newsfirstkannada.com

Iphone ಖರೀದಿಸೋ ಪ್ಲಾನ್​ ಇದೆಯಾ? ಬರೀ 43,999 ರೂಪಾಯಿ ಸಿಗುತ್ತೆ IPhone 15

Share :

Published June 29, 2024 at 2:48pm

  ಗ್ರಾಹಕರಿಗಾಗಿ ಕಡಿಮೆ ಬೆಲೆಗೆ ಸಿಗುತ್ತಿದೆ ಐಫೋನ್​ 15

  ಐಫೋನ್​ 15 ಮೇಲೆ ಭಾರೀ ದೊಡ್ಡ ಡಿಸ್ಕೌಂಟ್

  ಎಕ್ಸ್​ಚೇಂಜ್​ ಆಫರ್​, ನಾನ್​ EMIನಲ್ಲೂ ಖರೀದಿಸಬಹುದು

Iphone ಖರೀದಿಸುವ ಪ್ಲಾನ್​ ಇದೆಯಾ? IPhone 15 ಖರೀದಿಸುವ ಮನದಾಸೆ ಇದೆಯಾ?. ಹಾಗಿದ್ರೆ ಬರೀ 45 ಸಾವಿರಕ್ಕೆ ಈ ಆ್ಯಪಲ್​ ಪ್ರಾಡೆಕ್ಟ್​ ಖರೀದಿಸಬಹುದಾಗಿದೆ. ಅದು ಹೇಗೆ ಗೊತ್ತಾ?

ಬಜೆಟ್​ ಬೆಲೆಗೆ ಐಫೋನ್​ 15 ಸಿಗುತ್ತಿದೆ. ಅದು 43 ಸಾವಿರಕ್ಕೆ ಐಫೋನ್​ 15 ಖರೀದಿಸಬಹುದಾಗಿದೆ. ಜನಪ್ರಿಯ ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ ಮೂಲಕ ಐಫೋನ್​ 15 ಕಡಿಮೆ ಬೆಲೆಗೆ ಸಿಗುತ್ತಿದೆ.

ಇದನ್ನೂ ಓದಿ: ರಾಜ್ಯಸಭಾದೊಳಗೆ​​ ಪ್ರಜ್ಞೆ ತಪ್ಪಿ ಬಿದ್ದ ಕಾಂಗ್ರೆಸ್​ ಸಂಸದೆ; ಆಸ್ಪತ್ರೆಗೆ ದಾಖಲು

ಫ್ಲಿಪ್​ಕಾರ್ಟ್​ ಗ್ರಾಹಕರ ಗಮನವನ್ನು ಸೆಳೆಯಲು ಐಫೋನ್​ 15 ಮೇಲೆ ದೊಡ್ಡ ಡಿಸ್ಕೌಂಟ್​ ನೀಡಿದೆ. ಸದ್ಯ ಐಫೋನ್​ ಬೆಲೆ 79,900 ರೂಪಾಯಿ ಇದೆ. ಫ್ಲಿಪ್​ಕಾರ್ಟ್ ​​ ಮೂಲಕ 69,999 ರೂಪಾಯಿಗೆ ಖರೀದಿಸಬಹುದಾಗಿದೆ.

ಇದಲ್ಲದೆ ಫ್ಲಿಪ್​ಕಾರ್ಟ್​ ಐಫೋನ್​ 15 ಮೇಲೆ ಶೇಕಡಾ 12ರಷ್ಟು ಡಿಸ್ಕೌಂಟ್​ ನೀಡಿದೆ. ಎಕ್ಸ್​ಚೇಂಜ್​ ಆಫರ್​ ಕೂಡ ನೀಡಿದ್ದು, 44 ಸಾವಿರಕ್ಕೆ ಐಫೊನ್​ 15 ಖರೀದಿಸಬಹುದಾಗಿದೆ. ಮಾಡೆಲ್​ ಮತ್ತು ಕಾರ್ಯನಿರ್ವಹಿಸುವುದನ್ನು ಗಮನಿಸಿ 43999 ರೂಪಾಯಿವರೆಗೆ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ.

ಇದನ್ನೂ ಓದಿ: 38 ವರ್ಷ, 4 ಯಶಸ್ವಿ ಸಿನಿಮಾ.. ಕಲ್ಕಿ ನಿರ್ದೇಶಕನ ಸಿನಿಮಾ ಜರ್ನಿ ಬಲು ಡಿಫರೆಂಟ್​

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಬಳಕೆದಾರರಿಗಾಗಿ ಕೂಡ ಐಫೋನ್​ 15 ಖರೀದಿಸಬಹುದಾಗಿದೆ. ಸ್ಮಾರ್ಟ್​ಫೋನ್​ ವರ್ಕಿಂಗ್​ ಕಂಡೀಷನ್​ ಮೇಲೆ 26 ಸಾವಿರದಷ್ಟು ಎಕ್ಸ್​ಚೇಂಜ್​ ಆಫರ್​ ನೀಡಿದೆ.

ಸದ್ಯ ಫ್ಲಿಪ್​ಕಾರ್ಟ್​ ಗ್ರೇಟ್​ ಡೀಲ್​ ಫ್ಲಾಗ್​ಶಿಪ್​ ಮೇಲೆ 43,999 ರೂಪಾಯಿಗೆ ಐಫೋನ್​ 15 ಖರೀದಿಸುವ ಅವಕಾಶವನ್ನು ಗ್ರಾಹಕರಿಗಾಗಿ ತೆರೆದಿಟ್ಟಿದೆ. ಇದಲ್ಲದೆ ಐಸಿಐಸಿಐ ಬ್ಯಾಂಕ್​ ಕ್ರೆಡಿಟ್​​ ಮೂಲಕ ನಾನ್​ ಇಎಮ್​ಐ ಅವಕಾಶ ತೆರೆದಿಟ್ಟಿದ್ದು, 2 ಸಾವಿರ ರೂಪಾಯಿ ಆಫರ್​ ನೀಡಿದೆ.

ಇದನ್ನೂ ಓದಿ: ಮದುವೆ ನಿರಾಕರಣೆ.. ವಾಟ್ಸಪ್​ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಇದಲ್ಲದೆ ಆ್ಯಕ್ಸಿಕ್​ ಬ್ಯಾಂಕ್​ ಕ್ರೆಡಿಟ್​ ಕಾರ್ಡ್​ ಮೂಲಕ ಶೇ.5ರಷ್ಟು ಕ್ಯಾಶ್​ಬ್ಯಾಕ್​ ನೀಡುತ್ತಿದೆ. ಒಟ್ಟಿನಲ್ಲಿ ಗ್ರಾಹಕರು ಫ್ಲಿಪ್​ಕಾರ್ಟ್​ ಮೂಲಕ 43,999 ರೂಪಾಯಿಗೆ ಐಫೋನ್​ ಖರೀದಿಸಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Iphone ಖರೀದಿಸೋ ಪ್ಲಾನ್​ ಇದೆಯಾ? ಬರೀ 43,999 ರೂಪಾಯಿ ಸಿಗುತ್ತೆ IPhone 15

https://newsfirstlive.com/wp-content/uploads/2024/06/Iphone-15.jpg

Load More