ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ನಟಿ ರಂಜನಿ ರಾಘವನ್
ಕನ್ನಡತಿ ಧಾರಾವಾಹಿಯಲ್ಲಿ ಭುವಿ ಪಾತ್ರ ನಿಭಾಯಿಸಿದ್ದ ರಂಜನಿ
‘ಬೆಸ್ಟ್ ಫ್ರೆಂಡ್ಸ್ ಅಂತ ಇರುವವರೇ ಲೈಫ್ ಪಾರ್ಟ್ನರ್ ಆದ್ರೆ ಚೆನ್ನಾಗಿರುತ್ತೆ’
ಕನ್ನಡ ಕಿರುತೆರೆಯ ಜನ ಮೆಚ್ಚಿದ ಸೀರಿಯಲ್ ಎಂದರೆ ಅದು ಕನ್ನಡತಿ. ಈ ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟಿ ರಂಜನಿ ರಾಘವನ್ ಎಲ್ಲರಿಗೂ ಅಚ್ಚುಮೆಚ್ಚು. ಕನ್ನಡತಿ ಧಾರಾವಾಹಿಯಲ್ಲಿ ಭುವಿ ಪಾತ್ರ ನಿಭಾಯಿಸಿದ್ದ ರಂಜನಿ ಅವರಿಗೆ ಸಾಕಷ್ಟು ಅಭಿಮಾನಿಗಳ ಬಳಗ ಇದೆ.
ಇದನ್ನೂ ಓದಿ: ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ಫಿಟ್ನೆಸ್ಗೆ ಫ್ಯಾನ್ಸ್ ಫಿದಾ!
ಜನ ಮೆಚ್ಚಿದ ಕನ್ನಡತಿ ಧಾರಾವಾಹಿ ಮುಕ್ತಾಯದ ನಂತರ ರಂಜನಿ ರಾಘವನ್ ಒಂದು ಲಾಂಗ್ ಬ್ರೇಕ್ ತೆಗೆದುಕೊಂಡಿದ್ದರು. ಸಿನಿಮಾ ಸೇರಿದಂತೆ ಬೇರೆ ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದ ನಟಿ ರಂಜನಿ ರಾಘವನ್ ಅವರು ಇದೀಗ ತನ್ನ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಒಂದನ್ನ ಕೊಟ್ಟಿದ್ದಾರೆ.
ಬಹು ದಿನಗಳ ನಂತರ ನಟಿ ರಂಜನಿ ರಾಘವನ್ ಹೊಸ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಇನ್ಸ್‌ಸ್ಟಾಗ್ರಾಂನಲ್ಲಿ ತನ್ನ ಬೆಸ್ಟ್ ಫ್ರೆಂಡ್ ಫೋಟೋ ಹಂಚಿಕೊಂಡು ಸರ್‌ಪ್ರೈಸ್ ಕೊಟ್ಟಿದ್ದಾರೆ. ನನ್ನ ಹುಡುಗ ಎಂದು ಫೋಟೋ ಹಂಚಿಕೊಂಡಿರುವ ರಂಜಿನಿ ರಾಘವನ್ ಅವರು ತನ್ನ ಲೈಫ್ ಪಾರ್ಟನರ್ ಅನ್ನು ಪರಿಚಯಿಸಿದ್ದಾರೆ.
ರಂಜನಿ ಮನಗೆದ್ದ ಸಾಗರ್!
ರಂಜನಿ ರಾಘವನ್ ಅವರು ತನ್ನ ಬಹುಕಾಲದ ಗೆಳೆಯ ಸಾಗರ್ ಭಾರದ್ವಾಜ್ ಅವರನ್ನು ಪ್ರೀತಿಸುತ್ತಿದ್ದಾರೆ. ಈ ವಿಷಯವನ್ನು ಹಂಚಿಕೊಂಡಿರುವ ಕನ್ನಡತಿ ನಟಿ ಕನ್ನಡಿಯಲ್ಲಿರುವ ವಸ್ತುಗಳು ಗೋಚರಿಸುವುದಕ್ಕಿಂತ ಹತ್ತಿರದಲ್ಲಿವೆ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಸಾಗರ್ ಭಾರಧ್ವಜ್ ಲವ್ಸ್ ರಂಜನಿ ರಾಘವನ್ ಫೋಟೋ ನೋಡಿದ ಅಭಿಮಾನಿಗಳು ಪ್ರೀತಿಯಿಂದ ಶುಭಾಶಯಗಳನ್ನು ಕೋರಿದ್ದಾರೆ.
ಇದನ್ನೂ ಓದಿ: ಮತ್ತೆ ಒಂದಾದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಕ್ಯೂಟ್ ಜೋಡಿ; ಏನಿದು ಹೊಸ ಸುದ್ದಿ?
ಬೆಸ್ಟ್ ಫ್ರೆಂಡ್ಸ್ – ಲೈಫ್ ಪಾರ್ಟ್ನರ್!
ರಂಜನಿ ರಾಘವನ್ ಅವರು ಬೆಸ್ಟ್ ಫ್ರೆಂಡ್ಸ್ ಅಂತ ಇರುವವರೇ ಲೈಫ್ ಪಾರ್ಟ್ನರ್ ಆದ್ರೆ ಚೆನ್ನಾಗಿರುತ್ತೆ. ಈಗ ಸಮಾಜದಲ್ಲಿ ಹಾಗೆ ಇರೋದು, ಮುಂಚೆ ಗಂಡನಿಗೆ ಸ್ವಲ್ಪ ಚೆಕ್ ಲಿಸ್ಟ್ ಕೊಟ್ಟಿದ್ರು ಇವತ್ತು ಅದೆಲ್ಲಾ ಬಿಟ್ಟು ನಮಗೆ ಯಾರಾದ್ರು ಬೆಸ್ಟ್ ಫ್ರೆಂಡ್ಸ್ ಇದ್ರೆ ನಮ್ಮ ಬಗ್ಗೆ ಎಲ್ಲಾ ತಿಳಿದುಕೊಂಡಿರ್ತಾರೆ ನಮಗೆ ಬೇಸಿಕ್ ಬೇಕಾಗಿರೋದು ಫ್ರೆಂಡ್ ಶಿಪ್ ಮತ್ತು ಒಡನಾಟ ಮಿಕ್ಕಿದೆಲ್ಲಾ ನಂತರ ಅಡ್ಜೆಸ್ಟ್ ಮಾಡಿಕೊಳ್ಳಬಹುದು ಆ ತರ ಇದ್ರೆ ಚೆನ್ನಾಗಿರುತ್ತೆ ಎಂದು ರಂಜನಿ ರಾಘವನ್ ಹೇಳಿದ್ದರು. ಅದರಂತೆ ತಮ್ಮ ಬೆಸ್ಟ್ ಫ್ರೆಂಡ್ ಸಾಗರ್ ಅವರನ್ನು ಲೈಫ್ ಪಾರ್ಟ್ನರ್ ಆಗಿ ಸ್ವೀಕರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ