ಗ್ರಾಹಕರ ಮನಕದಿಯಲು ಹೊಸ ಪ್ಲಾನ್ ಪರಿಚಯಿಸಿದ ವೊಡಾಫೋನ್
ವೊಡಾಫೋನ್ ನೂತನ ಪ್ಲಾನ್ ಹೇಗಿದೆ ಗೊತ್ತಾ? ಮಾನ್ಯತೆ ಎಷ್ಟು ದಿನ
19 ರೂಪಾಯಿಯ ಪ್ಲಾನ್ನಿಂದ ಲಾಭ ಇದೆಯಾ? ಇದರ ವಿಶೇಷತೆ ಏನು
ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ಗಳಲ್ಲಿ ಒಂದಾದ ವೊಡಾಫೋನ್ ಐಡಿಯಾ (vi) ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಸದಾ ಏನಾದರೊಂದು ಮಾಡುತ್ತಿರುತ್ತದೆ. ಅದರಂತೆಯೇ ಇದೀಗ 19 ರೂಪಾಯಿಯ ಹೊಸ ಡೇಟಾ ಪ್ಲಾನ್ ಅನ್ನು ಪರಿಚಯಿಸಿದೆ. ನೂತನ ಪ್ಲಾನ್ ಹೇಗಿದೆ ಗೊತ್ತಾ?
ಅಂದಹಾಗೆಯೇ ವಿಐ 19 ರೂಪಾಯಿ ಬೆಲೆ ಪ್ರಿಪೇಯ್ಡ್ ಪ್ಲಾನ್ ಅನ್ನು ಘೋಷಿಸಿದೆ. ಇದು ಹೆಚ್ಚುವರಿ ಬ್ಯಾಲೆನ್ಸ್ ಅನ್ನು ಸೇರಿಸುವ ಯೋಜನೆಯಾಗಿದೆ. ಆದರೆ ಯಾವುದೇ ಕರೆ ಪ್ರಯೋಜನವನ್ನು ಈ ಪ್ಲಾನ್ ಒದಗಿಸುವುದಿಲ್ಲ.
ವೊಡಾಫೊನ್ 19 ರೂಪಾಯಿ ಪ್ಲಾನ್
ನಿಮ್ಮ ದೈನಂದಿನ ಪ್ಲಾನ್ ಮುಗಿದು 19 ರೂಪಾಯಿ ಪ್ಲಾನ್ ರೀಚಾರ್ಜ್ ಮಾಡಿದರೆ 1ಜಿಬಿ ಡೇಟಾ ಸಿಗಲಿದೆ. ಇದು ಇಂಟರ್ನೆಟ್ ಬಳಕೆದಾರರಿಗೆ ಪ್ರಯೋಜನವಾಗಲಿದೆ. ಮೊದಲ ಹೇಳಿದಂತೆ ಇದರಲ್ಲಿ ಕರೆ ಮಾಡಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಒಂದಲ್ಲಾ, ಎರಡಲ್ಲಾ, 150 ಬಾರಿ ತಿರಸ್ಕಾರ.. Dream 11 ಕಟ್ಟಿ ಬೆಳೆಸಿದ ಹರ್ಷ್ ಜೈನ್ ಸಾಹಸಗಾಥೆ ಬಗ್ಗೆ ಓದಲೇಬೇಕು
ವಿಐ ಇದಕ್ಕೂ ಮುನ್ನ 49 ರೂಪಾಯಿ ಪ್ಲಾನ್ ಪರಿಚಯಿಸಿತ್ತು. ಈ ಯೋಜನೆ ಮೂಲಕ 20ಜಿಬಿಬ ಡೇಟಾ ನೀಡುತ್ತಿದೆ. ಇದೀಗ 19 ರೂಪಾಯಿ ಪ್ಲಾನ್ ಪರಿಚಯಿಸುವ ಮೂಲಕ ಗ್ರಾಹಕರ ಮನಗೆದ್ದಿದೆ. ಸದ್ಯ ಟೆಲಿಕಾಂ ಕಂಪನಿಗಳ ಪೈಪೋಟಿಗಳ ನಡುವೆ ವಿಐ ತನ್ನ ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯ ಪ್ಲಾನ್ಗಳನ್ನು ಪರಿಚಯಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ