newsfirstkannada.com

RCB ಈ ಆಟಗಾರರ ಮೇಲೆ ಬೆಟ್ಟದಷ್ಟು ನಿರೀಕ್ಷೆ.. ಇಂದು ಡೆಲ್ಲಿಗೊಂದು ಗತಿ ಕಾಣಿಸೋದು ಪಕ್ಕಾ

Share :

Published May 12, 2024 at 2:08pm

Update May 12, 2024 at 2:10pm

    ಆರ್​ಸಿಬಿ vs ಡೆಲ್ಲಿಗೆ ಇಂದು ಮಾಡು ಇಲ್ಲವೆ ಮಡಿ

    ಇವರೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಪತ್ಭಾಂದವರು

    ಅಭಿಮಾನಿಗಳಿಗಂತೂ ಇವರ ಮೇಲೆ ಬೆಟ್ಟದಷ್ಟು ನಿರೀಕ್ಷೆ, ಗೆಲ್ಲೋದು ಪಕ್ಕನಾ?

ಇಂದು ಆರ್​ಸಿಬಿ ತಂಡದ ಮೇಲೆ ಎಲ್ಲರ ಕಣ್ಣಿದೆ. ಏನು ಬೇಕಾದರೂ ಮಾಡಬಹುದಾದ ತಾಕತ್ತು ಆರ್​ಸಿಬಿಗಿದೆ. ಅದರಲ್ಲೂ ಇಂದಿನ ಪಂದ್ಯ ಮೇಲೆ ಎಲ್ಲರ ಚಿತ್ತನೆಟ್ಟಿದೆ. ಡೆಲ್ಲಿ ವಿರುದ್ಧ ಗೆಲುವಿಗಾಗಿ ಆರ್​ಸಿಬಿ ಸಜ್ಜಾಗಿದೆ. ಅದರಲ್ಲೂ ಅಭಿಮಾನಿ ದೇವ್ರುಗಳಿಗೆ ಈ ಆಟಗಾರರ ಮೇಲೆ ಮಾತ್ರ ಭಾರೀ ನಿರೀಕ್ಷೆಯಿದೆ.

ಆರ್​ಸಿಬಿ ಮತ್ತು ಡೆಲ್ಲಿಗೆ ಇಂದು ‘ಮಾಡು ಇಲ್ಲವೆ ಮಡಿ’. ಪ್ಲೇ ಆಫ್​ ಕನಸು ಕಾಣುತ್ತಿರುವ ಎರಡು ತಂಡಗಳು ಇಂದಿನ ಜಯಕ್ಕಾಗಿ ಕನಸು ಕಾಣುತ್ತಿವೆ. ಅದರಲ್ಲೂ ಆರ್​ಸಿಬಿ ಅಭಿಮಾನಿಗಳ ಮನದಲ್ಲಿ ಇಂದಿನ ಪಂದ್ಯ ಬೆಂಗಳೂರಿನ ಪಾಲು ಎಂಬ ವಿಚಾರ ದಟ್ಟವಾಗಿದೆ. ಆದರೆ ಆ ನಿಋಇಕ್ಷೆಯನ್ನು ಕೆಲವು ಆಟಗಾರರು ತುಂಬಬೇಕಷ್ಟೆ.

ವಿರಾಟ್​ ಕೊಹ್ಲಿ. ಅಭಿಮಾನಿಗಳ ನೆಚ್ಚಿನ ಹೀರೋ. ಆರ್​ಸಿಬಿ ಗೆಲುವಿಗಾಗಿ ಶ್ರಮಿಸುವ ಕಿಲಾಡಿ. ಪ್ರತಿ ಪಂದ್ಯದಲ್ಲೂ ತನ್ನ ಗುರಿಯನ್ನು ಇಟ್ಟುಕೊಂಡೇ ಆಡುತ್ತಾರೆ. ಅದರಂತೆಯೇ ಇಂದಿನ ಪಂದ್ಯದಲ್ಲೂ ಕೊಹ್ಲಿ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಒಂದು ವೇಳೆ ಬ್ಯಾಟಿಂಗ್​ ವೇಳೆ ಒಳ್ಳೆಯ ರನ್​​ ಚಚ್ಚಿದರೆ ಆರ್​ಸಿಬಿ ಗೆಲುವು ನಿಶ್ಚಯ.

ನಾಯಕ ಫಾಫ್ ಆಟದ ಮೇಲೂ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಕೆಲವೊಮ್ಮೆ ಎಡವುವ ಈ ಆಟಗಾರ ಇಂದು ಕೊಹ್ಲಿಯ ಜೊತೆಯಾಗಿ ನಿಲ್ಲಬೇಕಿದೆ. ಒಂದು ವೇಳೆ ಕೊಹ್ಲಿ-ಫಾಪ್​ ಘಟಾನುಘಟಿಗಳು ನಿಂತರೆ ಎದುರಾಳಿಗಳು ತಲೆಬಾಗೋದು ಖಚಿತ.

ಇದನ್ನೂ ಓದಿ: ಅಯ್ಯೋ.. ಇಂದು ಮಳೆ ಬಂದ್ರೆ RCB ಭವಿಷ್ಯ?

ಪ್ರತಿ ಪಂದ್ಯದಲ್ಲಿ ನಿರೀಕ್ಷೆ ಹುಸಿ ಮಾಡದ ಅದ್ಭುತ ಆಟಗಾರನೆಂದರೆ ಅದು ದಿನೇಶ್​​ ಕಾರ್ತಿಕ್​​. ತಮ್ಮದೇ ಶೈಲಿಯಲ್ಲಿ ಬ್ಯಾಟ್​ ಬೀಸುತ್ತಾ ಆರ್​ಸಿಬಿಯನ್ನ ದಡ ಸೇರಿಸುವ ನಾವಿಕ ಈತ. ಇಂದಿನ ಪಂದ್ಯದಲ್ಲೂ ಆರ್​ಸಿಬಿಗೆ ನಾವಿಕನ ಅಗತ್ಯ ತುಂಬಾನೇ ಇದೆ. ಅದರಲ್ಲೂ ಪ್ಲೇ ಆಫ್​ ಎಂಬ ಹಂತದಲ್ಲಿ ಯಾರು ಕೈಬಿಟ್ಟರು ದಿನೇಶ್ ಕಾರ್ತಿಕ್​ ತಂಡದ ಕೈ ಬಿಡಲಾರರು ಎಂಬುದು ಅಭಿಮಾನಿಗಳ ನಿರೀಕ್ಷೆ.

ಇನ್ನು ಬೌಲಿಂಗ್​ನಲ್ಲೂ ಕೈಚಳ ಮಾಡಿದರೆ ಮಾತ್ರ ಆರ್​ಸಿಬಿ ಗೆಲುವಿನ ದಾರಿ ಸುಗಮವಾಗಲಿದೆ. ಅದಕ್ಕಾಗಿ ಅಭಿಮಾಣಿಗಳು ನಿರೀಕ್ಷೆ ಇಟ್ಟುಕೊಂಡಿರುವ ಸಿರಾಜ್ ದಾರಿ ತೋರಿಸಬೇಕಿದೆ. ಎದುರಾಳಿಯನ್ನು ಪೆವಿಲಿಯನತ್ತ ಕಳುಹಿಸುವ ಸಾಮರ್ಥವನ್ನು ಇಂದು ತೋರಿಸೋದು ತುಂಬಾ ಮುಖ್ಯವಾಗಿದೆ.

ಇದನ್ನೂ ಓದಿ: IPL2024: ಫ್ಲೇ ಆಫ್​ ಕನಸು ಕಾಣುತ್ತಿವೆ RCB, CSK, DC.. ಹಣೆಬರಹ ಬದಲಾಗಬೇಕಾದ್ರೆ ಹೀಗೆ ಮಾಡಲೇಬೇಕು.

ವಿದೇಶ ಆಟಗಾರ ವಿಲ್​ಜಾಕ್ಸ್​ ಮೇಲೂ ನಿರೀಕ್ಷೆಯಿದೆ. ತನ್ನ ಬೌಲಿಂಗ್​ ಮೂಲಕ ಡೆಲ್ಲಿಗೆ ಉತ್ತರ ನೀಡಬೇಕಿದೆ. ಪ್ಲೇ ಆಫ್​ ಕನಸು ಕಾಣುತ್ತಿರುವ ಆರ್​ಸಿಬಿ ತಂಡಕ್ಕೆ ಇವರೆಲ್ಲ ನಿರೀಕ್ಷೆ ಮಟ್ಟದ ಆಟದಿಂದ ಇಂದು ಗೆಲುವು ಸಿಗಲಿದೆ. ಪ್ಲೇ ಆಫ್​ ಕನಸು ನನಸಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ಈ ಆಟಗಾರರ ಮೇಲೆ ಬೆಟ್ಟದಷ್ಟು ನಿರೀಕ್ಷೆ.. ಇಂದು ಡೆಲ್ಲಿಗೊಂದು ಗತಿ ಕಾಣಿಸೋದು ಪಕ್ಕಾ

https://newsfirstlive.com/wp-content/uploads/2024/05/IPL-2024-2.jpg

Load More