/newsfirstlive-kannada/media/post_attachments/wp-content/uploads/2023/11/Gold_Theft.jpg)
ಜಾರ್ಖಾಂಡ್: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸರ ಕದ್ದಿರೋ ಎಷ್ಟೋ ಕೇಸುಗಳು ವರದಿಯಾಗಿವೆ. ಆದರೀಗ, ಬೈಕ್ನಲ್ಲಿ ಹೋಗುತ್ತಿರೋ ಮಹಿಳೆಯರ ಚೈನ್ ಕದ್ದಿರೋ ಒಂದು ಕೇಸ್ ಬೆಳಕಿಗೆ ಬಂದಿದೆ.
ಹೌದು, ದೇಶದಲ್ಲಿ ಹಗಲು ದರೋಡೆ ಹೆಚ್ಚಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಕ್ರೈಮ್ ತಡೆಗೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ಈ ರೀತಿ ಘಟನೆಗಳು ನಡೆಯುತ್ತಲೇ ಇವೆ. ಈ ಅಂಥದ್ದೇ ಮತ್ತೊಂದು ಕೇಸ್ ವರದಿಯಾಗಿದೆ.
ઝારખંડમાં ધોળે દિવસે મહિલાના ગળામાંથી દોરો તૂટ્યો.... જુઓ ચેઈન સ્નેચિંગના CCTV... #loot#cctv#video#chainsnatching#ZEE24KALAKpic.twitter.com/XFo8nr01Ag
ઝારખંડમાં ધોળે દિવસે મહિલાના ગળામાંથી દોરો તૂટ્યો.... જુઓ ચેઈન સ્નેચિંગના CCTV... #loot#cctv#video#chainsnatching#ZEE24KALAKpic.twitter.com/XFo8nr01Ag
— Zee 24 Kalak (@Zee24Kalak) November 7, 2023
ಗಂಡ, ಹೆಂಡತಿ ಬೈಕ್ ಮೇಲೆ ಹೋಗುತ್ತಿದ್ದರು. ಆಗ ಇನ್ನೊಂದು ಬೈಕ್ನಲ್ಲಿ ಇಬ್ಬರು ಕಳ್ಳರು ಎಂಟ್ರಿ ಕೊಟ್ಟಿದ್ದಾರೆ. ಬೈಕ್ ಮೇಲಿದ್ದರೂ ಪಕ್ಕಾ ಪ್ಲಾನ್ ಮಾಡಿ ಮಹಿಳೆ ಕತ್ತಿಗೆ ಕೈ ಹಾಕಿ ಚೈನ್ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಈ ಘಟನೆ ಜಾರ್ಖಾಂಡ್ನಲ್ಲಿ ನಡೆದಿದ್ದು, ಪೊಲೀಸ್ರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ