ಯುವಕನಿಗೆ ಊರಿನ ಹಿರಿಯರಿಂದ ಬಿತ್ತು ಸರಿಯಾಗಿ ಗೂಸಾ
ಯುವಕನನ್ನು ಕಂಬಕ್ಕೆ ಕಟ್ಟಿ ದೊಣ್ಣೆಯಿಂದ ಥಳಿಸಿದ ಊರವರು
ಯುವಕನ ಮೇಲಿತ್ತು ಮಹಿಳೆಯರನ್ನು ಚುಡಾಯಿಸುತ್ತಿದ್ದ ಎಂಬ ಆರೋಪ
ಕೊಪ್ಪಳ: ಮಹಿಳೆಯರನ್ನು ಚುಡಾಯಿಸಿದವನಿಗೆ ಧರ್ಮದೇಟು ನೀಡಿದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಕನಕಗಿರಿಯ ವಾರ್ಡ್ 5 ರಲ್ಲಿ ವಾಸಿಸುತ್ತಿದ್ದ ಯುವಕನಿಗೆ ಜನರು ಸರಿಯಾಗಿ ಥಳಿಸಿದ್ದಾರೆ.
ಯುವಕ ಮೇಲೆ ಮಹಿಳೆಯರಿಗೆ ಚುಡಾಯಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿತ್ತು. ಹಲವು ದಿನಗಳಿಂದ ಯುವಕನ ಕಿರಿಕಿರಿಗೆ ಮಹಿಳೆಯರು ಬೇಸತ್ತಿದ್ದರು.
ಮಹಿಳೆಯರನ್ನು ಚುಡಾಯಿಸಿದವನಿಗೆ ಧರ್ಮದೇಟು ನೀಡಿದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಕನಕಗಿರಿಯ ವಾರ್ಡ್ 5 ರಲ್ಲಿ ವಾಸಿಸುತ್ತಿದ್ದ ಯುವಕನಿಗೆ ಜನರು ಸರಿಯಾಗಿ ಥಳಿಸಿದ್ದಾರೆ.#Koppal #Kanakagiri pic.twitter.com/rX1ofTn1zq
— Harshith Achrappady (@HAchrappady) March 31, 2024
ಇದನ್ನೂ ಓದಿ: ಪ್ರೇಮಿಗಳ ನಡುವೆ ‘ಸ್ಪಾ’ ವಿಚಾರಕ್ಕೆ ಗಲಾಟೆ.. 42 ವರ್ಷದ ಪ್ರಿಯತಮೆಗೆ ಚಾಕು ಇರಿದು ಕೊಂದ ಪ್ರಿಯತಮ
ಕೊನೆಗೂ ಊರಿನವರ ಕೈಗೆ ಸಿಕ್ಕ ಯುವಕನನ್ನು ಕಂಬಕ್ಕೆ ಕಟ್ಟಿ ದೊಣ್ಣೆಯಿಂದ ಥಳಿಸಲಾಗಿದೆ. ಥಳಿಸಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ವೈರಲ್ ಆಗಿದೆ. ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ