ಸೋಶಿಯಲ್ ಮೀಡಿಯಾದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ
ರಾಜಸ್ಥಾನ್, ಸಿಎಸ್ಕೆ ನಡುವಿನ ಪಂದ್ಯದ ಮೇಲೆ ಗುಮಾನಿ
ಅಭಿಮಾನಿಗಳ ಆರೋಪ ಏನು? ನಿಜಕ್ಕೂ ಆಗಿದ್ದೇನು..?
ಚೆನ್ನೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗಾಯಕ್ವಾಡ್ ನೇತೃತ್ವದ ಸಿಎಸ್ಕೆ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಪ್ಲೇ-ಆಫ್ಗೆ ಪ್ರವೇಶ ಮಾಡಲು ದಿಟ್ಟ ಹೆಜ್ಜೆಯನ್ನಿಟ್ಟಿದೆ. ಆದರೆ ರಾಜಸ್ಥಾನ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಫಿಕ್ಸಿಂಗ್ ಮತ್ತು ಸ್ಕ್ರಿಪ್ಟೆಡ್ ಎಂಬ ಆರೋಪ ಕೇಳಿಬಂದಿದೆ.
ಯಾಕೆ ಈ ಆರೋಪ..?
ಮೊದಲ ಬ್ಯಾಟ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ನಲ್ಲಿ ಐದು ವಿಕೆಟ್ ಕಳೆದುಕೊಂಡು 141 ರನ್ ಬಾರಿಸಿತ್ತು. ರಾಜಸ್ಥಾನ್ ರಾಯಲ್ಸ್ ಕೇವಲ 141 ರನ್ಗಳಿಸಿರೋದನ್ನು ಅನುಮಾನಿಸಿರುವ ಅಭಿಮಾನಿಗಳು ಇದು ಮ್ಯಾಚ್ ಫಿಕ್ಸಿಂಗ್ ಎಂದು ಕರೆಯುತ್ತಿದ್ದಾರೆ. ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗ್ತಿದೆ.
ಇದನ್ನೂ ಓದಿ:ಆರ್ಸಿಬಿ ಪ್ಲೇ ಆಫ್ ಕನಸು ಇನ್ನೂ ಜೀವಂತ.. ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಶ್ರೇಯಾಂಕಾ ಪಾಟೀಲ್..!
ಐಪಿಎಲ್ 2024ರ ಪ್ಲೇಆಫ್ ರೇಸ್ನಲ್ಲಿ ಉಳಿಯಲು ಸಿಎಸ್ಕೆ ರಾಜಸ್ಥಾನ್ ವಿರುದ್ಧ ಗೆಲ್ಲಬೇಕಾಗಿತ್ತು. ಅವರು ಪಂದ್ಯವನ್ನು ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ಕೆಲವು ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಿಎಸ್ಕೆ ಅಭಿಮಾನಿಗಳು, ಆರ್ಸಿಬಿ ಅಭಿಮಾನಿಗಳ ಅಜೆಂಡಾ ಇದೆ. ಉದ್ದೇಶಪೂರ್ವಕವಾಗಿ ಸಿಎಸ್ಕೆ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆರ್ಸಿಬಿ ಅಭಿಮಾನಿಗಳ ಇಂತಹ ಆರೋಪ ಸಾಮಾನ್ಯವಾಗಿಬಿಟ್ಟಿದೆ. ಅವರು ಸಿಎಸ್ಕೆ ವಿರುದ್ಧ ಯಾವತ್ತೂ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ.. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿಗೆ ಭರ್ಜರಿ ಗೆಲುವು..!
ಹೇಗಿತ್ತು ನಿನ್ನೆಯ ಮ್ಯಾಚ್..?
ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 21 ಎಸೆತಗಳಲ್ಲಿ 24 ರನ್ ಗಳಿಸಿದರೆ, ಮತ್ತೊಬ್ಬ ಆರಂಭಿಕ ಆಟಗಾರ ಬಟ್ಲರ್ 25 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. CSK ಬೌಲಿಂಗ್ ವಿಭಾಗ ಅಷ್ಟೊಂದು ಚೆನ್ನಾಗಿ ಇಲ್ಲದಿದ್ದರೂ ಇನ್ನಿಂಗ್ಸ್ ಕೊನೆಯವರೆಗೂ ರಾಜಸ್ಥಾನ್ ರಾಯಲ್ಸ್ ಬ್ಯಾಟರ್ಸ್ ವಿಫಲವಾದಂತೆ ಕಂಡುಬಂದಿದೆ. ಸ್ಯಾಮ್ಸನ್ ಕೂಡ 19 ಎಸೆತಗಳಲ್ಲಿ 15 ರನ್ ಗಳಿಸಲಷ್ಟೇ ಶಕ್ತರಾದರು. ರಿಯಾನ್ ಪರಾಗ್ (47*) ಮತ್ತು ಧ್ರುವ್ ಜುರೆಲ್ 28 ರನ್ಗಳಿಸಿದರು. CSKಯ ಎಲ್ಲಾ ಬೌಲರ್ಸ್ 8ಕ್ಕಿಂತ ಕಡಿಮೆ ಎಕಾನಮಿ ರೇಟ್ನೊಂದಿಗೆ ಬೌಲಿಂಗ್ ಮಾಡಿದರು. ಕೇವಲ ಏಳು ಬೌಂಡರಿಗಳು ಮತ್ತು ಆರು ಸಿಕ್ಸರ್ಗಳನ್ನು ಮಾತ್ರ ರಾಜಸ್ಥಾನ್ ರಾಯಲ್ಸ್ ಬಾರಿಸಿತು. ವಿಶೇಷ ಅಂದರೆ ಸಂಜು ಸ್ಯಾಮ್ಸನ್ ಡೆಲ್ಲಿ ವಿರುದ್ಧದ ಕೊನೆಯ ಪಂದ್ಯದಲ್ಲಿ ಎಂಟು ಬೌಂಡರಿ ಮತ್ತು ಆರು ಸಿಕ್ಸರ್ ಸಿಡಿಸಿದ್ದರು.
ಇದನ್ನೂ ಓದಿ:ಕೊಹ್ಲಿ ವಿಚಾರದಲ್ಲಿ ಭಾರೀ ಗೊಂದಲ.. ವಿರಾಟ್ಗೆ ಕಂಟಕವಾಗಿ ಬಿಟ್ರಾ ಈ ಆಟಗಾರ..!
DC today
– dropped 5 catches
– Missed 2 runouts
– Gave away two runoutsBut none of the Rcb fan calling it a fixed match, whereas they declared #CSKvsRR a fixed match 🤡
Hypocrisy at its best!!#RcbvsDCpic.twitter.com/hWnQxTd6EO
— Ctrl C Ctrl Memes (@Ctrlmemes_) May 12, 2024
A purely fixed match of ipl 2024. 💔 pic.twitter.com/5IGfttGzP0
— ADITYA 🇮🇳 (@troller_Adi18) May 12, 2024
Fixed it..! pic.twitter.com/GOZavOoTyF
— TukTuk Academy (@TukTuk_Academy) May 12, 2024
Fir se ban karo dono team ko
Once a fixer always a fixer. 💔#Fixing #Fixed #CSKvRR #RRvsCSK#Fixed #RCBvDC
— RASHID (@rashid_seyyed) May 12, 2024
https://twitter.com/AsimfanNo11/status/1789627906798518438
The @rajasthanroyals lack of intent while batting today seems a little strange Especially given they had nothing to lose & everything to gain.
Fixed Fixing 🤡🤡🤡
#CSKvRR #RRvsCSK #CSKvsRR
https://t.co/6AhSH1yrGj— P R A S A N G (@Prasang_) May 12, 2024
Whatever happens today in Chepauk that doesn't matter to me, "You're one of the greatest cricketers I've ever seen in my life #Thala.
Definitely Not | Fixed | Fixing | Ms Dhoni
Chennai Super Kings | Csk vs RR |#MSDhoni #CSKvsRR #MSDhoni𓃵— Introvert_ (@introvert_lub) May 12, 2024
Ban them again. Fair IPL Definitely not 💔
Fixers will always remain fixers🤡#Fixing #Fixed #CSKvRR #RRvsCSK pic.twitter.com/TbrHaxKMBa
— Prince Rajput🚩 (@Altruistic1008) May 12, 2024
A Purely fixed Match this is tbh. Always against us RCB Fans💔
Fair Play Definitely not 😑 fixing💔 #CSKvsRR || pitch || Play-offs pic.twitter.com/weO57IVtOh

ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್