newsfirstkannada.com

ಟೀಂ ಇಂಡಿಯಾದಲ್ಲಿ ಸಮಸ್ಯೆ ಮೇಲೆ ಸಮಸ್ಯೆ.. ವಿಶ್ವಕಪ್ ಗೆಲ್ಲುವ ಕನಸು ಕಾಣ್ತಿರುವ ಹೊತ್ತಲ್ಲಿ ಭಾರೀ ಟೆನ್ಶನ್..!

Share :

Published May 30, 2024 at 3:07pm

    ಟಿ20 ವಿಶ್ವಕಪ್​​ ಟೂರ್ನಿಗೆ ಕೌಂಟ್​ಡೌನ್ ಶುರು

    ಟಿ20 ವಿಶ್ವಕಪ್​ ಗೆಲುವಿಗೆ ಮುಳ್ಳಾಗುತ್ತಾ ವಿಕ್ನೇಸ್..

    ಟೀಮ್ ಇಂಡಿಯಾಗೆ ಮುಳ್ಳಾಗುವ ವಿಕ್ನೇಸ್ ಏನು?

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಈ ಸಲ ಶತಯಾ ಗತಾಯ ಗೆಲ್ಲಲು ಪಣ ತೊಟ್ಟಿವೆ. ಆದ್ರೆ, ಚುಟುಕು ಸಮರ ಗೆಲ್ಲಲು ಹೊರಟಿರುವ ಟೀಮ್ ಇಂಡಿಯಾ, ಕೆಲ ವಿಕ್ನೇಸ್​​ಗಳೇ ಮುಳ್ಳಾಗುತ್ತಾ ಎಂಬ ಆತಂಕ ಕಾಡ್ತಿದೆ. ವಿಶ್ವ ಕಿರೀಟ ಗೆಲ್ಲೋದು ಪ್ರತಿ ತಂಡದ ಪರಮ ಗುರಿ. ಒಂದೇ ಒಂದು ಬಾರಿ ವಿಶ್ವ ಕಿರೀಟಕ್ಕೆ ಮುತ್ತಿಡಲು ವರ್ಷಾನುಗಟ್ಟಲೇ ಕಾದು ಕುಳಿತಿವೆ. ಇಂಥ ವಿಶ್ವ ಕಿರೀಟ ದಕ್ಕಬೇಕಾದ್ರೆ ಪರಿಶ್ರಮದ ಜೊತೆ ಒಂದಿಷ್ಟು ಅದೃಷ್ಟ ಕೈಹಿಡಿಯಬೇಕು. ಈ ವಿಚಾರದಲ್ಲಿ ಟೀಮ್ ಇಂಡಿಯಾನೂ ಹೊರತಾಗಿಲ್ಲ.

ಹೌದು..! ಚೊಚ್ಚಲ ಟಿ20 ವಿಶ್ವಕಪ್​ ಬಳಿಕ ಸತತ 7 ಟಿ20 ವಿಶ್ವಕಪ್​​​ಗಳಲ್ಲಿ ಮುಗ್ಗರಿಸಿದೆ. ಆದ್ರೀಗ 9ನೇ ಟಿ20 ವಿಶ್ವಕಪ್​​​ಗೆ ಸಜ್ಜಾಗ್ತಿರುವ ರೋಹಿತ್ ಪಡೆ, 17 ವರ್ಷಗಳ ಬಳಿಕ 2ನೇ ಟಿ20 ವಿಶ್ವಕಪ್​​ಗೆ ಮುತ್ತಿಡುವ ಕನಸು ಕಾಣುತ್ತಿದೆ. ಈ ಕನಸಿಗೆ ವಿಕ್ನೇಸ್​ಗಳೇ ಅಡ್ಡಿಯಾಗಿದೆ.

ಇದನ್ನೂ ಓದಿ:Deal done! ಗೌತಮ್ ಬೆನ್ನುಬಿದ್ದ ಬಿಸಿಸಿಐ.. ಇಷ್ಟಕ್ಕೆಲ್ಲ ಕಾರಣ ಆ ಐದು ವಿಚಾರಗಳು..!

ಸ್ಟಾರ್​ ಆಟಗಾರರೇ ಟೀಮ್ ಇಂಡಿಯಾಗೆ ಮುಳ್ಳು
ಟೀಮ್ ಇಂಡಿಯಾ ಸತತ ಐಸಿಸಿ ಟೂರ್ನಿಗಳಲ್ಲಿ ಎಡವುತ್ತಿದೆ. ಇದಕ್ಕೆ ಮೂಲ ಕಾರಣವೇ ಸ್ಟಾರ್​ ಆಟಗಾರರು. ಸೂಪರ್ ಸ್ಟಾರ್​ಗಳನ್ನೇ ಐಸಿಸಿ ಈವೆಂಟ್​ಗಳಲ್ಲಿ ಆಯ್ಕೆ ಮಾಡ್ತಿದೆ. ಇದೇ ಸೂಪರ್ ಸ್ಟಾರ್​ಡಮ್​​​ ಆಟಗಾರರು, ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲವಾಗ್ತಿದ್ದಾರೆ. ನಾನು ಅಲ್ಲದಿದ್ರೆ. ಮತ್ತೊಬ್ಬ ಗೆಲ್ಲಿಸುತ್ತಾನೆ ಎಂಬ ಭ್ರಮೆ ಹಿನ್ನಡೆಗೆ ಕಾರಣವಾಗ್ತಿದೆ. ಈ ಸಲ, ಇದೇ ಮರುಕಳಿಸಿದ್ರೆ, ಸೋಲು ಗ್ಯಾರಂಟಿ.

ರೋಹಿತ್, ವಿರಾಟ್ ಮೇಲೆ ಹೆಚ್ಚು ಡಿಪೆಂಡ್..!
ಟೀಮ್ ಇಂಡಿಯಾದಲ್ಲಿ ಬಿಗ್ ಮ್ಯಾಚ್ ವಿನ್ನರ್ ಪ್ಲೇಯರ್​ಗಳಿದ್ದಾರೆ. ಐಸಿಸಿ ಈವೆಂಟ್​​ಗಳಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನೇ ಅವಲಂಭಿಸುವಂತಾಗಿದೆ. ಈಗಾಗಲೇ ಹಲವು ಟೂರ್ನಿಗಳಲ್ಲಿ ಫ್ರೂವ್ ಕೂಡ್​​ ಆಗಿದೆ. ಈ ಸಲ ಇದಕ್ಕೆ ಬ್ರೇಕ್ ಬೀಳಬೇಕಿದೆ. ಸಂಕಷ್ಟದ ಪರಿಸ್ಥಿತಿಗಳಲ್ಲಿ ತಂಡದ ರಕ್ಷಕರಾಗಿ ಎಲ್ಲರೂ ನಿಲ್ಲಬೇಕಿದೆ. ಇಲ್ಲ ವಿಶ್ವಕಪ್​ ಕನಸು ಭಗ್ನ ಪಕ್ಕ.

ಇದನ್ನೂ ಓದಿ:ಭಾರತ – ಪಾಕ್ ನಡುವಿನ ಪಂದ್ಯಕ್ಕೆ ಭಾರೀ ಆತಂಕ.. ಏನಾಯ್ತು..?

ಕಾಡುತ್ತಲೇ ಇದೆ ಬೆಸ್ಟ್​ ಫಿನಿಷರ್ ಕೊರತೆ
ಟೀಮ್ ಇಂಡಿಯಾದಲ್ಲಿ ಬೆಸ್ಟ್ ಫಿನಿಷರ್ ಕೊರತೆ ಕಾಡ್ತಿದೆ. ಧೋನಿ ನಿರ್ಗಮನದ ಬಳಿಕ ಸೂಕ್ತ ಫಿನಿಷರ್ ಸಿಗದೆ, ಗೆಲ್ಲೋ ಮ್ಯಾಚ್​ಗಳನ್ನ ಕೈಚೆಲ್ಲಿದ ಉದಾಹರಣೆಗಳಿವೆ. ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಫಿನಿಷರ್ ರೋಲ್​ನಲ್ಲಿ ಕಾಣಿಸಿಕೊಂಡ್ರು, ಇವರು ತಂಡವನ್ನ ಗೆಲುವಿನ ದಡ ಸೇರಿಸಿದ್ದೇ ಅಪರೂಪ. ಹೀಗಾಗಿ ಬೆಸ್ಟ್ ಮ್ಯಾಚ್ ಫಿನಿಷರ್​ನ ಅಗತ್ಯತೆ ಟಿ20 ವಿಶ್ವಕಪ್​ನಲ್ಲಿ ಇದ್ದೇ ಇದೆ.

ಇನ್-ಎಕ್ಸ್​ಪಿರಿಯನ್ಸ್ ಫಾಸ್ಟ್ ಬೌಲಿಂಗ್ ಅಟ್ಯಾಕ್
ಪ್ರಸಕ್ತ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಫಾಸ್ಟ್​ ಬೌಲಿಂಗ್ ಯುನಿಟ್ ಬಡವಾಗಿದೆ. ವೇಗಿ ಜಸ್​ಪ್ರೀತ್ ಬೂಮ್ರಾ ಹೊರತು ಪಡೆಸಿದ್ರೆ, ಮೊಹಮ್ಮದ್ ಸಿರಾಜ್ ಹಾಗೂ ಅರ್ಷ್​ದೀಪ್​ ಸಿಂಗ್​ರನ್ನ ನಂಬಿಕೊಳ್ಳುವಂತೆಯೇ ಇಲ್ಲ. ಪವರ್ ಪ್ಲೇ ಹಾಗೂ ಡೆತ್​ ಓವರ್​ಗಳಲ್ಲೂ ಪರಿಣಾಮಕಾರಿ ಅಲ್ಲದ ಇವರು ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾಗೆ ಮುಳುವಾದರೂ ಅಚ್ಚರಿ ಇಲ್ಲ.

ಇದನ್ನೂ ಓದಿ:ಟಿ20 ವಿಶ್ವಕಪ್​ನಲ್ಲಿ ಆಫ್​ ಸ್ಪಿನ್ನರ್ಸ್ ಇಲ್ಲವೇ ಇಲ್ಲ -ಲೆಫ್ಟಿ ಸ್ಪಿನ್ನರ್ಸ್ ಆಯ್ಕೆ ಹಿಂದಿನ ಅಸಲಿ ಸತ್ಯ ರಿವೀಲ್..!

ಹೈಫ್ರರ್​ ಗೇಮ್​ನಲ್ಲಿ ಪಂದ್ಯವನ್ನ ಕೈಚೆಲ್ಲುವ ಚಾಳಿ
ಟೂರ್ನಿಯ ಆರಂಭದಲ್ಲಿ ಟೀಮ್ ಇಂಡಿಯಾ, ಸೋಲಿಲ್ಲದ ಸರದಾರನಂತೆ ಮುನ್ನುಗ್ಗಿ ನಡೆಯುತ್ತೆ. ಕ್ರೂಶಿಯಲ್ ಮ್ಯಾಚ್​ಗಳಲ್ಲೇ ಪದೇ ಪದೆ ಎಡವುತ್ತೆ. ಇದು ಹಲವು ಟೂರ್ನಿಗಳಲ್ಲಿ ಫ್ರೂವ್ ಆಗಿದೆ. ಹೀಗಾಗಿ ಹೈಫ್ರಷರ್ ಗೇಮ್​ನಲ್ಲಿ ಆಡುವ ಮೈಂಡ್​ಸೆಟ್ ರೂಡಿಸಿಕೊಳ್ಳುವ ಅನಿವಾರ್ಯತೆ ಟೀಮ್ ಇಂಡಿಯಾ ಇದ್ದೇ ಇದೆ. ಈ ಸಲನೂ ಸೂಪರ್-8 ಅಥವಾ ಸೆಮೀಸ್​​ನಿಂದ ಹೊರ ನಡೆಯಬೇಕಾಗುತ್ತೆ.

ಟೀಮ್ ಆಯ್ಕೆಯಲ್ಲೇ ನಡೆಯುತ್ತೆ ಯಡವಟ್ಟು
ಟೀಮ್ ಇಂಡಿಯಾದ ಪ್ರೈಮ್ ಮಿಸ್ಟೇಕ್ ಆ್ಯಂಡ್ ವೀಕ್ನೆಸ್. ಪ್ಲೇಯಿಂಗ್ ಇಲೆವೆನ್ ಆಯ್ಕೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಎದುರಾಳಿ ಸ್ಟ್ರೆಂಥ್​ ಅಂಡ್ ವಿಕ್ನೇಸ್​ಗೆ ತಕ್ಕಂತೆ ಪ್ಲೇಯಿಂಗ್ ಇಲೆವೆನ್ ಇರಬೇಕು. ಒಂದೊಳ್ಳೆ ಕಾಂಬಿನೇಷನ್ ಸೆಟ್ ಮಾಡಬೇಕು. ಈ ವಿಚಾರದಲ್ಲಿ ಟೀಮ್ ಮ್ಯಾನೇಜ್​​ಮೆಂಟ್ ತಪ್ಪು ನಿರ್ಣಯಗಳನ್ನ ಕೈಗೊಂಡಿದ್ದೇ ಹೆಚ್ಚು. ಹೀಗಾಗಿ ಕ್ಯಾಪ್ಟನ್ ದ್ರಾವಿಡ್ ಆ್ಯಂಡ್ ರೋಹಿತ್, ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದ್ದೇ ಇದೆ. ಇಲ್ಲ ಈ ಸಲನೂ ಟಿ20 ವಿಶ್ವಕಪ್​ ಗೆಲುವು ಮರೀಚಿಕೆ ಫಿಕ್ಸ್.

ಇದನ್ನೂ ಓದಿ:ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?

ಇದನ್ನೂ ಓದಿ:ಒಂದು ಫೋಟೋ ಹಲವು ಅರ್ಥ.. KL ರಾಹುಲ್ ಸೈಲೆಂಟ್​ ಅಲ್ಲೇ ಟಕ್ಕರ್ ಕೊಟ್ರಾ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾದಲ್ಲಿ ಸಮಸ್ಯೆ ಮೇಲೆ ಸಮಸ್ಯೆ.. ವಿಶ್ವಕಪ್ ಗೆಲ್ಲುವ ಕನಸು ಕಾಣ್ತಿರುವ ಹೊತ್ತಲ್ಲಿ ಭಾರೀ ಟೆನ್ಶನ್..!

https://newsfirstlive.com/wp-content/uploads/2024/03/Rohit_Kohli-IPL1.jpg

Load More