/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಮೇಷ
- ನಿಮ್ಮ ಕೆಲಸ ಕಾರ್ಯಗಳನ್ನೆಲ್ಲಾ ಯೋಜನೆಯಂತೆ ಮಾಡಿ
- ವಿದ್ಯಾರ್ಥಿಗಳಿಗೆ ಶುಭದಿನ
- ವೈವಾಹಿಕ ವಿಚಾರದಲ್ಲಿ ನಕಾರಾತ್ಮಕ ಚಿಂತನೆ ಬೇಡ
- ಈ ದಿನ ಉತ್ತಮ ಲಾಭವಿದೆ
- ಕುಟುಂಬದ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಿ
- ಕುಲದೇವತಾ ಪ್ರಾರ್ಥನೆ ಮಾಡಿ
ವೃಷಭ
- ಉದ್ಯೋಗ ಅಥವಾ ವೃತ್ತಿಯಲ್ಲಿ ಆತಂಕ ಆಗಬಹುದು
- ಬಂಧುಗಳಿಂದ ಟೀಕೆಗೆ ಒಳಗಾಗುತ್ತೀರಿ
- ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಎಚ್ಚರಿಕೆವಹಿಸಿ
- ಹಣಕ್ಕೆ ತೊಂದರೆಯಿಲ್ಲ ಅಧಿಕ ಖರ್ಚು
- ಆತುರದ ಕ್ರಮದಿಂದ ನಷ್ಟ ಉಂಟಾಗಬಹುದು
- ಸಮಯದ ಸದುಪಯೋಗವಾಗಲಿ
- ಬಟ್ಟೆ ವ್ಯಾಪಾರಿಗಳು ನಷ್ಚವನ್ನು ಅನುಭವಿಸುತ್ತೀರಿ
- ಗಣಪತಿಗೆ 21 ಗರಿಕೆ ಸಮರ್ಪಿಸಿ
ಮಿಥುನ
- ಪೋಷಕರನ್ನು ನಿಂದಿಸಬೇಡಿ ಅವರ ಆಶೀರ್ವಾದ ಪಡೆಯಿರಿ
- ಹಿರಿಯರ ನಿರ್ಲಕ್ಷ್ಯ ಎಲ್ಲದಕ್ಕೂ ಅಡ್ಡಿ ಉಂಟಾಗಬಹುದು
- ಸ್ನೇಹಿತರ ಕೆಲಸಕ್ಕಾಗಿ ಸಮಯ ವ್ಯರ್ಥ ಆಗಬಹುದು
- ಸಹೋದರಿಯ ಚಿಂತೆ ಬೇಸರದ ದಿನ
- ಗಂಡ ಹೆಂಡತಿಯರ ನಡುವೆ ಪರಸ್ಪರ ಹೊಂದಾಣಿಕೆಯಿರಲಿ
- ರಕ್ತದೊತ್ತಡ ರೋಗಿಗಳು ಎಚ್ಚರವಹಿಸಿ
- ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ
ಕಟಕ
- ವಿದ್ಯಾರ್ಥಿ ಮತ್ತು ಉಪಾಧ್ಯಾಯರ ಮಧ್ಯೆ ವೈಮನಸ್ಸು
- ಲಾಭವಿದ್ದರೂ ಎಚ್ಚರಿಕೆ ಇರಬೇಕು
- ವೃತ್ತಿ ಅಥವಾ ನೌಕರಿಯಲ್ಲಿ ಒತ್ತಡದ ದಿನ
- ಅಧ್ಯಯನದ ಕಡೆ ಮನಸ್ಸಿದ್ದವರಿಗೆ ಮಾತ್ರ ಜಯವಿದೆ
- ಪ್ರೇಮಿಗಳಿಗೆ ಸಮಸ್ಯೆ ಉಂಟಾಗಬಹುದು
- ನಂಬಿದವರಿಂದ ಹಣದ ದ್ರೋಹ
- ಉಮಾ ಮಹೇಶ್ವರರ ಆರಾಧನೆ ಮಾಡಿ
ಸಿಂಹ
- ನಿಮ್ಮ ಎಲ್ಲ ಕಾರ್ಯಗಳು ಯಶಸ್ವಿಯಾಗಲಿದೆ
- ಕುಟುಂಬದಲ್ಲಿ ಶುಭ ವಾತಾವರಣ
- ಮನೋಬಲ ಹೆಚ್ಚಾಗುವ ದಿನ
- ಯಾವುದೇ ಕಾರಣಕ್ಕೂ ಅತಿಯಾದ ನಂಬಿಕೆಬೇಡ
- ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿಯಿರುವುದಿಲ್ಲ
- ಎಲ್ಲರ ಜೊತೆಗೆ ಸಂತೋಷವಾಗಿರಿ
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥಿಸಿ
ಕನ್ಯಾ
- ಈ ದಿನ ಆದಾಯಕ್ಕಿಂತ ಖರ್ಚು ಅಧಿಕ
- ವೈಯಕ್ತಿಕ ವಿಚಾರಗಳಲ್ಲಿ ಗೊಂದಲ ಬೇಡ
- ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಆಗಲಿದೆ
- ಅನುಪಯುಕ್ತ ಕೆಲಸಗಳಲ್ಲಿ ಹಣವ್ಯಯ
- ಬ್ಯಾಂಕ್ ನೌಕರರಿಗೆ ಬಡ್ತಿ ಹೆಚ್ಚಾಗಲಿದೆ
- ಮಾನಸಿಕ ಒತ್ತಡ ಹೆಚ್ಚಾಗುವ ದಿನ
- ಕಾಲ ಭೈರವನನ್ನು ಪೂಜಿಸಿ
ತುಲಾ
- ಷೇರು ಮಾರುಕಟ್ಟೆಯಿಂದ ಲಾಭವಿದೆ
- ನಿಮ್ಮ ನಾಯಕತ್ವ ನಿಮಗೆ ಗೌರವ ತಂದುಕೊಡುತ್ತದೆ
- ಅಪಘಾತ ಸಂಭವಿಸಬಹುದು ಎಚ್ಚರಿಕೆವಹಿಸಿ
- ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ
- ಹಲವರ ಕೆಂಗಣ್ಣಿಗೆ ಗುರಿಯಾಗುತ್ತೀರಿ
- ದಾಂಪತ್ಯದಲ್ಲಿ ಒಳಜಗಳ ಇದ್ದೇ ಇರುತ್ತದೆ ಸರಿದೂಗಿಸಿಕೊಳ್ಳಿ
- ಕಲಾ ಪ್ರಪಂಚದ ಹಿರೀಕರಿಗೆ ಗೌರವ ಮನ್ನಣೆ ಸಿಗಲಿದೆ
- ಇಷ್ಟ ದೇವತಾ ಪ್ರಾರ್ಥನೆ
ವೃಶ್ಚಿಕ
- ಸ್ಪರ್ಧಾತ್ಮಕ ಜೀವನದಿಂದ ಬೇಸರ ಆಗಲಿದೆ
- ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಆಗಬಹುದು ಗಾಬರಿ ಬೇಡ
- ಈ ದಿನ ಹಣಹೂಡಿಕೆ ಬೇಡ
- ಪ್ರೇಮಿಗಳಲ್ಲಿ ಪರಸ್ಪರ ಕಿತ್ತಾಟ ಆಗಬಹುದು
- ನಿಮ್ಮ ಕರ್ತವ್ಯಕ್ಕೆ ಬದ್ಧರಾಗಿರಿ
- ಇಂದು ನಿರಾಶಾಭಾವನೆ ಬೇಡ
- ವಿದ್ಯಾರ್ಥಿಗಳಿಗೆ ವಿಚಲಿತವಾಗುವ ಮನಸ್ಸಿನಿಂದ ಅಧ್ಯಯನಕ್ಕೆ ತೊಂದರೆ
- ಧ್ಯಾನ ಮಾಡಿ ಮನಸ್ಸನ್ನು ಕೇಂದ್ರಿಕರಿಸಿ
ಧನುಸ್ಸು
- ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ ಮಾಡಿ
- ಪ್ರಮುಖ ವ್ಯಕ್ತಿಗಳ ಜೊತೆ ಮಾತು ಸಮಯ ವ್ಯಯ ಆಗಬಹುದು
- ಹಣದ ಅಭಾವ ಮಾನಸಿಕ ಒತ್ತಡ ಹೆಚ್ಚಾಗಬಹುದು
- ಪ್ರೇಮಿಗಳು ವಿವಾಹಕ್ಕೆ ವಿಚಾರಮಾಡಿ
- ಅಧಿಕಾರಿ ವರ್ಗದವರೊಂದಿಗೆ ವಾದ ಬೇಡ
- ಮಕ್ಕಳ ಸಮಸ್ಯೆ ಬಗೆಹರಿಸಿ
- ಲಕ್ಷ್ಮೀಯನ್ನು 16 ಕಮಲ ಪುಷ್ಪಗಳಿಂದ ಅರ್ಚಿಸಿ
ಮಕರ
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ನಿದ್ರಾಹೀನತೆ ಆರೋಗ್ಯದ ಬಗ್ಗೆ ನಿಗಾ ಇರಬೇಕು
- ನಿಮ್ಮ ಹಟ ಸ್ವಭಾವದಿಂದ ಅವಮಾನ
- ಪ್ರಯಾಣದ ಆಯಾಸದಿಂದ ಕೆಲಸ ಮುಂದೂಡುತ್ತೀರಿ
- ಮಕ್ಕಳ ಸಹಾಯಕರಿಂದ ವಂಚನೆ ಬೇಸರ
- ತಾಯಿ ಮತ್ತು ಅಜ್ಜಿಯವರಿಗೆ ತೊಂದರೆಯಿದೆ ಎಚ್ಚರಿಕೆ
- ಆಂಜನೇಯ ಸ್ವಾಮಿಯ ಉಪಾಸನೆ ಮಾಡಿ
ಕುಂಭ
- ಸ್ಥಳ ಬದಲಾವಣೆ ಆಗಬಹುದು
- ಪ್ರೇಮಿಗಳಿಗೆ ಕಷ್ಟದ ಪರಿಸ್ಥಿತಿ
- ನಿಮ್ಮ ಪ್ರಯಾಣ ಸುಖಕರವಾಗಲಿದೆ
- ಬಂಡವಾಳದಲ್ಲಿ ನಷ್ಟ ಮೂಲಕ್ಕೆ ಧಕ್ಕೆ ಆಗಬಹುದು
- ಅನಗತ್ಯ ಸಲಹೆ ವಾದ ಬೇಡ
- ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ದೊಡ್ಡ ಅನಾಹುತ ಉಂಟಾಗಬಹುದು
- ಆದಾಯದಲ್ಲಿ ಇಳಿಕೆ ಬೇಸರ ಆತಂಕ
- ಸೂರ್ಯನಾರಾಯಣನನ್ನು ಪ್ರಾರ್ಥಿಸಿ
ಮೀನ
- ಆರೋಗ್ಯದಲ್ಲಿ ತಕ್ಷಣ ಏರು ಪೇರು ಉಂಟಾಗಬಹುದು
- ವಿರೋಧಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾರೆ
- ಹಳೆಯ ಸ್ನೇಹಿತರಿಂದ ಅಪಮಾನ
- ಬೇರೆಯವರಿಂದ ಏನನ್ನು ನಿರೀಕ್ಷಿಸಬೇಡಿ
- ಸರ್ಕಾರದಿಂದ ಲಾಭದ ಸೂಚನೆ
- ನಿಮ್ಮ ಧೈರ್ಯ ಬೇರೆಯವರಿಗೆ ಮಾದರಿ ಕೋಪಬೇಡ
- ಹಗುರವಾದ ಮಾತುಕತೆ ಬೇಸರ ಆಗಬಹುದು
- ವನದುರ್ಗಾ ಆರಾಧನೆ ಮಾಡಿ
ಇದನ್ನೂ ಓದಿ:ವಿಪರೀತ ಜ್ವರ, ಮೈತುಂಬಾ ಸುಸ್ತು.. 103 ಡಿಗ್ರಿ ಜ್ವರದ ನಡುವಿಯೂ ಬ್ಯಾಟ್ ಬೀಸಿದ ಗಟ್ಟಿಗಿತ್ತಿ ಮಂದಾನ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us