/newsfirstlive-kannada/media/post_attachments/wp-content/uploads/2023/11/Bus.jpg)
ಯಾದಗಿರಿ: ಚಲಿಸುತ್ತಿದ್ದ ಸಾರಿಗೆ ಬಸ್ನ ಸ್ಟೇರಿಂಗ್ ಕಿತ್ತು ಬಂದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಪರಿಣಾಮ ಬಸ್ ರಸ್ತೆ ಬದಿಯ ಕಂದಕಕ್ಕೆ ಹೋಗಿ ಉರುಳಿದೆ.
[caption id="attachment_29062" align="alignnone" width="800"]ಕಂದಕಕ್ಕೆ ಉರುಳಿದ ಬಸ್[/caption]
ಇದನ್ನು ಓದಿ:ವೇಗವಾಗಿ ಬಂದು 6 ವಾಹನಗಳಿಗೆ ಡಿಕ್ಕಿ ಹೊಡೆದ ಕಾರು.. ಮೂವರ ಸ್ಥಿತಿ ಗಂಭೀರ, 12 ಮಂದಿಗೆ ಗಾಯ
ಏಕಾಏಕಿ ಬಸ್ ಸ್ಟೇರಿಂಗ್ ಚಾಲಕನ ಕೈಗೆ ಬಂದಿದೆ. ಕೂಡಲೇ ಸಮಯ ಪ್ರಜ್ಞೆ ಮೆರೆದ ಬಸ್ ಚಾಲಕ ಭಾರೀ ದೊಡ್ಡ ದುರಂತವನ್ನು ತಪ್ಪಿದ್ದಾನೆ. ಹೀಗಗಿ 100ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ