ವಿಲ್ಸನ್ ಗಾರ್ಡನ್ ನಾಗ ಧರಿಸಿರುವ ಟೀ ಶರ್ಟ್ ಸಿಕ್ಕಾಪಟ್ಟೆ ದುಬಾರಿ
ಶಾರೂಖ್ ಖಾನ್, ಅಲ್ಲು ಅರ್ಜುನ್, ಎಂ.ಎಸ್ ಧೋನಿ ಫೇವರೆಟ್!
ಈ ಬ್ರ್ಯಾಂಡ್ ಕಂಪನಿಯ ಜಾಕೆಟ್‌ಗಳ ಬೆಲೆ ಬರೋಬ್ಬರಿ 5 ಲಕ್ಷ ರೂ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿರುವ ಜೈಲಿನಲ್ಲಿರುವ ನಟ ದರ್ಶನ್ ಬಿಂದಾಸ್ ಆಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಫೋಟೋ ದರ್ಶನ್ ಗ್ಯಾಂಗ್ ಎಷ್ಟು ಆರಾಮಾಗಿದೆ ಅನ್ನೋದನ್ನು ಇಡೀ ಜಗತ್ತಿಗೆ ತೋರಿಸಿದೆ. ಜೈಲಿನ ಗೋಡೆ ಒಳಗೆ ರೌಡಿ ಶೀಟರ್ ಜೊತೆ ದರ್ಶನ್ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೆರಳಿದ ವಿಲ್ಸನ್ ಗಾರ್ಡನ್ ನಾಗ! ದರ್ಶನ್ ಫೋಟೋ ಕಳುಹಿಸಿದ ರೌಡಿ ವೇಲುಗೆ ಸರಿಯಾಗಿ ಥಳಿತ?
ದರ್ಶನ್ ಅವರ ಈ ಸಿಗರೇಟ್ ಪಾರ್ಟಿಯಲ್ಲಿ ವಿಲ್ಸನ್ ಗಾರ್ಡನ್ ನಾಗ ಗತ್ತು ಕೂಡ ಗಮನ ಸೆಳೆದಿದೆ. ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ದರ್ಶನ್ ಪಕ್ಕದಲ್ಲಿ ಆರಾಮಾಗಿ ಕೂತು ಹರಟೆ ಹೊಡೆಯುತ್ತಿದ್ದಾನೆ. ಇಷ್ಟೇ ಅಲ್ಲ ವಿಲ್ಸನ್ ಗಾರ್ಡನ್ ನಾಗನ ಸ್ಟೈಲ್ ಹಾಗೂ ಟೀ ಶರ್ಟ್ ಸಿಕ್ಕಾಪಟ್ಟೆ ದುಬಾರಿಯಾಗಿದೆ.
ವಿಲ್ಸನ್ ಗಾರ್ಡನ್ ನಾಗನದ್ದು ಸಿಕ್ಕಾಪಟ್ಟೆ ದುಬಾರಿ ದುನಿಯಾ. ನಾಗನ ಕಾಸ್ಟ್ಲಿ ಲೈಫ್ ಹೇಗಿದೆ ಅನ್ನೋದಕ್ಕೆ ಅವನು ಧರಿಸಿರೋ ಒಂದೇ ಒಂದು ಟೀ ಶರ್ಟ್ ಸಾಕ್ಷಿಯಾಗಿದೆ. ರೌಡಿಶೀಟರ್ ನಾಗ ಧರಿಸಿರೋ ಈ ಶರ್ಟ್ ಮಾಮೂಲಿ ಬ್ರ್ಯಾಂಡ್‌ನದ್ದಲ್ಲ. ಇದು ಬಾಲ್ಮೀನ್ ಅನ್ನೋ ಪ್ಯಾರಿಸ್ ಮೂಲದ ಕಂಪನಿಯ ಟೀ ಶರ್ಟ್ ಆಗಿದೆ.
ಇದನ್ನೂ ಓದಿ: ಎಣ್ಣೆ ಮುಟ್ಟಲ್ಲ, ಧಮ್ ಹೊಡೆಯಲ್ಲ.. ದರ್ಶನ್ ಪಕ್ಕದಲ್ಲಿರೋ ವಿಲ್ಸನ್ ಗಾರ್ಡನ್ ನಾಗನಿಗಿದೆ 20 ವರ್ಷದ ರಕ್ತ ಚರಿತ್ರೆ!
ಬಾಲ್ಮೀನ್ ಟೀ ಶರ್ಟ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಸಾಮಾನ್ಯವಾಗಿ ಇಷ್ಟು ದುಬಾರಿ ಟೀ ಶರ್ಟ್‌ಗಳನ್ನು ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್, ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಕ್ರಿಕೆಟಿಗ ಎಂ.ಎಸ್ ಧೋನಿ ಧರಿಸಿದ್ದಾರೆ. ಇಂತಹದೇ ಬಾಲ್ಮೀನ್ ಬ್ರ್ಯಾಂಡ್‌ನ ಟೀ ಶರ್ಟ್ ಅನ್ನು ವಿಲ್ಸನ್ ಗಾರ್ಡ್‌ನ್ ನಾಗ ಧರಿಸಿದ್ದಾನೆ. ಅಂದ ಹಾಗೆ ಮಾರುಕಟ್ಟೆಯಲ್ಲಿ ಈ ಟೀ ಶರ್ಟ್‌ನ ಮೇಲೆ ಬರೋಬ್ಬರಿ 470 ಡಾಲರ್ಸ್‌ಗಳಿದೆ. ಭಾರತದಲ್ಲಿ ಸರಿ ಸುಮಾರು 40-50 ಸಾವಿರ ರೂಪಾಯಿ ಇದು ಬೆಲೆ ಬಾಳುತ್ತಿದೆ.
ಬಾಲ್ಮೀನ್ ಟೀ ಶರ್ಟ್ ವಿಶೇಷತೆ ಏನು?
ಪ್ಯಾರಿಸ್ ಮೂಲದ ಬಾಲ್ಮೀನ್ ಜಗತ್ತಿನಲ್ಲೇ ಅತ್ಯುನ್ನತ ಶರ್ಟ್ಸ್, ಜಾಕೆಟ್‌ಗಳನ್ನು ತಯಾರಿಸುವ ಕಂಪನಿಯಾಗಿದೆ. ಇದರ ಶಾಖೆಗಳು ಇಟಲಿ, ಚೀನಾ, ಜಪಾನ್, ಬಲ್ಗೇರಿಯಾ, ಪೋರ್ಚುಗಲ್ ಮತ್ತು ಪೋಲಾಂಡ್‌ನಲ್ಲಿದೆ. ಇಲ್ಲಿಂದಲೇ ಜಗತ್ತಿನ ಶ್ರೀಮಂತ ವ್ಯಕ್ತಿಗಳು ಬಾಲ್ಮೈನ್ ಟೀ ಶರ್ಟ್‌ಗಳನ್ನು ಆಮದು ಮಾಡಿಕೊಳ್ಳುತ್ತಾರೆ.
ಬಾಲ್ಮೀನ್ ಟೀ ಶರ್ಟ್‌ನ ಹಲವು ಮಾದರಿಗಳಿವೆ. ತುಂಬಾ ಫಿಟ್ ಮತ್ತು ಫೈನ್ ಆಗಿ ಕಾಣಿಸುವ ಇವುಗಳ ಬೆಲೆ 45-50 ಸಾವಿರ ರೂಪಾಯಿವರೆಗೂ ಇದೆ. ಬಾಲ್ಮೀನ್ ಕಂಪನಿಯ ಜಾಕೆಟ್‌ಗಳ ಬೆಲೆ 5 ಲಕ್ಷ ರೂಪಾಯಿವರೆಗೂ ಇದೆ. ಸಿನಿಮಾ ತಾರೆಯರು, ಸೂಪರ್ ಸ್ಟಾರ್‌ಗಳು, ಫ್ಯಾಷನ್ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಈ ಬ್ರ್ಯಾಂಡ್‌ಗಳನ್ನು ಬಳಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ