Advertisment

ಇವತ್ತು ಯಾವ ರಾಶಿಯವರು ಯಾವ ದೇವರ ಪೂಜೆ ಮಾಡಿದ್ರೆ ಒಳ್ಳೆಯದು?

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಶುಕ್ಲಪಕ್ಷ, ನವಮಿ ತಿಥಿ, ಶ್ರವಣ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ಅಶ್ವಿನಿ ಮತ್ತು ಜಾಹ್ನವಿ ಜಗಳ ಆಡಿಲ್ವಾ? ಕರ್ನಾಟಕ ಜನತೆಯನ್ನ ಯಾಮಾರಿಸಬೇಡಿ?

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದ ಜವಾಬ್ದಾರಿ ಬಗ್ಗೆ ನಿರ್ಲಕ್ಷ್ಯಬೇಡ
  • ತಲೆನೋವಿನ ಸಮಸ್ಯೆ ತುಂಬಾ ಕಾಡಬಹುದು
  • ವ್ಯವಹಾರದಲ್ಲಿ ಅನುಕೂಲವಿದೆ ಭವಿಷ್ಯವಿದೆ
  • ಅತಿಥಿಗಳಿಗಾಗಿ ಸ್ನೇಹಿತರಿಗಾಗಿ ಹಣ ಖರ್ಚಾಗಲಿದೆ
  •  ನಿಮ್ಮ ಯೋಚನೆಗಳಿಗೆ ಗಮನಹರಿಸಿ
  • ನಿಮ್ಮ ಹಳೆಯ ಕೆಲಸಕ್ಕಾಗಿ ತುಂಬಾ ಕಷ್ಟಪಡಬೇಕಾಗುತ್ತದೆ
  • ನವಗ್ರಹಾರಾಧನೆ ಮಾಡಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕಾನೂನು ವಿಚಾರಗಳಲ್ಲಿ ಜಯ ಸಿಗಲಿದೆ
  • ಈ ದಿನ ಮಕ್ಕಳಿಗೆ ಶುಭ ಸಮಯ
  • ಅತಿಥಿಗಳ ಆಗಮನದಿಂದ ಸಂತೋಷ ಸಿಗಲಿದೆ
  • ಪ್ರಯಾಣವು ಅನಿವಾರ್ಯವಾಗಿ ಏರ್ಪಡುತ್ತದೆ
  • ಇಂದು ವ್ಯವಹಾರದಲ್ಲಿ ಲಾಭವಿದೆ
  • ವ್ಯವಹಾರ, ಮಕ್ಕಳ ಭವಿಷ್ಯ ಕುರಿತು ಚರ್ಚಿಸಬಹುದು
  • ಇಷ್ಟದೇವತಾರಾಧನೆ ಮಾಡಿ
Advertisment

ಮಿಥುನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಆಲೋಚನೆಗಳು ತುಂಬಾ ದೊಡ್ಡದಾದವು ಕಾರ್ಯರೂಪಕ್ಕೆ ತನ್ನಿ
  • ಹೊಸ ವ್ಯಾಪಾರಕ್ಕೆ ಅನುಕೂಲವಿದೆ
  • ಹಿರಿಯರ ಹತ್ತಿರ ಮಾರ್ಗದರ್ಶನ ಪಡೆಯಿರಿ
  • ಮಕ್ಕಳ ಬಗ್ಗೆ ಹೆಚ್ಚು ಕಾಳಜಿವಹಿಸಿ
  • ನಿಮ್ಮ ಆರೋಗ್ಯವೂ ಬಹಳ ಮುಖ್ಯ ಜಾಗ್ರತೆ
  • ಅಪರಿಚತರೊಂದಿಗೆ ಚರ್ಚೆ ಮಾಡುವುದು ಉಪಯೋಗವಲ್ಲ
  • ಶ್ರೀ ರಾಮನನ್ನು ಪೂಜಿಸಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬುದ್ಧಿವಂತರ ನಡುವೆ ನಿಮ್ಮನ್ನು ತೊಡಗಿಸಿಕೊಳ್ಳಿ
  • ಹಳೆಯ ಸ್ನೇಹಿತರನ್ನು ಭೇಟಿಯಾಗಲು ಅವಕಾಶವಿದೆ
  • ಮನೆಯಲ್ಲಿ ಮಾತಿಗೆ ಬೆಲೆ ಇರಲಿದೆ
  • ಖರ್ಚು ಅಧಿಕ ಬೇಸರವಾಗಿರುತ್ತೀರಿ
  • ನಿಮ್ಮ ಪ್ರತಿಭೆ ಬುದ್ಧಿವಂತಿಕೆ ಉಪಯೋಗವಾಗುತ್ತದೆ
  • ಶರೀರದಲ್ಲಿ ಹಳೆಯ ನೋವು ಕಾಣಿಸಬಹುದು
  • ದುರ್ಗಾರಾಧನೆ ಮಾಡಿ

ಸಿಂಹ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಣದ ವಿಚಾರದಲ್ಲಿ ಲೆಕ್ಕಾಚಾರ ಸರಿಯಿರಲಿ ಸಮಸ್ಯೆಯಾಗಬಹುದು
  • ಮನೆಯವರ ಸಲಹೆ  ಸಹಕಾರ ಅಗತ್ಯ
  • ಅರ್ಜೀರ್ಣದಂತಹ ಸಮಸ್ಯೆ ಕಾಡಬಹುದು
  • ಈ ದಿನ ಸರಿಯಾದ ಆಹಾರ ಸೇವಿಸಿ
  • ಉದ್ಯೋಗ ವ್ಯವಹಾರದ ಬಗ್ಗೆ ಚರ್ಚೆ ಮಾಡಿ
  • ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗ್ರತೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ
Advertisment

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆರ್ಥಿಕವಾಗಿ ಸಮಾಧಾನ ಇರಲಿದೆ
  • ಕೈ ಹಿಡಿದ ಕೆಲಸಗಳಲ್ಲಿ ಜಯವಿದೆ
  • ಅತಿಯಾದ ಶ್ರಮ ದೇಹಾಲಾಸ್ಯ
  • ಎರಡನೇ ಮದುವೆಯಾದವರಿಗೆ ಸಮಸ್ಯೆಯಾಗಬಹುದು
  • ಸಮಾಜದಲ್ಲಿ ಕಾರ್ಯಬಡ್ತಿಗೆ ಅವಕಾಶಗಳಿವೆ
  • ಸರ್ಕಾರಿ ನೌಕರಿಯಲ್ಲಿ ಬಡ್ತಿ ಸಿಗಬಹುದು
  • ವಿಷ್ಣು ಸಹಸ್ರನಾಮ ಕೇಳಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಣದ ವಿಚಾರದಲ್ಲಿ ಮನಸ್ತಾಪ ಉಂಟಾಗಬಹುದು
  • ಆರೋಗ್ಯದ ಸಮಸ್ಯೆ ಕಾಡಲಿದೆ
  • ವ್ಯಾಪಾರ ವೃದ್ಧಿಗೆ ಹೊಸ ಮಾರ್ಗ ಸಿಗಲಿದೆ
  • ಧಾರ್ಮಿಕ ವಿಚಾರಕ್ಕೆ ಗಲಾಟೆಯಾಗಬಹುದು
  • ಕುಟುಂಬದಲ್ಲಿ ಕಿರಿಕಿರಿ ಉಂಟಾಗಬಹುದು
  • ದೈನಂದಿನ ವ್ಯಾಪಾರಿಗಳಿಗೆ ನಷ್ಟ ಅಗಬಹುದು
  • ಶಿವಮಂತ್ರವನ್ನು 108 ಬಾರಿ ಜಪಿಸಿ

 ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದಲ್ಲಿ ಅನ್ಯೋನ್ಯತೆ ಕಾಣಬಹುದು
  • ನಿಮ್ಮ ಅನಿಸಿಕೆ  ಈಡೇರುವ ದಿನ 
  • ಉತ್ತಮ ಸಮಯ  ಶುಭ ಲಾಭಗಳಿವೆ
  • ಶಿಕ್ಷಣ ರಾಜಕೀಯ ವಿಚಾರದಲ್ಲಿ ಯಶಸ್ಸಿದೆ
  • ಸ್ವಾಭಿಮಾನಕ್ಕೆ ಧಕ್ಕೆ ಬೇಡ
  • ಮೇಲಾಧಿಕಾರಿಗಳ ಸಹಾಯ ಕೇಳಬಹುದು ಅನುಕೂಲವಿದೆ
  • ನಾರಾಯಣಸ್ತೋತ್ರ ಪಠಿಸಿ
Advertisment

ಧನುಸ್​

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನೆಯಲ್ಲಿ ಸಾಯಂಕಾಲ ಸಮಸ್ಯೆಯಾಗಬಹುದು
  • ಇಂದು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ
  • ಈ ದಿನ ಪ್ರಿಯರೊಂದಿಗೆ ಜಗಳವಾಗಬಹುದು
  • ಇಂದು ನಿಮಗೆ ಆರ್ಥಿಕ ಲಾಭವಿದೆ
  • ನಿಮ್ಮ ಜವಾಬ್ದಾರಿಯನ್ನು ಪೂರ್ಣಮಾಡಿ
  • ಮದುವೆಯಲ್ಲಿ ಕಿರಿಕಿರಿಯಾಗಬಹುದು
  • ಈಶ್ವರನ ಆರಾಧನೆ ಮಾಡಿ

ಮಕರ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೇಮಿಗಳಿಗೆ ಆತಂಕ ಭಯ ಕಾಡಬಹುದು
  • ವಿಶ್ವಾಸಾರ್ಹ ವ್ಯಕ್ತಿಗಳ ಸಲಹೆ ಯೋಗ್ಯವಾದದ್ದು
  • ಶಿಕ್ಷಣದಲ್ಲಿ ಗಮರ್ನಾಹ ಪ್ರಗತಿ ಕಾಣುತ್ತೀರಿ
  • ದೇಹದಲ್ಲಿ ದೌರ್ಬಲ್ಯ ಕಾಡಬಹುದು
  • ಇಂದು ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಿ
  • ಮದುವೆಯ ವಿಚಾರ ಪ್ರಸ್ತಾಪಕ್ಕೆ ಬರಬಹುದು
  • ಮೃತ್ಯುಂಜಯನ ಪ್ರಾರ್ಥನೆ ಮಾಡಿ

ಕುಂಭ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ
  • ಅನಾರೋಗ್ಯದಿಂದ ಮುಕ್ತಿ ಸಿಗಲಿದೆ
  • ಅವಿವಾಹಿತರಿಗೆ ಸಿಹಿ ಸುದ್ದಿ
  • ಭೂ ಸಂಬಂಧವಾದ ಲಾಭವಿದೆ
  • ಆರ್ಥಿಕ ಸಮಸ್ಯೆ ಬಗೆಹರಿಯುತ್ತದೆ
  • ಇಂದು ಪ್ರೇಮಿಗಳಿಗೆ ಅನುಕೂಲವಿದೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
Advertisment

ಮೀನ 

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಸಾಯಂಕಾಲ ಸ್ವಲ್ಪ ಆರೋಗ್ಯ ಸಮಸ್ಯೆಯಾಗಬಹುದು
  • ಹಳೆಯ ಕೆಲಸಗಳು ಪ್ರಗತಿ ಕಾಣಲಿದೆ
  • ದೊಡ್ಡ ಗುರಿ ಸಾಧನೆಗೆ ಒಳಿತಾದ ದಿನ 
  • ಕಿರಿಯರಿಗೆ ಮಾರ್ಗದರ್ಶನ ಗೌರವ ಸಿಗುವ ದಿನ
  • ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು
  • ಕುಲದೇವತಾರಾಧನೆ ಮಾಡಿ

ಇದನ್ನೂ ಓದಿ: ಕಾವ್ಯಾ-ಗಿಲ್ಲಿ ಲವ್ವರ್ಸ್! ಚಂದ್ರಪ್ರಭ-ರಾಶಿ ಅಣ್ಣ -ತಂಗಿ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Rashi Bhavishya
Advertisment
Advertisment
Advertisment