newsfirstkannada.com

ಅಪರಿಚಿತ ನಂಬರ್​ನಿಂದ ಮೆಸೇಜ್​ ಬರುತ್ತಾ? ಸದ್ಯದಲ್ಲೇ ಅದಕ್ಕೆ ಮುಕ್ತಿ ನೀಡಲಿದೆ ವಾಟ್ಸ್​ಆ್ಯಪ್​

Share :

Published August 20, 2024 at 2:16pm

    ವಾಟ್ಸ್​ಆ್ಯಪ್​ ಪರಿಚಯಿಸುತ್ತಿದೆ ಹೊಸ ವೈಶಿಷ್ಟ್ಯ

    ಅಪರಿಚಿತ ನಂಬರ್​ ಮೇಲೆ ಕಣ್ಣಿಟ್ಟ ಜನಪ್ರಿಯ ವಾಟ್ಸ್​ಆ್ಯಪ್​

    ವಾಟ್ಸ್​ಆ್ಯಪ್​ನಲ್ಲಿ ಇನ್ಮುಂದೆ ಸ್ಕ್ಯಾಮ್​, ಫಿಶಿಂಗ್​ ಸಾಧ್ಯವೇ ಇಲ್ಲ

ಮೆಟಾ ಒಡೆತನದ ವಾಟ್ಸ್​ಆ್ಯಪ್​ ಸದಾ ಏನಾದರೊಂದು ಅಪ್ಡೇಡ್ಸ್​​ ನೀಡುತ್ತಿರುತ್ತದೆ. ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ ಮತ್ತು ಅವರಿಗಾಗಿ ಹೊಸ ಫೀಚರ್ಸ್​ ಪರಿಚಯಿಸುತ್ತಿರುತ್ತದೆ. ಅದರಂತೆಯೇ ಇದೀಗ ಬಳಕೆದಾರರ ಸುರಕ್ಷತೆಯತ್ತ ಗಮನ ಹರಿಸಿ ಅಪರಿಚಿತ ನಂಬರ್​ನಿಂದ ಬರುವ ಸಂದೇಶವನ್ನು ನಿರ್ಬಂಧಿಸುವ ಆಯ್ಕೆಯನ್ನು ವಾಟ್ಸ್​ಆ್ಯಪ್​ ನೀಡಲು ಮುಂದಾಗಿದೆ.

ಹೌದು. ವಾಟ್ಸ್​ಆ್ಯಪ್​ ವೆಬ್​ ಸ್ಕ್ಯಾಮ್​ನಿಂದ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ನೂತನ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಶೀಘ್ರದಲ್ಲೇ ನೂತನ ಫೀಚರ್​ ಬರಲಿದೆ. ಇದರ ಮೂಲಕ ಅಪರಿಚಿತ ಖಾತೆಗಳಿಂದ ಬರುವ ಸಂದೇಶವನ್ನು ನಿರ್ಬಂಧಿಸಬಹುದಾಗಿದೆ.

ಇದನ್ನೂ ಓದಿ: ಬರೀ 7 ಗಂಟೆ ನಡೆದರೆ ಸಾಕು.. ದಿನಕ್ಕೆ 28 ಸಾವಿರ ರೂಪಾಯಿ ಸ್ಯಾಲರಿ ನೀಡುತ್ತೆ ಟೆಸ್ಲಾ! ಈ ಅವಕಾಶ ಮಿಸ್​ ಮಾಡ್ಬೇಡಿ

ಸದ್ಯ ವಾಟ್ಸ್​ಆ್ಯಪ್​ ವಿಸ್ಕೃತವಾಗಿ ಬೆಳೆದಿದೆ. ಪರಿಚಯವಿಲ್ಲದವರು ಸಂದೇಶವನ್ನು ಕಳುಹಿಸುವ ಮೂಲಕ ಸ್ಕ್ಯಾಮ್​ಗೆ ಬೀಳಿಸುವ ಅದೆಷ್ಟೋ ಪ್ರಸಂಗಗಳು ಬೆಳಕಿಗೆ ಬರುತ್ತಿರುತ್ತವೆ. ಆದರೀಗ ಅಂತವುಗಳನ್ನು ನಿರ್ಬಂಧಿಸುವ ಗುರಿಯತ್ತ ವಾಟ್ಸ್​ಆ್ಯಪ್​ ಕೆಲಸ ಮಾಡುತ್ತಿದೆ. ಅಂದಹಾಗೆಯೇ ಈ ವೈಶಿಷ್ಟ್ಯವನ್ನು ಮಾತ್ರ ವಾಟ್ಸ್​ಆ್ಯಪ್​ ಸಾರ್ವಜನಿಕವಾಗಿ ನೀಡುತ್ತಿಲ್ಲವಂತೆ.

ಇದನ್ನೂ ಓದಿ: ಮಕ್ಕಳ ಹಾಲಿನ ಪೌಡರ್​ ಮೇಲೂ ಕನ್ನ.. 10 ಪ್ಯಾಕೆಟ್ ಕದ್ದೊಯ್ಯುವಾಗ ಸಿಕ್ಕಿಬಿದ್ದ ಶಾಲಾ ಮುಖ್ಯ ಶಿಕ್ಷಕ

ಒಟ್ಟಿನಲ್ಲಿ ವಾಟ್ಸ್​ಆ್ಯಪ್​ ಬಳಕೆದಾರರು ದುರುದ್ದೇಶಪೂರಿತ ಲಿಂಕ್​​ಗೆ ಬಲಿಯಾಗುವುದು ಅಥವಾ ಸ್ಕ್ಯಾಮ್​ಗೆ ಒಳಗಾಗಿ ಸಮಸ್ಯೆ ಎದುರಿಸುವುದನ್ನು ತಪ್ಪಿಸುವ ಸಲುವಾಗಿ ನೂತನ ಫೀಚರ್​ ಸಹಕರಿಸುತ್ತದೆ. ಅಂದಹಾಗೆಯೇ ಶೀಫ್ರದಲ್ಲೇ ಈ ಫೀಚರ್​ ಸಿಗಲಿದೆ. ಅಪ್ಡೇಡ್​ ಮಾಡುವ ಮೂಲಕ ಬಳಸಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪರಿಚಿತ ನಂಬರ್​ನಿಂದ ಮೆಸೇಜ್​ ಬರುತ್ತಾ? ಸದ್ಯದಲ್ಲೇ ಅದಕ್ಕೆ ಮುಕ್ತಿ ನೀಡಲಿದೆ ವಾಟ್ಸ್​ಆ್ಯಪ್​

https://newsfirstlive.com/wp-content/uploads/2024/08/Whatsapp.jpg

Load More