ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11
ಸುದೀಪ್ ಸುಮ್ಮಖದಲ್ಲೇ ಎಲ್ಲಾ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಎಂಟ್ರಿ
ಬಿಗ್ಬಾಸ್ ವೇದಿಕೆ ಮೇಲೆ ದರ್ಶನ್ ಹೆಸರು ಹೇಳಿದ ಸ್ಪರ್ಧಿ ಯಾರು..?
ಬಿಗ್ ಬಾಸ್ ಸೀಸನ್ 11 ಶುರುವಾದ ಮೊದಲ ದಿನವೇ ಫೈಟ್!
ನರಕದ ನಿವಾಸಿಗಳನ್ನು ಶಿಕ್ಷೆಗೆ ಗುರಿ ಪಡಿಸಿದ ಸ್ವರ್ಗದ ಸ್ಪರ್ಧಿಗಳು
ಹಣ್ಣನ್ನು ಕಚ್ಚಿ ನರಕದ ಮನೆಯೊಳಗೆ ಬಿಸಾಕಿದ್ದ ಚೈತ್ರಾ ಕುಂದಾಪುರ
ಹುಲಿ ಉಗುರಿನ ಪೆಂಡೆಂಟ್ ವಿವಾದ ರಾಜ್ಯಾದ್ಯಂತ ಸದ್ದು ಮಾಡಿತ್ತು
ಹುಲಿ ಪೆಂಡೆಂಟ್ನಿಂದ ಜೈಲು ಪಾಲಾಗಿದ್ದ ವರ್ತೂರು ಸಂತೋಷ್
ಹುಲಿ ಉಗುರಿನ ಗೋಲ್ಡ್ ಪೆಂಟೆಂಡ್ ಮತ್ತೆ ಬಿಗ್ಬಾಸ್ ಮನೆಗೆ ಎಂಟ್ರಿ?
ಬಿಗ್ಬಾಸ್ ಮನೆಗೆ ಕಾಲಿಟ್ಟಿರುವ 17 ಜನರಲ್ಲಿ ಸ್ವರ್ಗಕ್ಕೆ ಹೋದವರೆಷ್ಟು?
ಅಡ್ವೊಕೇಟ್ ಜಗದೀಶ್, ಚೈತ್ರಾ ಕುಂದಾಪುರಗೆ ಸಿಕ್ಕಿದ್ದು ಸ್ವರ್ಗವಾ ನರಕನಾ?
ನರಕದಿಂದ ಸ್ವರ್ಗಕ್ಕೆ ಸ್ವರ್ಗದಿಂದ ನರಕಕ್ಕೆ ಹೋಗಲಿರುವವರು ಯಾರು ಗೊತ್ತಾ?
ಬಿಗ್ ಬಾಸ್ ಸೀಸನ್ 11ರ ಆರಂಭದಲ್ಲೇ ಭರ್ಜರಿ ಟ್ವಿಸ್ಟ್ಗಳು
ಚಿನ್ನವನ್ನೆಲ್ಲಾ ಗಂಟು ಮೂಟೆ ಕಟ್ಟಿ ನರಕಕ್ಕೆ ಸಜ್ಜಾದ ಗೋಲ್ಡ್ ಸುರೇಶ್
ಗೌತಮಿ ಅವರ ವಿಗ್ ನೋಡಿ ನರಕದಲ್ಲಿರುವ ರಂಜಿತ್ ಹೇಳಿದ್ದೇನು?
ಗ್ರ್ಯಾಂಡ್ ಆಗಿ ಓಪನಿಂಗ್ ಕಂಡ ಕನ್ನಡದ ಬಿಗ್ ಶೋ ಬಿಗ್ಬಾಸ್
ಶುರುವಾಗೋ ಮೊದಲೇ ಅಚ್ಚರಿ ಟ್ವಿಸ್ಟ್ ಪಡೆದುಕೊಂಡ ಬಿಗ್ಬಾಸ್
ಅಚ್ಚರಿಯ ರೀತಿಯಲ್ಲಿ ನರಕಕ್ಕೆ ಹೋದ ಈ ಸ್ಟಾರ್ ಸ್ಪರ್ಧಿ ಯಾರು?
ಬಹುನಿರೀಕ್ಷಿತ ಜನಮೆಚ್ಚಿದ ಕನ್ನಡ ಬಿಗ್ಬಾಸ್ ರಿಯಾಲಿಟಿ ಶೋ ಶುರು
ಮೊದಲ ದಿನವೇ ವೇದಿಕೆ ಮೇಲೆ ಸ್ಪರ್ಧಿ ವಿರುದ್ಧ ಕೆಂಡಕಾರಿದ ಸುದೀಪ್
ಬಿಗ್ಬಾಸ್ ಮೇಲೆ ಗೌರವ ಇಲ್ಲದ ಮೇಲೆ ಯಾಕೆ ಬಂದ್ರಿ ಎಂದು ಪ್ರಶ್ನೆ!
ಸಮೀರ್ ಆಚಾರ್ಯ ಅವರ ವಿರುದ್ಧ ಪತ್ನಿ ಶ್ರಾವಣಿ ಆರೋಪ
ಫೋನ್ ಒಡೆದು ಹಾಕಿ, ಕೈ - ಮುಖಕ್ಕೆ ಹಲ್ಲೆ ಮಾಡಿದ್ರಾ ಸಮೀರ್?
ಸೊಸೆ ವಿರುದ್ಧ ದೂರು ನೀಡಲು ಮುಂದಾದ ಸಮೀರ್ ಫೋಷಕರು
ಉಡುಪಿಯ ಸ್ಪಂದನ ಟಿವಿಯಲ್ಲಿ ನಿರೂಪಕಿಯಾಗಿದ್ದರು ಇವರು
ಈ ಬಾರಿಯ ಬಿಗ್ಬಾಸ್ ಸೀಸನ್11ಕ್ಕೆ ಬಂದ ಕುಂದಾಪುರ ಬೆಡಗಿ
ಬಿಜೆಪಿ ಟಿಕೆಟ್ ಕೊಡಿಸುವ ಆರೋಪದಲ್ಲಿ ಜೈಲಿಗೆ ಹೋಗಿದ್ದರು
ಸುರೇಶ್ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ
ಬೆಳಗಾವಿ ಜಿಲ್ಲೆ ಅಥಣಿ ಗ್ರಾಮದಲ್ಲಿ ಹುಟ್ಟಿದ್ದಾರೆ ಗೋಲ್ಡ್ ಸುರೇಶ್
15 ಸಾವಿರಕ್ಕೂ ಹೆಚ್ಚು ಪಾಲೋವರ್ಸ್ ಅನ್ನು ಹೊಂದಿದ್ದಾ ಇವರು