ತುಂಬಾ ಇಂಟರೆಸ್ಟಿಂಗ್ ಆಗಿದೆ ಬಿಗ್ಬಾಸ್ ಫಿನಾಲೆ ವಾರ
ಕೊನೆಯ ಹಂತದಲ್ಲಿದೆ ಬಿಗ್ ಶೋ ಬಿಗ್ಬಾಸ್ ಸೀಸನ್ 10
ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡ ಎಂಟು ಸ್ಪರ್ಧಿಗಳು
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಫಿನಾಲೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಕೊನೆಯ ಹಂತದಲ್ಲಿ ಬಿಗ್ಬಾಸ್ ಮನೆಯಲ್ಲಿ 8 ಮಂದಿ ಉಳಿದುಕೊಂಡಿದ್ದಾರೆ. ಈ 8 ಜನ ಸ್ಪರ್ಧಿಗಳ ಪೈಕಿ ಬಿಗ್ಬಾಸ್ ಮನೆಯಿಂದ ಯಾರು ಹೋಗುತ್ತಾರೆ ಎಂದು ವೀಕ್ಷಕರಲ್ಲಿ ಕೂತುಹಲ ಹೆಚ್ಚಾಗಿತ್ತು.
ಈ ವಾರ ಬಿಗ್ಬಾಸ್ ಮನೆಯಿಂದ ತುಕಾಲಿ ಸಂತೋಷ್ ಹೊರಗೆ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ವಾರ ಬಿಗ್ಬಾಸ್ ಮನೆಯಿಂದ ಯಾವ ಸ್ಪರ್ಧಿಯೂ ಆಚೆ ಬರುತ್ತಿಲ್ಲ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ವಾರ ಬಿಗ್ಬಾಸ್ ಮನೆಯಿಂದ ಎಲಿಮಿನೇಷನ್ ಮುಂದೂಡುತ್ತಾರೆ ಎನ್ನಲಾಗಿದೆ.
ಇದನ್ನು ಓದಿ: BBK10: ಕಣ್ಣೀರು ಸುರಿಸಿದ ಸಂತು-ಪಂತು! ಸ್ನೇಹಿತನನ್ನು ಬಿಟ್ಟು ಹೋಗಲಾರದಂತ ಸಂಬಂಧ ಬೆಸೆದ ಬಿಗ್ ಬಾಸ್
ಈ ವಾರ ಬಿಗ್ಬಾಸ್ ಮನೆಯಿಂದ ವಿನಯ್ ಗೌಡ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ತನಿಷಾ, ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ನಾಮಿನೇಟ್ ಆಗಿದ್ದರು. ಕಳೆದ ವಾರ ಬಿಗ್ಬಾಸ್ ಮನೆಯಿಂದ ಮೈಕಲ್ ಆಚೆ ಬಂದಿದ್ದರು. ಸದ್ಯ ಮೂಲಗಳ ಪ್ರಕಾರ, ಬಿಗ್ಬಾಸ್ ಫೈನಲ್ಗೆ ಇನ್ನು 12 ದಿನಗಳು ಉಳಿದಿವೆ. ಈ ಮಧ್ಯೆ ನಾಮಿನೇಟ್ ಆದ ಸ್ಪರ್ಧಿಗಳು ಮಿಡ್ ವೀಕ್ ಎಲಿಮಿನೇಷನ್ ಆಗಲಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ