newsfirstkannada.com

×

ಗಿಚ್ಚಿ ಗಿಲಿಗಿಲಿಯಿಂದ ಆಚೆ ಬಂದ್ರಾ ಬಿಗ್​ಬಾಸ್​ ಸ್ಪರ್ಧಿಗಳು? ಇಶಾನಿ, ಡ್ರೋನ್​ ಪ್ರತಾಪ್​ಗೆ ಆಗಿದ್ದೇನು?

Share :

Published February 19, 2024 at 5:38pm

    ನಿಮ್ಮೆಲ್ಲರನ್ನು ನಕ್ಕು ನಲಿಸುವ ಗಿಚ್ಚಿ ಗಿಲಿಗಿಲಿಯಲ್ಲಿ ಇಬ್ಬರು ಮಿಸ್​!

    ಬಿಗ್​ಬಾಸ್​ನಿಂದ ಹೊರಬಂದ ಬಳಿಕ ಬ್ಯುಸಿಯಾಗಿರೋ ಸ್ಪರ್ಧಿಗಳು

    ಲಾಂಚ್ ಆದ ಎರಡೇ ವಾರಕ್ಕೆ ಡ್ರೋನ್ ಪ್ರತಾಪ್, ಇಶಾನಿ ನಾಪತ್ತೆ!

ವೀಕೆಂಡ್​ನಲ್ಲಿ ನಿಮ್ಮೆಲ್ಲರನ್ನು ನಕ್ಕು ನಲಿಸುವ ಗಿಚ್ಚಿ ಗಿಲಿಗಿಲಿ ಸೀಸನ್​ 3 ಈಗಾಗಲೇ ಜಬರ್ದಸ್ತ್​ ಆಗಿ ಲಾಂಚ್ ಆಗಿದೆ. ಗಿಚ್ಚಿ ಗಿಲಿಗಿಲಿಯಲ್ಲಿ ವಿಶೇಷವಾಗಿ ಈ ಬಾರಿ ಬಿಗ್​ಬಾಸ್​ ಸೀಸನ್ 10ರ ಸ್ಪರ್ಧಿಗಳು ಕೂಡ ಭಾಗವಹಿಸುತ್ತಿದ್ದಾರೆ. ಅದರಲ್ಲಿ ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್ ಹಾಗೂ ಇಶಾನಿ ಆಯ್ಕೆಯಾಗಿದ್ದಾರೆ.

ಗಿಚ್ಚಿಗಿಲಿಗಿಲಿ ಸೀಸನ್ 3 ಲಾಂಚ್ ಆದ ಎರಡೇ ವಾರಕ್ಕೆ ಡ್ರೋನ್ ಪ್ರತಾಪ್ ಹಾಗೂ ಇಶಾನಿ ಇಬ್ಬರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಇಬ್ಬರು ಕೂಡ ಬರದೇ ಇರೋದಕ್ಕೆ ಕಾರಣ ಏನು? ಗಿಚ್ಚಿ ಗಿಲಿಗಿಲಿ ಶೋಯಿಂದ ಆಚೆ ಬಂದ್ರಾ? ಬಂದ ಎರಡೇ ವಾರಕ್ಕೆ ಗೈರು ಹಾಜಾರಾಗಲು ಕಾರಣವೇನು? ಅಂತಾ ಪ್ರೇಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಡ್ರೋನ್​ ಪ್ರತಾಪ್ ಬಿಗ್​ಬಾಸ್​ ಮುಗಿದ ಬಳಿಕ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಎಷ್ಟರ ಮಟ್ಟಕ್ಕೆ ಅಂದ್ರೆ ಪ್ರತಾಪ್ ತಮ್ಮ ಊರಿಗೆ ಹೋಗದಷ್ಟು ಬ್ಯುಸಿ ಆಗಿಬಿಟ್ಟಿದ್ದಾರೆ. ಸದ್ಯ ಕಳೆದ ವಾರ ಡ್ರೋನ್ ಪ್ರತಾಪ್ ಅವರು ಗಿಚ್ಚಿ ಗಿಲಿಗಿಲಿ ಶೋನಲ್ಲಿ ಕಾಣಿಸಿಕೊಳ್ಳದೆ ಇರೋದಕ್ಕೆ ಕಾರಣ ಅಂದ್ರೆ ಹೊಸಪೇಟೆಯಲ್ಲಿ ನಡೆಯುತ್ತಿರೋ ಕಲರ್ಸ್​ ವಾಹಿನಿಯ ಕೆಂಡಸಂಪಿಗೆ ಧಾರಾವಾಹಿ ಜಾತ್ರಾ ಮಹೋತ್ಸವ.

ಇದನ್ನು ಓದಿ: ಜಸ್ಟ್‌ 10 ರೂಪಾಯಿಗೆ ಮಾಡ್ತಾರೆ ಮಹಾ ದೋಖಾ; ಕೆಲಸ ಹುಡುಕುತ್ತಾ ಇರೋರು ಈ ಸ್ಟೋರಿ ತಪ್ಪದೇ ಓದಿ!

ಹೌದು, ಈ ಕಾರ್ಯಕ್ರಮಕ್ಕೆ ಪ್ರತಾಪ್ ಕೂಡ ಅತಿಥಿಯಾಗಿ ಹೋಗಿದ್ದರು. ಇನ್ನೂ ಬೇರೆ ಬೇರೆ ವಿಚಾರಗಳಿಂದ ಪ್ರತಾಪ್ ಸ್ಕೆಡ್ಯೂಲ್ ಸಿಕ್ಕಾಪಟ್ಟೆ ಬ್ಯುಸಿ ಇರೋ ಕಾರಣ ಕಳೆದ ವಾರದ ಸ್ಕಿಟ್ ಪ್ರಾಕ್ಟೀಸ್​ಗೆ ಬಂದಿರಲಿಲ್ಲ. ಹಾಗಾಗಿ ಪ್ರತಾಪ್ ಕಳೆದ ವಾರದ ಸಂಚಿಕೆಯಲ್ಲಿ ಕಾಣಸಿಕೊಳ್ಳೋಕೆ ಸಾಧ್ಯವಾಗಲಿಲ್ಲ. ಇನ್ನೂ ಇಶಾನಿ ಕೂಡ ಕಳೆದ ವಾರ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಇದಕ್ಕೆ ಕಾರಣ ಇಶಾನಿ ಅವರ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಹಾಗೂ ಸ್ವಲ್ಪ ವೈಯಕ್ತಿಕ ಕಾರಣಗಳಿಂದ ಕಳೆದ ಸಂಚಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಆದ್ರೆ ಈ ಇಬ್ಬರು ನಾನ್​ ಕಾಮಿಡಿಯನ್ಸ್ ಆಗಿ ಈ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಮುಂಬರುವ ಸಂಚಿಕೆಗಳಲ್ಲಿ ಇಬ್ಬರು ಕೂಡ ಮತ್ತೆ ಶೋಗೆ ಬರಲಿದ್ದು, ನಿಮ್ಮೆಲ್ಲರನ್ನ ರಂಜಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಿಚ್ಚಿ ಗಿಲಿಗಿಲಿಯಿಂದ ಆಚೆ ಬಂದ್ರಾ ಬಿಗ್​ಬಾಸ್​ ಸ್ಪರ್ಧಿಗಳು? ಇಶಾನಿ, ಡ್ರೋನ್​ ಪ್ರತಾಪ್​ಗೆ ಆಗಿದ್ದೇನು?

https://newsfirstlive.com/wp-content/uploads/2024/02/drone.jpg

Load More