರು, ಬಂಧುಗಳೊಂದಿಗೆ ವಿಷಯ ಚರ್ಚಿಸಲು ಅವಕಾಶವಿದೆ
  • ಇಂದು ಮಂಗಳಕರ ದಿನ 
  • ಬದಲಾವಣೆಯಿಂದ ಶುಭಫಲ ಕಾಣಬಹುದು
  • ವೃತ್ತಿಯಲ್ಲಿ  ಕೆಲಸದಲ್ಲಿ ಸಮಾಧಾನವಿಲ್ಲದಿದ್ದರೆ ಬದಲಿಸುವ ಚಿಂತನೆ ಮಾಡಬಹುದು
  • ಈ ದಿನ ಹಣದ ಅನುಕೂಲವಿದೆ
  • ಮನೆಯಲ್ಲಿ ವಿರುದ್ಧ ಮಾತು ಸಲಹೆ ಪಡೆಯಿರಿ
  • ನವಗ್ರಹರನ್ನು ಆರಾಧನೆ ಮಾಡಿ

ವೃಷಭ

  • ಮನೆಯವರ ಸಲಹೆ ಈ ದಿನ ಅನುಪಯುಕ್ತ
  • ವ್ಯಾಪಾರ  ವ್ಯವಹಾರದಲ್ಲಿ ರಾಜಿ ಬೇಡ  ನಷ್ಟವಿದೆ
  • ಜನರಿಂದ ಸವಾಲುಗಳು ಎದುರಾದರೂ ನಿಭಾಯಿಸುತ್ತೀರಿ
  • ಈ ದಿನ ಲಾಭದಿಂದ ಮಾತ್ರ ಸಂತೋಷವಾಗಬಹುದು 
  • ಇಂದು ಶ್ರಮ ಹೆಚ್ಚು  ತೃಪ್ತಿ ಕಡಿಮೆ
  • ಸರಿಯಾದ ಯೋಜನೆಯಿಲ್ಲದೆ ಕೆಲಸದಲ್ಲಿ ಅಸಮಾಧಾನ
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
Advertisment

ಮಿಥುನ

  • ನಿಮಗೆ ಬಡ್ತಿ ಸಿಗುವ ಸೂಚನೆಗಳು ಇವೆ
  • ಶಿಕ್ಷಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿದೆ
  • ವಿದೇಶ ಪ್ರಯಾಣ ಮಾಡುವವರು ಸಹಾಯ ಕೇಳಬಹುದು
  • ಪ್ರೀತಿ ಪ್ರೇಮ ವಿಚಾರದಲ್ಲಿ ಜಾಗ್ರತೆವಹಿಸಿ ದ್ರೋಹವಾಗಬಹುದು
  • ಮನೆಯ ಬಗ್ಗೆ ತುಂಬಾ ಕಾಳಜಿವಹಿಸಿ
  • ಹಳೆಯ ಕೆಲಸದಿಂದ ಪ್ರಶಂಸೆ ದೊರೆಯಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಇದನ್ನೂ ಓದಿ: ರಶ್ಮಿಕಾರ ಹೃದಯಗೆದ್ದ ಅವಳಿ ಮಕ್ಕಳು, ದೇವರಕೊಂಡಗೆ ಭಾವನಾತ್ಮಕ ಸಂದೇಶ ಕಳುಹಿಸಿದ ಮತ್ತೊಬ್ಬ ಪುಟಾಣಿ..!

ಕಟಕ 

  • ನಕಾರಾತ್ಮಕ ಸಲಹೆಗಳಿಂದ ಜನರಿಂದ ದೂರವಿರಿ
  • ಈ ದಿನ ಶಾಂತಿಪ್ರಿಯರಾಗಿದ್ದರೆ ಯಶಸ್ಸಿದೆ
  • ನಿಮ್ಮ ವರ್ತನೆ ಬದಲಾದರೆ ಜಯವಿದೆ
  • ಏಕಾಂಗಿಯಾಗಿ ಹೋರಾಟಮಾಡಬಹುದು  ತಾಳ್ಮೆಯಿರಲಿ
  • ಕಠಿಣ ಪರಿಶ್ರಮದ ಮನಸ್ಸಿದ್ದಾಗ ರಾಜಿ ಬೇಡ
  • ಮನೆಯ ಗೊಂದಲಗಳಿಗೆ ತೆರೆ ಬೀಳುವ ದಿನ 
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
Advertisment

ಸಿಂಹ 

  • ಈ ದಿನ ವ್ಯಾಪಾರದಲ್ಲಿ ಲಾಭವಿದೆ
  • ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ಮಾಡಿ ಶುಭವಿದೆ
  • ಕಷ್ಟಗಳನ್ನು ಎದುರಿಸುವ ಶಕ್ತಿ ಹೆಚ್ಚಾಗಬಹುದು
  • ಸರ್ಕಾರಿ ಕೆಲಸಗಳಿಂದ ಸಮಾಧಾನ ಸಿಗಲಿದೆ
  • ವಿರೋಧಿಗಳು ನಿಮ್ಮ ವಿಚಾರಕ್ಕೆ ಬರುವುದಿಲ್ಲ
  • ಕುಟುಂಬದಲ್ಲಿ ಮಾತಿನ ಸಮತೋಲನ ಕಾಪಾಡಿಕೊಳ್ಳಿ
  • ಸುರ್ದಶನನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಅಧ್ಯಯನದ ಕೊರತೆ ಉಂಟಾಗಬಹುದು
  • ವೃತ್ತಿ,  ಕಾರ್ಯಕ್ಷೇತ್ರದಲ್ಲಿ ಅನುಕೂಲವಿದೆ
  • ಮಧ್ಯಾಹ್ನದ ನಂತರ ಯಶಸ್ಸಿನ ಸಮಯ
  • ಒಳ್ಳೆಯ ದಿನವನ್ನು ಸದ್ಬಳಕೆ ಮಾಡಿಕೊಳ್ಳಿ
  • ವ್ಯಾಪಾರ ವ್ಯವಹಾರದಿಂದ ಲಾಭ ಸಿಗಲಿದೆ
  • ಖರ್ಚು ಹೆಚ್ಚಾಗುವ ದಿನ
  • ದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ನಿಮ್ಮ ದೊಡ್ಡ ದೊಡ್ಡ ಚಿಂತನೆಗಳಿಗೆ ಪುಷ್ಠಿ ಸಿಗಬಹುದು
  • ದೊಡ್ಡ ಸಮಸ್ಯೆಗಳಿಗೆ ನಿಮ್ಮಿಂದ ಪರಿಹಾರ ಸೂಚನೆ
  • ಕುಟುಂಬದ ಜವಾಬ್ದಾರಿ ಹೆಚ್ಚಾಗಬಹುದು
  • ಸ್ನೇಹಿತರೊಂದಿಗೆ ಕೆಲಸದ ಬಗ್ಗೆ ಚಿಂತಿಸಿ
  • ವಿದ್ಯಾರ್ಥಿಗಳಿಗೆ ಶುಭದಿನ
  • ಇಂದು ಅದೃಷ್ಟದ ಬೆಂಬಲ  ಇರಲಿದೆ
  • ಈಶ್ವರನ ಪ್ರಾರ್ಥನೆ ಮಾಡಿ
Advertisment

ವೃಶ್ಚಿಕ

  • ನಿಮ್ಮ ಹಣದ ಬಗ್ಗೆ ಜಾಗ್ರತೆವಹಿಸಿ
  • ಕುಟುಂಬದಲ್ಲಿ ಹಲವು ಮಾಹಿತಿ ಸಲಹೆಗಳು  ದೊರೆಯುತ್ತದೆ 
  • ಅನಗತ್ಯ ಹೂಡಿಕೆ  ಬೇಡ ಹಣಕ್ಕಾಗಿ ತೊಂದರೆಯಾಗಬಹುದು
  • ಯಾರನ್ನು ಅತಿಯಾಗಿ ನಂಬಬೇಡಿ
  • ಜೊತೆಗಿದ್ದವರು ಗೊತ್ತಿಲ್ಲದೆ ಮೋಸ ಮಾಡಬಹುದು
  • ಮಾನಸಿಕ ಆಯಾಸ ಕಾಡಬಹುದು
  • ಲಕ್ಷ್ಮೀನಾರಾಯಣನನ್ನು ಪ್ರಾರ್ಥನೆ ಮಾಡಿ

ಧನಸ್ಸು

  • ಆಡಂಬರದ ವಸ್ತು ಖರೀದಿ ಮಾಡುವುದರಿಂದ ಖರ್ಚಿನ ಚಿಂತೆಯಾಗಲಿದೆ
  • ಕಠಿಣ ಪರಿಶ್ರಮದಿಂದ ಲಾಭ ಸಿಗಲಿದೆ
  • ಅವಿದ್ಯಾವಂತರ ಜೊತೆಗಿನ ವ್ಯವಹಾರದಲ್ಲಿ ಕಲಹ ಉಂಟಾಗಬಹುದು
  • ಸಹೋದ್ಯೋಗಿಗಳಿಂದ ಕಿರುಕುಳ ಆಗಬಹುದು
  • ಯಾವುದಕ್ಕೂ ಆತುರ ಪಡಬೇಡಿ
  • ಅನಾರೋಗ್ಯಕ್ಕೆ ಹಣ ವ್ಯಯ ಆಗಲಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಕುಟುಂಬದಲ್ಲಿ ವ್ಯಾಜ್ಯ ತಾರಕ್ಕೇರಬಹುದು
  • ವ್ಯಾಪಾರದ ಉದ್ದೇಶ ಗೌಪ್ಯವಾಗಿಡಬೇಡಿ ತೊಂದರೆಯಾಗಬಹುದು
  • ಗಂಭೀರವಾದ ಯೋಚನೆಗಳಿಂದ ಹೊರಬರಬೇಕು
  • ವಿದ್ಯಾರ್ಥಿಗಳಿಗೆ, ಸಣ್ಣ ಮಕ್ಕಳಿಗೆ ತೊಂದರೆ ಆಗಬಹುದು
  • ಸರ್ಕಾರಿ ಅಧಿಕಾರಿಗಳಿಂದ ಉತ್ತಮ ಸಲಹೆ
  • ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ದೂರಮಾಡಿಕೊಳ್ಳಿ
  • ಕುಲದೇವತೆಯನ್ನು ಆರಾಧನೆ ಮಾಡಿ
Advertisment

ಕುಂಭ

  • ರಾಜಕೀಯ ವಿಚಾರ ಚರ್ಚೆಯಾಗುವುದರಿಂದ ಕೋಪ ನಿರಾಸೆ ಆಗಬಹುದು
  • ಹಣವಿದೆ ಆದರೆ ಆರೋಗ್ಯವಿಲ್ಲ
  • ಅನಗತ್ಯವಾದ ಜನರ ಸಂಪರ್ಕದಿಂದ ಬೇಜಾರು
  • ನಿಮ್ಮನ್ನು ರಕ್ಷಣೆ ಪೋಷಣೆ ಮಾಡಿಕೊಳ್ಳುವುದರಲ್ಲೇ ಕಾಲ ಹೋಗಬಹುದು
  • ನಿಮ್ಮ ಕೆಲಸ ನೀವಂದುಕೊಂಡಂತೆ ನಡೆಯಬಹುದು
  • ಎಲ್ಲಾ ಇದೆ ಆದರೆ ನೆಮ್ಮದಿಯಿಲ್ಲ
  • ಇಷ್ಠದೇವತಾ ಆರಾಧನೆ ಮಾಡಿ

ಮೀನ

  • ಸ್ವಂತ ಉದ್ಯೋಗದ ಚಿಂತನೆ ನಿರ್ಧಾರ ಮಾಡುತ್ತೀರಿ
  • ಯುವ ಪೀಳಿಗೆಗೆ ಸಂತೋಷ ಹೊಸ ತಂತ್ರಜ್ಞಾನಕ್ಕೆ ನಿಮ್ಮ ಒಲವು
  • ಸಂಪಾದನೆ ಮಾಡಲು ಹೆಸರು ಮಾಡಲು ಉತ್ತಮ ಅವಕಾಶ
  • ಬಂಧುಗಳಿಂದ ಸಹಾಯ, ಸಹಕಾರ ಉದ್ಯೋಗಕ್ಕೆ ತುಂಬಾ ಅನುಕೂಲ
  • ಬೇರೆಯವರನ್ನು ಬೇಗ ಆಕರ್ಷಿಸುವ ದಿನ 
  • ಪಾಲುದಾರಿಕೆಯಿಂದ ಅನೂಕೂಲ ಹೊರೆ ಕಡಿಮೆಯಾಗಬಹುದು
  • ಗ್ರಾಮದೇವತೆಯನ್ನು ಪ್ರಾರ್ಥನೆ ಮಾಡಿ

ಇದನ್ನೂ ಓದಿ:ಡಿವೋರ್ಸ್ ವಿವಾದದ ಬಗ್ಗೆ ವಿಜಯ್ ಮೊದಲು ಮಾತು.. ಅಭಿಮಾನಿಗಳಿಗೆ ಉತ್ತರ ಕೊಟ್ಟ ನಟ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Horoscope Rashi Bhavishya
Advertisment
Advertisment
Advertisment