Advertisment

ಪ್ರೇಮಿಗಳಿಗೆ ಶುಭ ದಿನ, ಹಣ ಹೂಡಿಕೆ ಮಾಡಬೇಡಿ -ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಚಿತ್ತಾ ನಕ್ಷತ್ರ. ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ಅರವಿಂದ್ ರೆಡ್ಡಿ ಆರೋಪಕ್ಕೆ ಬಿಗ್​ಬಾಸ್​ ಬ್ಯೂಟಿ ಖಡಕ್ ರಿಯಾಕ್ಷನ್..!

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅನುಮಾನವಿರುವ ಸಂಘ-ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಬೇಡಿ 
  • ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
  • ಮನೆಯಲ್ಲಿ ಅನಗತ್ಯ ವಸ್ತುಗಳ ಸ್ಥಾನ ಪಲ್ಲಟದಿಂದ ಕೋಪ ಬರಬಹುದು
  • ನಿಮ್ಮ ಕೋಪದಿಂದ ಎಲ್ಲರೊಂದಿಗೆ ನಿಷ್ಠೂರ ಸಾಧ್ಯತೆ
  • ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತೀರಿ, ಉಗ್ರ ನರಸಿಂಹನ ಪ್ರಾರ್ಥಿಸಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಮುನ್ನಡೆ 
  • ಭರತನಾಟ್ಯದ ಬಗ್ಗೆ ಒಲವಿರುವವರಿಗೆ ಶುಭದಿನ
  • ಸಂಗೀತ ವಿದ್ಯೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದವರಿಗೆ ಉತ್ತಮ ದಿನ
  • ನಿಮ್ಮ ಮೃದುವಾದ ಮಾತುಗಳು ಬೇರೆಯವರಿಗೆ ದಾರಿದೀಪ 
  • ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಸಿಗುವ ದಿನ
  • ನಟರಾಜನನ್ನು ಆರಾಧನೆ ಮಾಡಿ

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಶಿಕ್ಷಣ ಉದ್ಯೋಗ ವ್ಯಾಪಾರದಲ್ಲಿ ಹಿನ್ನಡೆಯಾಗಬಹುದು
  • ಸಾಯಂಕಾಲ ಮನೆಯಲ್ಲಿ ಸಣ್ಣ ತೊಂದರೆ ಕಾಣುವ ಸಾಧ್ಯತೆ
  • ಅನಗತ್ಯ ವಿಷಯಗಳನ್ನು ದೂರವಿಟ್ಟರೆ ಒಳ್ಳೆಯದು
  • ನಿಮ್ಮ ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಸಾಧ್ಯತೆ
  • ಶ್ರೀನಿವಾಸನನ್ನು ಪ್ರಾರ್ಥನೆ ಮಾಡಿ
Advertisment

ಕಟಕ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ರಾಜಕೀಯ ಕಾರ್ಯಕ್ಷೇತ್ರಗಳಲ್ಲಿ ಗುರುತಿಸಿ ಕೊಂಡವರಿಗೆ ಪ್ರತಿಷ್ಠೆ ಹೆಚ್ಚಾಗುವ ದಿನ
  • ಇಂದು ನಿಮ್ಮ ಮಾತಿನ ಮೇಲೆ ನಿಮಗೆ ಗಮನವಿರಲಿ
  • ನೀವು ಧರಿಸುವ ಬಟ್ಟೆಯ ಬಗ್ಗೆ ಗಮನವಿರಲಿ
  • ರೈತರಿಗೆ ಲಾಭ ಸಿಗುವ ದಿನ
  • ಇಂಜಿನಿಯರ್ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ದೊರೆಯಲಿದೆ
  • ಕುಲದೇವತೆಯನ್ನು ಆರಾಧಿಸಿ

ಸಿಂಹ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಹಿರಿಯರಿಂದ ಉಡುಗೊರೆ ಸಿಗುವ ಸಾಧ್ಯತೆ
  • ಹಿರಿಯರ ಉಡುಗೊರೆಯ ಹಣದಿಂದ ನಿಮ್ಮ ಅಭಿವೃದ್ಧಿ ಸಾಧ್ಯತೆ
  • ಕುಟುಂಬದ ಹಿರಿಯರ ಆಶೀರ್ವಾದ ಮಾರ್ಗದರ್ಶನ ಪಡೆಯಿರಿ
  • ಬಂಧುಗಳು ಸ್ನೇಹಿತರ ಜೊತೆ ಮುಕ್ತವಾದ ಚರ್ಚೆಗೆ ಉತ್ತಮವಾದ ದಿನ
  • ಮನೆಗೆ ಬಂಧುಗಳ ಆಗಮನ ಸಾಧ್ಯತೆ 
  •  ನಿಮ್ಮ ಸಂಗಾತಿ ಸ್ನೇಹಿತರಿಗೆ ನಿಮ್ಮಿಂದ ಖುಷಿ ಸಿಗುವ ದಿನ
  • ಈಶ್ವರನನ್ನು ಪ್ರಾರ್ಥನೆ ಮಾಡಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಬದಲಾವಣೆಗೆ ಜೊತೆಗಿರುವವರು ಅಭಿನಂದನೆ ಸಲ್ಲಿಸುತ್ತಾರೆ
  • ನಿಮ್ಮಲಾಗುತ್ತಿರುವ ಬದಲಾವಣೆಗೆ ಗೌರವ ಸಿಗುತ್ತದೆ
  • ರಸ್ತೆಯಲ್ಲಿ ಚಲಿಸುವಾಗ ಎಚ್ಚರಿಕೆ ಇರಲಿ
  • ನಿಮ್ಮ ಅಹಂಕಾರವನ್ನು ನಿಗ್ರಹ ಮಾಡಿದರೆ ಒಳ್ಳೆಯದು
  • ಬೇರೆಯವರ ಮಾತಿನಿಂದ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಸಾಧ್ಯತೆ
  •  ಮೃತ್ಯುಂಜಯನನ್ನು ಆರಾಧನೆ ಮಾಡಿ
Advertisment

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿದ್ಯಾರ್ಥಿಗಳಿಗೆ ಶಾಲೆಯಿಂದ ಬಿಟ್ಟು ಕಳುಹಿಸುತ್ತಾರೆಂಬ ಭಯ ಕಾಡಬಹುದು
  • ನಿಮ್ಮ ತಪ್ಪನ್ನು ಅರಿತು ಪ್ರಾಮಾಣಿಕವಾಗಿ ಕ್ಷಮೆಯಾಚಿಸಿದರೆ ಒಳ್ಳೆಯದು
  • ಬೇರೆಯವರ ಮಾತನ್ನು ನಂಬಿ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ
  • ಇಂದು ಕಾನೂನಿನ ವಿಚಾರದಲ್ಲಿ ಸಣ್ಣ ಸಮಸ್ಯೆ ಎದುರಾಗುವ ಸಾಧ್ಯತೆ
  • ನಿಮ್ಮ ಕೆಲಸದ ಬಗ್ಗೆ ಗಮನಕೊಡಲು ಸಾಧ್ಯವಾಗದ ಪರಿಸ್ಥಿತಿ
  • ‘ಸರಸ್ವತಿಯೇ ನಮಃ’ ಎಂದು 12 ಬಾರಿ ಪ್ರಾರ್ಥನೆ ಮಾಡಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದ ಜೊತೆ ದೂರದೂರಿಗೆ ಪ್ರಯಾಣ ಸಾಧ್ಯತೆ 
  • ಈ ದಿನ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ 
  • ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುತ್ತೀರಿ
  • ಇಂದು ದಾಂಪತ್ಯಲ್ಲಿ ಸಾಮರಸ್ಯ ಇರುತ್ತದೆ
  • ಪ್ರಯಾಣದ ವೇಳೆ ಅಶುಭ ವಾರ್ತೆ ಕೇಳಿ ಅರ್ಧ ದಾರಿಯಲ್ಲಿ ವಾಪಸ್ಸಾಗುವ ಸಾಧ್ಯತೆ
  • ಇಂದು ಬನಶಂಕರಿ ದೇವಿಯನ್ನು ಆರಾಧಿಸಿ

ಧನಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಆರೋಗ್ಯದಲ್ಲಿ ಸಮಸ್ಯೆ ಕಾಡುವ ಸಾಧ್ಯತೆ
  • ನಿಮ್ಮ ಸೋಮಾರಿ ತನದಿಂದ ಕೆಲಸಗಳ ಮುಂದೂಡಿಕೆ ಸಾಧ್ಯತೆ
  • ಮನೆಯಲ್ಲಿ ಮದುವೆ ಪ್ರಸ್ತಾಪ ಬರಲಿದೆ
  • ಕುಟುಂಬದಲ್ಲಿ ಆಸ್ತಿಗೆ ಸಂಬಂಧಪಟ್ಟ ಮಾತುಕತೆ ನಡೆಯಬಹುದು ಆದರೆ ಶುಭ ಫಲವಿಲ್ಲ
  • ಇಂದು ಪ್ರೇಮಿಗಳಿಗೆ ಶುಭದಿನ
  • ಧನ್ವಂತರಿಯನ್ನು ಆರಾಧಿಸಿ
Advertisment

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳಿಗೆ ಶಿಸ್ತು ಕಲಿಸಿ ಇಲ್ಲದಿದ್ದರೆ ಅವರಿಂದ ಅವಮಾನ ಸಾಧ್ಯತೆ
  • ಅಪೂರ್ಣವಾಗಿ ಉಳಿದ ಕೆಲಸಳು ಇಂದು ಪೂರ್ಣಗೊಳ್ಳುವ ಸಾಧ್ಯತೆ
  • ಹಿಂದೆ ಮಾಡಿದ್ದ ಹೂಡಿಕೆಯಿಂದ ಇಂದು ಲಾಭ ಸಿಗುವ ಸೂಚನೆ
  • ಇಂದು ಹಣದ ದುರುಪಯೋಗ ಮಾಡಬೇಡಿ
  • ಕುಬೇರ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ಕುಂಭ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಕೆಲಸಗಳಲ್ಲಿ ಆತುರದಿಂದ ಹಿನ್ನಡೆ ಸಾಧ್ಯತೆ
  • ಅನಾವಶ್ಯಕ ಕೆಲಸಗಳನ್ನು ದೂರವಿಟ್ಟರೆ ಒಳ್ಳೆಯದು
  • ನಿಮ್ಮ ಯೋಚನೆ ನಿಮ್ಮ ಕೆಲಸ ನಿಮ್ಮ ಗುರಿ ಮೇಲೆ ಇದ್ದರೆ ಯಶಸ್ಸು
  • ನಿಮ್ಮ ಮುಖ್ಯ ಕೆಲಸಗಳ ಬಗ್ಗೆ ಹೆಚ್ಚಿನ ಗಮನ ಇರಲಿ
  • ಶ್ರೀರಾಮನನ್ನು ಆರಾಧನೆ ಮಾಡಿ

ಮೀನ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ನೌಕರರಿಗೆ ವರ್ಗಾವಣೆ ವಿಚಾರ ಮನಸ್ಸಿಗೆ ಬರುವ ಸಾಧ್ಯತೆ
  • ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಇರಲಿ
  • ನೀವು ಸರಿಯಾದ ತೀರ್ಮಾನ ತೆಗೆದುಕೊಂಡರೆ ಕುಟುಂಬಕ್ಕೆ ಒಳ್ಳೆಯದಾಗಬಹುದು
  • ತಂದೆ-ತಾಯಿ ಮಕ್ಕಳು ಕೆಲಸದ ನಿಮಿತ್ತ ಬೇರೆಯಾಗುವ ಸಂದರ್ಭ ಬರಬಹುದು
  • ನೀವು ತೆಗೆದುಕೊಳ್ಳುವ ತೀರ್ಮಾನ ನಿಮ್ಮ ಕುಟುಂಬದಲ್ಲೇ ಇರಲಿ
  • ದುರ್ಗಾದೇವಿಯನ್ನು ಪ್ರಾರ್ಥಿಸಿ
Advertisment

ಇದನ್ನೂ ಓದಿ: ಟೆಸ್ಟ್​ ಪಂದ್ಯದ ಮಧ್ಯೆ ತಂಡಕ್ಕೆ ಆಘಾತ.. ಕ್ಯಾಪ್ಟನ್ ಗಿಲ್ ಆಸ್ಪತ್ರೆಗೆ ದಾಖಲು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment