newsfirstkannada.com

​ಉರುಳಿ ಬಿದ್ದ ಯಾತ್ರಾರ್ಥಿಗಳ ಬಸ್.. 35 ಜನರು ಸಾವು, 7 ಮಂದಿ ಗಂಭೀರ

Share :

Published August 21, 2024 at 11:18am

Update August 21, 2024 at 12:56pm

    ದೇವರ ದರ್ಶನಕ್ಕೆಂದು ಹೊರಟಿದ್ದ ಯಾತ್ರಾರ್ಥಿಗಳು

    ಬಸ್​ ಉರುಳಿ ಬಿದ್ದು ಸಾವನ್ನಪ್ಪಿದ ಯಾತ್ರಾರ್ಥಿಗಳು

    ಬಸ್​ನಲ್ಲಿದ್ದವರು ಎಲ್ಲಿಗೆ ಹೊರಟ್ಟಿದ್ದರು ಗೊತ್ತಾ? ಇಲ್ಲಿದೆ ಮಾಹಿತಿ

ಬಸ್​​ವೊಂದು ಉರುಳಿ ಬಿದ್ದು ಸುಮಾರು 35 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇರಾನ್​ನ ಯಾಜ್ದ್​​ನಲ್ಲಿರುವ ಚೆಕ್​ಪೋಸ್ಟ್​​ ಬಳಿ ಬಸ್​ ಪಲ್ಟಿ ಹೊಡೆದಿದೆ. ಸಾವನ್ನಪ್ಪಿದವರೆಲ್ಲ ಪಾಕಿಸ್ತಾನಿ ಯಾತ್ರಿಕರು ಎಂದು ಗುರುತಿಸಲಾಗಿದೆ. ಇರಾಕ್​ಗೆ ಹೊರಟ್ಟಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ: ಲೀಕ್​ ಆಯ್ತು iPhone SE4 ಮಾಹಿತಿ.. ಬೆಲೆ, ವಿಶೇಷತೆ, ಬಿಡುಗಡೆ ದಿನಾಂಕ ಬಹಿರಂಗ

ಪಾಕಿಸ್ತಾನ ಯಾತ್ರಾರ್ಥಿಗಳು 7ನೇ ಶತಮಾನದ ಶಿಯಾ ಸಂತನ ಮರಣದ 4ನೇ ದಿನವನ್ನು ಗುರುತಿಸುವ ಅರ್ಬೈನ್​​ ಸ್ಮರಣಾರ್ಥ ಇರಾಕ್​ಗೆ ಹೊರಟಿದ್ದರು. ಆದರೆ ಈ ವೇಳೆ ಬಸ್​ನಲ್ಲಿ ಹೋಗುತ್ತಿದ್ದಾಗ ಬಸ್​ ನೆಲಕ್ಕುರುಳಿದೆ.

ಇದನ್ನೂ ಓದಿ: ಸರೋವರದಲ್ಲಿ ಪತನಗೊಂಡ ವಿಮಾನ.. ಪೈಲಟ್​ಗಳು ಕಣ್ಮರೆ.. ಮೀನುಗಾರರಿಗೆ ಸಿಕ್ಕಿ ಬದುಕುಳಿದ ಮಹಿಳೆ

ಬಸ್​ ಅಪಘಾತದಲ್ಲಿ 11 ಮಹಿಳೆಯರು ಮತ್ತು 17 ಪುರುಷರು ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ 7 ಜನರ ಸ್ಥಿತಿ ಗಂಭೀರವಾಗಿದ್ದು, ಆರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್​ ಆಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ. ಆದರೆ ಪಾಕ್ 35 ಜನರು ಸಾವನ್ನಪ್ಪಿದ್ದಾರೆ ಎಂದಿದೆ.

ಇದನ್ನೂ ಓದಿ: ಆ ವಿಚಾರಕ್ಕೆ ನೋ ಎಂದ ಪ್ರಿಯಕರ.. ಖಾಸಗಿ ಅಂಗದ ಮೇಲೆ ಚಾಕುವಿನಿಂದ ಪ್ರಿಯತಮೆ ಹಲ್ಲೆ!

ಲಕ್ಷಾಂತರ ಶಿಯಾ ಮುಸ್ಮಿಮರು ಇರಾಕ್​​ ಹೋಗುತ್ತಿದ್ದಾರೆ. ಅಲ್ಲಿನ ಕರ್ಬಲಾ ಗವರ್ನರೇಟ್​​ ಅರ್ಬೈನ್​​ ತೀರ್ಥಯಾರ್ತೆಯಲ್ಲಿ ಭಾಗವಹಿಸುತ್ತಿದ್ದಾರೆ. ಅದರಂತೆಯೇ ಪಾಕಿಸ್ತಾನದ ಯಾತ್ರಾರ್ಥಿಗಳು ಇರಾಕ್​ಗೆ ಬಸ್​ನಲ್ಲಿ ತೆರಳಿದ್ದರು. ಈ ವೇಳೆ ಬಸ್​ ಪಲ್ಟಿ ಹೊಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

​ಉರುಳಿ ಬಿದ್ದ ಯಾತ್ರಾರ್ಥಿಗಳ ಬಸ್.. 35 ಜನರು ಸಾವು, 7 ಮಂದಿ ಗಂಭೀರ

https://newsfirstlive.com/wp-content/uploads/2024/08/Bus-Accident-2.jpg

Load More