ಇಂದು ದರ್ಶನ್​​ ವಿಚಾರಣೆ, ಜೈಲಾಧಿಕಾರಿಗಳಿಂದ ವ್ಯವಸ್ಥೆ.. ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ A2 ಆರೋಪಿ

author-image
AS Harshith
Updated On
ದರ್ಶನ್‌ ಗ್ಯಾಂಗ್‌ಗೆ ಮತ್ತೊಂದು ಬಿಗ್ ಶಾಕ್.. ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್‌ ಆದೇಶ; ಹೇಳಿದ್ದೇನು?
Advertisment
  • ರೇಣುಕಾಸ್ವಾಮಿ ಕೊಲೆ ಆರೋಪಿಯ ವಿಚಾರಣೆ
  • ಇಂದು ಮಧ್ಯಾಹ್ನ ಕೋರ್ಟ್​ಗೆ ಹಾಜರಾಗಲಿರೋ ದರ್ಶನ್​
  • ದರ್ಶನ್​ ತನಿಖೆಗಾಗಿ ವ್ಯವಸ್ಥೆ ಮಾಡಿರುವ ಜೈಲಾಧಿಕಾರಿಗಳು

ಬಳ್ಳಾರಿ: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್​​ಗೆ ಸಂಬಂಧ ಇಂದು ದರ್ಶನ್​​ರನ್ನು ಕೋರ್ಟ್​ ವಿಚಾರಣೆ ನಡೆಸಲಿದೆ. ಮಧ್ಯಾಹ್ನ ​ವಿಚಾರಣೆ ನಡೆಯಲಿದ್ದು, ಪ್ರಕರಣ ಸಂಬಂಧ ದರ್ಶನ್ ಹಾಜರಿರಲಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​​​ ಗ್ಯಾಂಗ್​ ಕೇಸಲ್ಲಿ ಪೊಲೀಸ್ರ ಮಹಾ ಎಡವಟ್ಟು; ರೇಣುಕಾಸ್ವಾಮಿ ಪ್ರಕರಣಕ್ಕೀಗ ಬಿಗ್​ ಟ್ವಿಸ್ಟ್​!

ಬಳ್ಳಾರಿ ಜೈಲಿನಿಂದ ದರ್ಶನ್ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರಾಗಲಿದ್ದಾರೆ. ಸೆಂಟ್ರಲ್ ಜೈಲ್‌ನ ಹೈ-ಸೆಕ್ಯುರಿಟಿ ಸೆಲ್​ನಿಂದ ದರ್ಶನ್ ಹಾಜರಾಗಲಿದ್ದಾರೆ.

publive-image

ಇದನ್ನೂ ಓದಿ: ಕೆಲಸದಲ್ಲಿ ಭಾರೀ ಒತ್ತಡ; ತಾಯಿ ಆರೋಗ್ಯದ ಬಗ್ಗೆ ಎಚ್ಚರ; ಅನಗತ್ಯ ಖರ್ಚು ಬೇಡ; ಇಲ್ಲಿದೆ ಇಂದಿನ ಭವಿಷ್ಯ

ದರ್ಶನ್​​ಗಾಗಿ ಜೈಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಿದ್ದಾರೆ. 12 ಗಂಟೆ ಬಳಿಕ ಕೋರ್ಟ್‌ಗೆ ರೇಣುಕಾಸ್ವಾಮಿ A-2 ಕೊಲೆ ಆರೋಪಿ ದರ್ಶನ್ ಕೋರ್ಟ್​​ಗೆ ಹಾಜರಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment