ಗ್ರಾಹಕರಿಗಾಗಿ ಯುಪಿಐ ಪಾವತಿ ಮಿತಿ ಏರಿಕೆ
ರಿಟೇಲ್ ಯೋಜನೆಗಳಿಗೆ ಮಾತ್ರವೇ ಈ ಏರಿಕೆ ಅನ್ವಯವೇ?
ಯಾರಿಗೆಲ್ಲಾ ಈ ಪಾವತಿ ಮಿತಿ ಏರಿಕೆ ಅನ್ವಯವಾಗುತ್ತೆ?
ಯುಪಿಐ ಸೇವೆ ಬಂದ ಬಳಿಕ ಪಾವತಿದಾರರ ಸಂಖ್ಯೆ ಹೆಚ್ಚಾಗಿದೆ. ದಿನನಿತ್ಯದ ವ್ಯವಹಾರವನ್ನು ಯುಪಿಐ ಸೇವೆ ಸುಲಭಗೊಳಿಸಿದೆ. ಹೀಗಾಗಿ ಹೆಚ್ಚು ಹೆಚ್ಚು ಜನರು ಈ ಸೇವೆಯನ್ನು ಬಳಸುತ್ತಿದ್ದಾರೆ. ಇದೀಗ ಬಳಕೆದಾರರು ಏರಿಕೆಯಾದಂತೆ ಯುಪಿಐ ಸೇವೆಯ ಮಿತಿಯೂ ಕೂಡ ಹೆಚ್ಚಾಗಿದೆ.
ಇದನ್ನೂ ಓದಿ: iPhone ಮತ್ತು iPad ಬಳಕೆದಾರಿಗೆ ಶಾಕಿಂಗ್ ನ್ಯೂಸ್; ಇನ್ಮುಂದೆ ಈ ಸಾಧನಗಳಲ್ಲಿ ‘Netflix‘ ಕೆಲಸ ಮಾಡಲ್ಲ
ಇಂದಿನಿಂದ UPI ಪಾವತಿ ಮಿತಿಯನ್ನು ₹5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಕೆಲವು ನಿರ್ದಿಷ್ಟ ಉದ್ದೇಶಗಳಿಗೆ ಸೀಮಿತವಾಗಿ ಏರಿಕೆ ಮಾಡಲಾಗಿದೆ. ತೆರಿಗೆ ಪಾವತಿ, ಆಸ್ಪತ್ರೆ ಮತ್ತು ಶೈಕ್ಷಣಿಕ ಸಂಸ್ಥೆಗಳು, ಐಪಿಒಗಳು, ರಿಸರ್ವ್ ಬ್ಯಾಂಕ್‌ನ ನೇರ ರಿಟೇಲ್ ಯೋಜನೆಗಳಿಗೆ ಈ ಮಿತಿ ಏರಿಕೆ ಅನ್ವಯವಾಗುತ್ತದೆ.
ಇದನ್ನೂ ಓದಿ:ಬರೋಬ್ಬರಿ 15 ಮಹಿಳೆಯರನ್ನೇ ಯಾಮಾರಿಸಿದ; ಖಾಸಗಿ ಫೋಟೋಗಳು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿದ!
ಸದ್ಯ ಸಾಮಾನ್ಯ ವಹಿವಾಟುಗಳಿಗೆ 1 ಲಕ್ಷ ರೂಪಾಯಿ ಮಿತಿಯನ್ನಿರಿಸಲಾಗಿತ್ತು. ಬಂಡವಾಳ ಮಾರುಕಟ್ಟೆ, ವಿಮೆ, ವಿದೇಶದಿಂದ ಬರುವ ಒಳಪಾವತಿಗೆ ₹2 ಲಕ್ಷ ಇದೆ. ಆದರೀಗ ಈ ಮಿತಿ ಐದು ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಗ್ರಾಹಕರು ಹೆಚ್ಚಿನ ಮಿತಿ ಬಳಕೆ ಮಾಡುವ ಮುನ್ನ ಸಂಬಂಧಿಸಿದ ಬ್ಯಾಂಕ್‌ಗಳಲ್ಲಿ, ಯುಪಿಐ ಆ್ಯಪ್‌ಗಳಲ್ಲಿ ಪರಿಶೀಲಿಸುವಂತೆ ಎನ್‌ಸಿಪಿಐ (ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ) ಸೂಚನೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ