newsfirstkannada.com

ಜೈಲಲ್ಲೇ ಕುಳಿತು ದರ್ಶನ್​ ವಿಡಿಯೋ ಕಾಲ್​​.. ತನಿಖೆಗೆ ಆದೇಶಿಸಿದ ಕಾರಾಗೃಹ ಡಿಜಿ ಮಾಲಿನಿ ಕೃಷ್ಣಮೂರ್ತಿ ಯಾರು?

Share :

Published August 26, 2024 at 6:48am

Update August 26, 2024 at 10:48am

    ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್

    ತನಿಖೆಗೆ ಡಿಜಿ ಮಾಲಿನಿ ಕೃಷ್ಣ ಮೂರ್ತಿಯವರಿಂದ ಆದೇಶ

    ಪ್ರಾಮಾಣಿಕವಾಗಿ ನಡೆಯುತ್ತಾ ದರ್ಶನ್​​ ಪ್ರಕರಣದ ತನಿಖೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್​, ರೌಡಿಶೀಟರ್‌ನೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿರೋ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಹಲವು ಅನುಮಾನಗಳಿಗೆ ಕಾರಣವಾಗ್ತಿದೆ. ಸದ್ಯ ವೈರಲ್ ಆದ ಫೋಟೋ, ವಿಡಿಯೋ ಬಗ್ಗೆ ತನಿಖೆ ನಡೆಸೋಕೆ ಬೆಂಗಳೂರು ಕಾರಾಗೃಹ ಡಿಜಿ ಮಾಲಿನಿ ಕೃಷ್ಣ ಮೂರ್ತಿ ಆದೇಶಿಸಿದ್ದಾರೆ.

ಜೈಲಿನ ಡಿಐಜಿ ಸೋಮಶೇಖರ್ ಹಾಗೂ ಎಐಜಿ ಆನಂದ್ ರೆಡ್ಡಿಗೆ ತನಿಖೆ ಹೊಣೆಯನ್ನ ಹೊರಿಸಿದ್ದಾರೆ. ಈ ಬೆನ್ನಲ್ಲೇ ಪ್ರಮಾಣಿಕವಾಗಿ ತನಿಖೆ ನಡೆಯುತ್ತಾ ಅನ್ನೋ ಅನುಮಾನಗಳು ಸೃಷ್ಟಿಯಾಗಿದೆ. ಈ ಹಿಂದೆ ಜೈಲಿನಲ್ಲಿ ವಿಡಿಯೋ ವೈರಲ್ ಆಗಿದ್ದಾಗ ಮಾಲಿನಿ ಕೃಷ್ಣ ಮೂರ್ತಿ ತನಿಖೆಯ ಜವಾಬ್ದಾರಿಯನ್ನ ಎಡಿಜಿಪಿ ಮುರುಗನ್​ಗೆ ಕೊಟ್ಟಿದ್ರು. ಆದರೀಗ ತಮ್ಮ ಜೈಲಿನ ಅಧಿಕಾರಿಗಳಿಗೆ ತನಿಖೆ ವಹಿಸಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗ್ತಿದೆ. ಪ್ರಮಾಣಿಕವಾಗಿ ತನಿಖೆ ನಡೆಯುತ್ತಾ ಅನ್ನೋದು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಎಲೆ ಅಡಿಕೆನೇ ಕೊಡಲ್ಲ, ಸಿಗರೇಟ್‌ ಕೊಟ್ಟಿದ್ಯಾರು? ಜೈಲಲ್ಲಿ ದರ್ಶನ್‌ ರಾಜಾತಿಥ್ಯದ ಮೇಲೆ 10 ಅನುಮಾನ!

ಮಾಲಿನಿ ಕೃಷ್ಣ ಮೂರ್ತಿ ಯಾರು?

ಮಾಲಿನಿ ಕೃಷ್ಣ ಮೂರ್ತಿಯವರು 2022 ರಲ್ಲಿ ಹೋಂ ಸೆಕರೆಟ್ರಿ ಅಗಿದ್ದರು. ಆಗ ವೈರಲ್ ಅಗಿದ್ದ ವಿಡಿಯೋಗೆ ಸಂಬಂಧಿಸಿ ತನಿಖೆಗೆ ಆದೇಶಿಸಿದ್ದರು. ಆವಾಗ ಎಡಿಜಿಪಿ ಮುರುಗನ್ ಅವರಿಗೆ ತನಿಖೆಯ ಜವಾಬ್ದಾರಿ ಕೊಟ್ಟಿದ್ದರು.

ಇದನ್ನೂ ಓದಿ: ದರ್ಶನ್‌ಗೆ ವಿಡಿಯೋ ಕಾಲ್‌ ಮಾಡಿದ ಸೀಕ್ರೆಟ್ ಬಯಲು.. ಬಿಲ್ಡಪ್ ಕೊಟ್ಟು ಸಿಕ್ಕಿಬಿದ್ದಿದ್ದೇ ರೋಚಕ ಸತ್ಯ!

ಸದ್ಯ ಕಾರಾಗೃಹ ಇಲಾಖೆಯ ಡಿಜಿಯಾಗಿ ಮಾಲಿನಿ ಕೃಷ್ಣಮೂರ್ತಿ ಕೆಲಸ ಮಾಡುತ್ತಿದ್ದಾರೆ. ಸದ್ಯ ದರ್ಶನ್​ ವಿಡಿಯೋ ಕರೆ ಪ್ರಕರಣವನ್ನು ಜೈಲಿನ ಅಧಿಕಾರಿಗಳಿಗೆ ವಹಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಲ್ಲೇ ಕುಳಿತು ದರ್ಶನ್​ ವಿಡಿಯೋ ಕಾಲ್​​.. ತನಿಖೆಗೆ ಆದೇಶಿಸಿದ ಕಾರಾಗೃಹ ಡಿಜಿ ಮಾಲಿನಿ ಕೃಷ್ಣಮೂರ್ತಿ ಯಾರು?

https://newsfirstlive.com/wp-content/uploads/2024/08/malini-Krishnamurthy.jpg

Load More