Advertisment

VIDEO: ಬಸ್​ನಲ್ಲಿ ಪಿಕ್​ ಪಾಕೆಟ್​ ಮಾಡಿ ಸಿಕ್ಕಬಿದ್ದ ಖದೀಮರು.. ಸರಿಯಾಗಿ ಬಿತ್ತು ನೋಡಿ ಗೂಸಾ

author-image
AS Harshith
Updated On
VIDEO: ಬಸ್​ನಲ್ಲಿ ಪಿಕ್​ ಪಾಕೆಟ್​ ಮಾಡಿ ಸಿಕ್ಕಬಿದ್ದ ಖದೀಮರು.. ಸರಿಯಾಗಿ ಬಿತ್ತು ನೋಡಿ ಗೂಸಾ
Advertisment
  • ಬಸ್​ನಲ್ಲೇ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಕಳ್ಳರು
  • ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಖತರ್ನಾಕ್​ ಖದೀಮರು
  • ಇಬ್ಬರಿಗೂ ಹಿಗ್ಗಾ-ಮುಗ್ಗಾ ಥಳಿಸಿದ ಸಾರ್ವಜನಿಕರು

ದೆಹಲಿ: ಪಿಕ್​ ಪಾಕೆಟ್​ ಮಾಡ್ತಿದ್ದ ಇಬ್ಬರು ಕಳ್ಳರಿಗೆ ಸಾರ್ವಜನಿಕರು ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ದೆಹಲಿಯ ಡಿಟಿಸಿ ಬಸ್​ ಒಂದರಲ್ಲಿ ನಡೆದಿದೆ. ಮಹಾನ್​ ಖದೀಮರು ಕಳ್ಳತನ ಮಾಡುವಾಗಲೇ ಬಸ್​ನಲ್ಲಿದ್ದ ಪ್ರಯಾಣಿಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

Advertisment


">March 2, 2024

ಇವರು ಖತರ್ನಾಕ್​ ಕಳ್ಳರು ಎಂದು ಗೊತ್ತಾಗುತ್ತಿದ್ದಂತೆ ಬಸ್​ನಲ್ಲಿದ್ದ ಯುವಕರು ಈ ಇಬ್ಬರು ಖದೀಮರಿಗೂ ಗೂಸಾ ಕೊಟ್ಟಿದ್ದಾರೆ. ಮೂರರಿಂದ ನಾಲ್ಕು ಜನರಿಂದ ಕಳ್ಳರಿಗೆ ಸರಿಯಾಗಿ ಏಟು ಬಿದ್ದಿದೆ. ಕಳ್ಳತನ ಮಾಡಿ ಸಿಕ್ಕಾಕೊಂಡು ಕೊನೆಗೆ ಗೂಸಾ ಈಸ್ಕೊಳ್ತಾ ಇರೋ ಈ ಆಸಾಮಿಗಳ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment